ಶಿಲ್ಪಾ ಶೆಟ್ಟಿ ತರ ಕಾಣಬೇಕು ಅನ್ನೋರು ಡಯಟ್‌ನಲ್ಲಿ ಇದನ್ನು ಫಾಲೋ ಮಾಡಿಲ್ಲ ಅಂದ್ರೆ ಫುಲ್ ವೇಸ್ಟ್‌!

Published : Mar 26, 2024, 03:15 PM IST

ಸಕ್ಕಾಪಟ್ಟೆ ವರ್ಕೌಟ್ ಆಂಡ್ ಡಯಟ್ ಮಾಡುವವರಿಗೆ ಶಿಲ್ಪಾ ಶೆಟ್ಟಿ ಸಣ್ಣ ಸಲಹೆ ಕೊಟ್ಟಿದ್ದಾರೆ. ತಪ್ಪದೆ ಇದನ್ನು ಫಾಲೋ ಮಾಡಿ......

PREV
17
ಶಿಲ್ಪಾ ಶೆಟ್ಟಿ ತರ ಕಾಣಬೇಕು ಅನ್ನೋರು ಡಯಟ್‌ನಲ್ಲಿ ಇದನ್ನು ಫಾಲೋ ಮಾಡಿಲ್ಲ ಅಂದ್ರೆ ಫುಲ್ ವೇಸ್ಟ್‌!

ಶಿಲ್ಪಾ ಶೆಟ್ಟಿ ಝೀರೋ ಫಿಗರ್ ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಅನ್ನೋದು ಎಲ್ಲರ ಪ್ರಶ್ನೆ. ಕರೀನಾ ಕಪೂರ್ ಕೇಳಿರುವ ಪ್ರಶ್ನೆ ಸಿಕ್ಕ ಉತ್ತರವಿದು.
 

27

ನೀವು ವರ್ಷ ಪೂರ್ತಿ ಹಣ್ಣು, ಜ್ಯೂಸ್‌ನಲ್ಲಿಯೇ ಜೀವಿಸುತ್ತೀರಾ ಎಂದು ಕರೀನಾ ಕೇಳಿದ್ದಕ್ಕೆ. ಖಂಡಿತಾ ಇಲ್ಲ ನವರಾತ್ರಿ ಸಮಯದಲ್ಲಿ ಮಾತ್ರ ಈ ರೀತಿ ಉಪವಾಸ ಮಾಡುವುದು ಎಂದಿದ್ದಾರೆ.

37

ಯಾವಾಗ ತಿನ್ನುತ್ತೀರಿ, ಎಷ್ಟು ತಿನ್ನುತ್ತೀರಿ, ಯಾಕೆ ತಿನ್ನುತ್ತಿದ್ದೀರಿ ಹಾಗೂ ಹೇಗೆ ತಿನ್ನುತ್ತಿದ್ದೀರಿ ಅನ್ನೋದು ತಲೆಯಲ್ಲಿ ಇರಬೇಕು ಎನ್ನುತ್ತಾರೆ ಶಿಲ್ಪಾ.

47

ಡಯಟ್ ಹೆಸರಿನಲ್ಲಿ ಆಹಾರದಿಂದ ದೂರ ಓಡ ಬೇಡಿ ಅದರಲ್ಲೂ ತುಪ್ಪದಿಂದ ದೂರ ಹೋಗ ಬೇಡಿ. ಸರಿಯಾಗಿ ಆಹಾರ ಸೇವನೆ ಮಾಡ ಬೇಕು ಅಂತಾರೆ ಶಿಲ್ಪಾ.

57

ಫಿಟ್ನೆಸ್‌ ಅಂತ ಬರೀ ವರ್ಕೌಟ್ ಮಾಡಿದರೆ ಸಾಲದು. ಡಯಟ್ ಫಾಲೋ ಮಾಡಬೇಕು. ಅದಕ್ಕೆ ಎಂದೂ ಮೋಸ ಮಾಡಬಾರದು ಅಂತಾರೆ ಶಿಲ್ಪಾ ಶೆಟ್ಟಿ.

67

ಡಯಟ್ ಅನ್ನೋದು ಒಂದು ಮದುವೆ ಇದ್ದಂತೆ. ಅಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಒಂದು ಡೈರಿ ರೆಡಿ ಮಾಡಿಕೊಂಡು ಎಲ್ಲವೂ ಬರೆದುಕೊಳ್ಳಬೇಕು.

77

ಇಡೀ ವಾರದಲ್ಲಿ ನಾನು ಸಕ್ಕರೆ, ಮೈದಾ ಬಿಟ್ಟು ತಿನ್ನುತ್ತೀನಿ ಎಂದು ಶಪತ ಮಾಡಬೇಕು. ಭಾನುವಾರ ಅಥವಾ ಯಾವುದಾದರೂ ಎರಡು ದಿನ ವ್ಯತ್ಯಾಸವಿದ್ದರೂ ಸರಿನೇ. 

Read more Photos on
click me!

Recommended Stories