ನಟನ ಜೊತೆಗಿನ ನಟಿಯ 1:32 ನಿಮಿಷದ ಎಂಎಂಎಸ್ ಲೀಕ್; ಸ್ಟಾರ್ ಕುಟುಂಬದ ಕುಡಿಯ ವಿಡಿಯೋ

Published : Jun 29, 2026, 12:25 PM IST

2005ರಲ್ಲಿ ನಟಿಯ ಎಂಎಂಎಸ್ ಲೀಕ್ ಆಗಿ ಅವರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ವಿವಾದದಿಂದಾಗಿ ಸಿನಿಮಾಗಳಲ್ಲಿ ಅವಕಾಶ ಕಳೆದುಕೊಂಡ ರಿಯಾ, ನಂತರ ಡಿಜಿಟಲ್ ವೇದಿಕೆಗಳ ಮೂಲಕ ಮತ್ತೆ ಮುನ್ನೆಲೆಗೆ ಬಂದರು.

PREV
17
ನಟಿಯದ್ದು ಎನ್ನಲಾದ ಎಂಎಂಎಸ್?

ಬಾಲಿವುಡ್ ಅಂಗಳದ ಸ್ಟಾರ್ ಕುಟುಂಬದಲ್ಲಿ ಜನಿಸಿದ ನಟಿಯದ್ದು ಎನ್ನಲಾದ ಎಂಎಂಎಸ್ ಲೀಕ್ ಆಗಿದ್ದು, ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಬಾಲಿವುಡ್ ಲೋಕದ ಜನಪ್ರಿಯ ಮತ್ತು ಆಕರ್ಷಕ ನಟಿಯರಲ್ಲಿ ಇವರು ಸಹ ಒಬ್ಬರಾಗಿದ್ದರು. ಎಂಎಂಎಸ್ ಲೀಕ್ ಬಳಿಕ ನಟಿಯ ವೃತ್ತಿಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಯಾರು ಈ ನಟಿ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

27
ಯಾರು ಈ ನಟಿ?

2005ರಲ್ಲಿ ಸುಚಿತ್ರ ಸೇನ್ ಅವರ ಮೊಮ್ಮಗಳು, ಮುನ್‌ಮುನ್ ಸೇನ್ ಅವರ ಮಗಳು ರಿಯಾ ಸೇನ್ ಅವರ ಎಂಎಂಎಸ್‌ ವೈರಲ್ ಆಗಿತ್ತು. ಜನವರಿ 24, 1981 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ರಿಯಾ ಸೇನ್, ಹಿಂದಿ ಮತ್ತು ಬಂಗಾಳ ಭಾಷೆಯ ಸಿನಿಮಗಳಲ್ಲಿ ನಟಿಸಿದ್ದಾರೆ. ರಿಯಾ ಸೇನ್ ಅವರ ತಂದೆ ತಂದೆ ಭರತ್ ದೇವ್ ಜೈಪುರದ ಮಹಾರಾಣಿ ಗಾಯತ್ರಿ ದೇವಿಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಚಿತ್ರರಂಗದ ಹಿನ್ನೆಲೆ ಹೊಂದಿರುವವ ಕಾರಣ 10ನೇ ವಯಸ್ಸಿನಲ್ಲಿಯೇ ಸಿನಿಮಾಗೆ ರಿಯಾ ಸೇನ್ ಎಂಟ್ರಿ ಕೊಟ್ಟರು.

37
1:32 ನಿಮಿಷಗಳ ವೈರಲ್ ಕ್ಲಿಪ್

1991ರ 'ವಿಷ್‌ ಕನ್ಯಾ' ಸಿನಿಮಾದಲ್ಲಿ ಬಾಲನಟಿಯಾಗಿ ಬಂದ ರಿಯಾ ಸೇನ್ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಸಿಕ್ತು. ಆದ್ರೆ 2005ರಲ್ಲಿ 1:32 ನಿಮಿಷಗಳ ವೈರಲ್ ಕ್ಲಿಪ್ ರಿಯಾ ಸೇನ್ ಜೀವನವನ್ನೇ ಬದಲಾಯಿಸ್ತು. ಈ ವೈರಲ್ ಕ್ಲಿಪ್‌ನಲ್ಲಿ ನಟಿ ರಿಯಾ ಸೇನ್ ಜೊತೆಯಲ್ಲಿ ನಟ ಅಶ್ಮಿತ್ ಪಟೇಲ್ ಸಹ ಕಾಣಿಸಿಕೊಂಡಿದ್ದರು. ಈ ವೈರಲ್ ಕ್ಲಿಪ್‌ನಿಂದಾಗಿ ಇಬ್ಬರ ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು.

