'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಮಂಗಳಮುಖಿ; ಬದಲಾಗಲು ಅಕ್ಷಯ್ ಕುಮಾರ್ ಮಾಡಿದ ಸಾಹಸ ಒಂದೆರಡಲ್ಲಾ!

Suvarna News   | Asianet News
Published : Jun 30, 2020, 01:48 PM IST

ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಲಕ್ಷ್ಮಿ ಬಾಂಬ್' ಸಿನಿಮಾ ಮೇ 22ರಂದು ತೆರೆ ಕಾಣಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಓಟಿಟಿಯಲ್ಲಿ ರಿಲೀಸ್ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಲೈವ್ ಚಾಟ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಅಕ್ಷಯ್, ಈ ಪಾತ್ರಕ್ಕಾಗಿ ಅವರು ನಡೆಸಿದ ತಯಾರಿ ಬಗ್ಗೆ ಕೆಲವು  ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ...  

PREV
110
'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಮಂಗಳಮುಖಿ; ಬದಲಾಗಲು ಅಕ್ಷಯ್ ಕುಮಾರ್ ಮಾಡಿದ ಸಾಹಸ ಒಂದೆರಡಲ್ಲಾ!

 ರಾಘವ್ ಲಾರೇನ್ಸ್‌ ನಿರ್ದೇಶಕನ ಲಕ್ಷ್ಮಿ ಬಾಂಬ್ ಸಿನಿಮಾ ಈಗ ಡಿಸ್ನಿ-ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗಲಿದೆ.

210

ರಿಲೀಸ್ ವಿಚಾರದ ಬಗ್ಗೆ ಮಾತನಾಡಲು ಲೈವ್ ಬಂದಿದ್ದ ರಾಘವ್ ಹಾಗೂ ಅಕ್ಷಯ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
 
310

ಮಂಗಳಮುಖಿ ಪಾತ್ರ ಮಾಡಲು ಅಕ್ಷಯ್ ಕುಮಾರ್ ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತಂತೆ.

410

 'ಎಂದೂ ಮಾಡದ ಪಾತ್ರ ಇದಾಗಿದ್ದ ಕಾರಣ ಪರ್ಫೆಕ್ಟ್‌ ಶಾಟ್‌ ಬರಲು ತುಂಬಾ ಟೇಕ್ಸ್ ತೆಗೆದು ಕೊಂಡಿದ್ದೇನೆ,' ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

510

ಆ ಭಾವನೆಗಳು ಅನುಭವಿಸಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ರಾಘವ್‌ಗೆ ಅಕ್ಷಯ್ ಧನ್ಯವಾದಗಳನ್ನು ತಿಳಿಸಿದ್ದಾರೆ.

610

'150 ಸಿನಿಮಾಗಳನ್ನು ಮಾಡಿದ್ದರೂ, ಪ್ರತಿದಿನವೂ ಸೆಟ್‌ನಲ್ಲಿ ಈ ಪಾತ್ರದ ಬಗ್ಗೆ ತಿಳಿದಿಕೊಳ್ಳಲು ಹಲವು ವಿಚಾರಗಳು ಇರುತ್ತಿದ್ದವು,' ಎಂದಿದ್ದಾರೆ ಅಕ್ಷಯ್.

710

 'ಈ ಚಿತ್ರದಿಂದ ನಾನು ಮತ್ತೊಂದು ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡೆ, ಅವರ ಜೀವನ ಹೇಗಿರುತ್ತದೆ ಎಂದು ಗೊತ್ತಾಯಿತು, ಎಂದಿದ್ದಾರೆ.

810

ಈ ಪಾತ್ರದ ಮೇಕಪ್‌ ಮಾಡಿಸಿಕೊಳ್ಳಲು ಅಕ್ಷಯ್ ಕುಮಾರ್ 3-4 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತಿದ್ದರಂತೆ.

910

ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ.

1010

'ಲಕ್ಷ್ಮಿ ಬಾಂಬ್' ಹೊಸ ಪೋಸ್ಟರ್‌ನಲ್ಲಿ ಅಕ್ಷಯ್ ಕುಮಾರ್‌ನನ್ನು ನೋಡಿ ಅಭಿಮಾನಿಗಳು ಶಾಕ್ ಅಗಿದ್ದಾರೆ, ಇದು ಖಂಡಿತಾ ಪ್ರಭಾವ ಬೀರುವಂಥ ಪಾತ್ರ ಎಂದು ತಿಳಿಸಿದ್ದಾರೆ.

click me!

Recommended Stories