ಐಶ್ವರ್ಯಾ ಟು ದೀಪಿಕಾ; ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಲು ಒಪ್ಪದ ನಟಿಯರ ಪಟ್ಟಿ!

Published : Feb 02, 2021, 04:57 PM IST

ಬಾಲಿವುಡ್‌ನ ಅತ್ಯಂತ ಜನಪ್ರಿಯ  ತಾರೆಗಳಲ್ಲಿ ಸಲ್ಮಾನ್ ಖಾನ್ ಒಬ್ಬರು. ಪ್ರತಿಯೊಬ್ಬರೂ ಅವರೊಂದಿಗೆ ಕೆಲಸ ಮಾಡಲು ಅಥವಾ  ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆದರೆ  ಬಾಲಿವುಡ್‌ನಲ್ಲಿ ಈ ಸೂಪರ್‌ಸ್ಟಾರ್‌ನೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲು ಇಷ್ಟಪಡದ ಕೆಲವು ನಟಿಯರಿದ್ದಾರೆ.

PREV
19
ಐಶ್ವರ್ಯಾ ಟು ದೀಪಿಕಾ; ಸಲ್ಮಾನ್ ಖಾನ್ ಜೊತೆ  ಕೆಲಸ ಮಾಡಲು ಒಪ್ಪದ ನಟಿಯರ ಪಟ್ಟಿ!

ಸಲ್ಮಾನ್ ಖಾನ್ ಜೊತೆ  ಕೆಲಸ ಮಾಡಲು ಇಷ್ಟಪಡದ  ಬಾಲಿವುಡ್ ನಟಿಯರ ಪಟ್ಟಿ ಇಲ್ಲಿದೆ. 

29

ಜುಹಿ ಚಾವ್ಲಾ:  ದಿವಾನಾ ಮಸ್ತಾನ ಚಿತ್ರದಲ್ಲಿ  ಮಾತ್ರ ಸಲ್ಮಾನ್ ಜೊತೆಗೆ ಈ ನಟಿ ಕಾಣಿಸಿಕೊಂಡರು, ಇದರಲ್ಲಿ ಅವರು ಕೇವಲ ಗೆಸ್ಟ್‌ ಪಾತ್ರವನ್ನು ಹೊಂದಿದ್ದರು. ಅದರ ನಂತರ  ಇವರಿಬ್ಬರು ಜೊತೆಯಾಗಿ ಏಕೆ ಕೆಲಸ ಮಾಡಲಿಲ್ಲ ಎಂಬ ಕಾರಣ ತಿಳಿದಿಲ್ಲ.

39

ಉರ್ಮಿಳಾ ಮಾತೋಂಡ್ಕರ್:  ಸಲ್ಮಾನ್ ಮತ್ತು ಉರ್ಮಿಳಾ  ಜಾನಮ್ ಸಂಜಾ ಕರೋ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್‌ ಆಯಿತು. ಬಹುಶಃ ಅದಕ್ಕಾಗಿಯೇ ಉರ್ಮಿಳಾ ಮತ್ತೆ ಸಲ್ಮಾನ್‌ ಜೊತೆ ಕೆಲಸ ಮಾಡಲಿಲ್ಲ.

49

ಟ್ವಿಂಕಲ್ ಖನ್ನಾ:  ಖನ್ನಾ ಮತ್ತು ಖಾನ್ ಇಬ್ಬರೂ 1998 ರಲ್ಲಿ ಜಬ್ ಪ್ಯಾರ್ ಕಿಸೈಸ್ ಹೋತಾ ಹೈ ಎಂಬ ರೋಮ್ಯಾಂಟಿಕ್‌ ಸಿನಿಮಾದಲ್ಲಿ ಕಾಣಿಸಿಕೊಂಡರು ನಂತರ, ಅವರು ಸ್ಕ್ರಿಪ್ಟ್ ಬಗ್ಗೆ  ಚ್ಯೂಸಿ ಆದ ಟ್ವಿಂಕಲ್‌  ಸಲ್ಮಾನ್ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದರು.

