ವಿಡಿಯೋ ಮಾಡುವಾಗ ಜಾರಿದ ಊರ್ವಶಿ ಮೇಲುಡುಗೆ!

Published : Feb 02, 2021, 10:15 PM IST

ಮುಂಬೈ( ಫೆ. 02)  ದುಬಾರಿ ಆಭರಣದ ಬಟ್ಟೆ ತೊಟ್ಟು ಪೋಸ್ ಕೊಟ್ಟಿದ್ದ ಊರ್ವಶಿ ಮುಜಗರಕ್ಕೆ ಗುರಿಯಾದ ಪ್ರಸಂಗವೊಂದು ನಡೆದಿದೆ. ಫನ್ನಿ ವಿಡಿಯೋ ತಾವೇ ಶೂಟ್ ಮಾಡಿಕೊಳ್ಳುತ್ತಿದ್ದಾಗ ಮೇಲುಡುಗೆ  ಜಾರಿದೆ.         View this post on Instagram                       A post shared by URVASHI RAUTELA 🇮🇳Actor🇮🇳 (@urvashirautela)

PREV
16
ವಿಡಿಯೋ ಮಾಡುವಾಗ ಜಾರಿದ ಊರ್ವಶಿ ಮೇಲುಡುಗೆ!

ವಿಡಿಯೋ ಶೂಟ್ ಮಾಡಿಕೊಳ್ಳುತ್ತಿದ್ದಾಗ ಮೇಲ್ಭಾಗದಿಂದ ಸ್ಟ್ರಾಪ್  ಜಾರುತ್ತದೆ. 

26

ಕೂಡಲೇ ಎಚ್ಚೆತ್ತುಕೊಂಡ ಊರ್ವಶಿ ತಕ್ಷಣವೇ  ಅದನ್ನು ಸರಿಪಡಿಸಿಕೊಂಡಿದ್ದಾರೆ.

36

ಊರ್ವಶಿ  ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ದೊಡ್ಡ ಸುದ್ದಿಯಾಗಿದೆ.

46

ಕನ್ನಡದಲ್ಲಿಯೂ ಐರಾವತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಹೆಜ್ಜೆ ಹಾಕಿದ್ದರು.

56

ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಭೇಟಿ ನೀಡಿದ್ದ ಪೋಟೋವನ್ನು ಊರ್ವಶಿ ಶೇರ್ ಮಾಡಿಕೊಂಡಿದ್ದರು.

66

ಬೋನಿ ಕಪೂರ್ ಜತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ನಟೆದ ಘಟನೆ ಸಹ ವೈರಲ್ ಆಗಿದ್ದು ನಂತರ ನಟಿಯೇ ಸ್ಪಷ್ಟನೆ ನೀಡಿದ್ದರು.

click me!

Recommended Stories