59

ಸೋನಾಲಿ ಬೇಂದ್ರೆ:  ಸಲ್ಮಾನ್ ಖಾನ್ ಮತ್ತು ಸೋನಾಲಿ ಹಮ್ ಸಾಥ್ ಸಾಥ್ ಹೇ ಜೋಡಿಯನ್ನು ಫ್ಯಾನ್ಸ್‌  ಇಷ್ಟಪಟ್ಟರು. ವರದಿಗಳ ಪ್ರಕಾರ, ಸಲ್ಮಾನ್ ಅವರ ಕೃಷ್ಣಮೃಗದ ಪ್ರಕರಣದ ನಂತರ ಸೋನಾಲಿ ಎಂದಿಗೂ ಸಲ್ಮಾನ್‌ ಜೊತೆ ಕೆಲಸ ಮಾಡಬಾರದು ಎಂದು ನಿರ್ಧರಿಸಿದರು ಎಂಬ ಮಾತಿದೆ. 

69

ದೀಪಿಕಾ ಪಡುಕೋಣೆ: ಸಲ್ಮಾನ್ ಎದುರು ಒಂದಲ್ಲ, 5 ಸಿನಿಮಾಗಳನ್ನು ದೀಪಿಕಾ  ತಿರಸ್ಕರಿಸಿದ್ದಾರೆ. ಸಲ್ಮಾನ್ ಒಮ್ಮೆ ರಣವೀರ್ ಸಿಂಗ್ ಅವರನ್ನು ಗೇಲಿ ಮಾಡಿರುವುದು ಇದಕ್ಕೆ  ಕಾರಣ ಎಂಬುದು ದೊಡ್ಡ ಗಾಸಿಪ್.

79

ಅಮೃತ ರಾವ್:  ಪ್ರೇಮ್ ರತನ್ ಧನ್ ಪಯೋ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಸಹೋದರಿಯ ಪಾತ್ರದಲ್ಲಿ ನಟಿಸಲು ಅವರು ನಿರಾಕರಿಸಿದ್ದರು. ಕಾರಣ ನಟಿ ಸಲ್ಮಾನ್‌ ನಾಯಕಿ ಪಾತ್ರವನ್ನು ನಿರ್ವಹಿಸಲು ಬಯಸಿದ್ದರು ಎಂದರು ಎಂದು ವರದಿಗಳು ಹೇಳುತ್ತವೆ. 

89

ಅಮೀಷಾ ಪಟೇಲ್: ಸಲ್ಮಾನ್‌ ಅಮೀಷಾ ಯೆ ಹೈ ಜಲ್ವಾದಲ್ಲಿ  ಒಟ್ಟಿಗೆ ಕಾಣಿಸಿಕೊಂಡರು, ಇದು ಅವರು ಒಟ್ಟಿಗೆ ಮಾಡಿದ ಏಕೈಕ ಸಿನಿಮಾ.  ಈ ಚಿತ್ರದ ನಂತರ, ಅವರು ಎಂದಿಗೂ ಪರಸ್ಪರ ಕೆಲಸ ಮಾಡಲಿಲ್ಲ.

99

ಐಶ್ವರ್ಯಾ ರೈ: 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಶೂಟಿಂಗ್ ಸಮಯದಲ್ಲಿ ಐಶ್ವರ್ಯಾ ರೈ ಮತ್ತು ಸಲ್ಮಾನ್ ಡೇಟಿಂಗ್ ಪ್ರಾರಂಭಿಸಿದರು. ಆದರೆ ಸಂಬಂಧ ಹೆಚ್ಚು ದೂರ ಹೋಗಲಿಲ್ಲ.  ಏಕೆಂದರೆ ಐಶ್ವರ್ಯಾ ರೈ 2001 ರಲ್ಲಿ ಸಲ್ಮಾನ್ ಖಾನ್ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದು ಹಳೆ ಸುದ್ದಿ.

click me!

Recommended Stories