47
ಇಬ್ಬರ ಸಂಬಂಧ ಕೊನೆ

ಈ 1 ನಿಮಿಷ 32 ಸೆಕೆಂಡುಗಳ ವೀಡಿಯೊದ ಸತ್ಯಾಸತ್ಯತೆಯನ್ನು ಅಧಿಕೃತವಾಗಿ ಇಂದಿಗೂ ದೃಢಪಡಿಸಲಾಗಿಲ್ಲ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಈ ಸಾಕಷ್ಟು ವಿವಾದದ ನಂತರ ರಿಯಾ ಅವರು ಈ ವಿಡಿಯೋ ಲೀಕ್‌ಗೆ ಅಶ್ಮಿತ್ ಪಟೇಲ್ ಅವರನ್ನು ದೂಷಿಸಿದ್ದರು ಎಂದು ಆರೋಪಿಸಿದ್ದರು. ಈ ವಿವಾದದ ನಂತರ ರಿಯಾ ಮತ್ತು ಅಶ್ಮಿತ್ ನಡುವಿನ ಸಂಬಂಧ ಕೊನೆಗೊಂಡಿದೆ ಎಂಬ ವರದಿಗಳು ಪ್ರಕಟಗೊಂಡಿದ್ದವು.

57
ಡಿಜಿಟಲ್‌ನತ್ತ ಮುಖ ಮಾಡಿದ ರಿಯಾ ಸೇನ್

ಈ ಎಂಎಂಎಸ್ ಬಳಿಕ ರಿಯಾ ಸೇನ್ ಅವರು ಅವಕಾಶಗಳಿಂದ ವಂಚಿತರಾದರು. ರಿಯಾ ಸೇನ್ ವೃತ್ತಿಬದುಕು ಕೊನೆಯಾಯ್ತು ಎಂಬ ಲೇಖನಗಳು ಬಂದವು. ಬೆಳ್ಳಿತೆರೆ ಮೇಲೆ ಅವಕಾಶಗಳು ಕಡಿಮೆಯಾದ ಹಿನ್ನೆಲೆ ನಟಿ ರಿಯಾ ಸೇನ್ ಡಿಜಿಟಲ್ ಪ್ಲಾಟ್‌ಫಾರಂನತ್ತ ಮುಖ ಮಾಡಿ ಮತ್ತೆ ಮುನ್ನಲೆಗೆ ಬಂದರು. "ರಾಗಿಣಿ ಎಂಎಂಎಸ್: ರಿಟರ್ನ್ಸ್, ಜಿದ್ದೀ ಇಶ್ಕ್ ಮತ್ತು ಮಿಸ್‌ಮ್ಯಾಚ್ 2 ವೆಬ್ ಸಿರೀಸ್‌ಗಳಲ್ಲಿ ರಿಯಾ ಸೇನ್ ನಟಿಸಿದ್ದಾರೆ. ತಮ್ಮ ಆಕರ್ಷಕ ಶೈಲಿಯ ನಟನೆ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ರಿಯಾ ಸೇನ್ ಸಕ್ಸಸ್ ಆದರು.

67
5 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್

2005ರಲ್ಲಿ ಲೀಕ್ ಆಗಿದ್ದ ಎಂಎಂಎಸ್ ವಿಡಿಯೋವನ್ನು ಎಲ್ಲಾ ವಯಸ್ಕರ ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಯ್ತು. ಜನರು ವಿವಿಧ ವೆಬ್‌ಸೈಟ್‌ಗಳಿಂದ ಈ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. 2011 ರ ವರದಿಯ ಪ್ರಕಾರ, ವೀಡಿಯೊವನ್ನು 50 ಮಿಲಿಯನ್‌ಗಿಂತಲೂ (5 ಕೋಟಿ) ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ರಿಯಾ ಸೇನ್ ಮತ್ತು ಅಶ್ಮಿತ್ ಪಟೇಲ್ ರಾಜಿ ಮಾಡಿಕೊಳ್ಳುವ ಸ್ಥಿತಿಯನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು.

ಇದನ್ನೂ ಓದಿ: ಫುಟ್ಬಾಲ್​ ಪಂದ್ಯದಲ್ಲಿ ನಿಗೂಢ ಬ್ಯೂಟಿ​: ಕೆಲವೇ ಕ್ಷಣಗಳ ವೈರಲ್ ವಿಡಿಯೋಗೆ ವಿಶ್ವಾದ್ಯಂತ ಇನ್ನಿಲ್ಲದ ಡಿಮಾಂಡ್​- ಯಾರೀಕೆ

77
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್

ನಟಿ ರಿಯಾ ಸೇನ್ ಇಂದಿಗೂ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರಿಯಾ ಸೇನ್ ಅವರ ಗ್ಲಾಮರಸ್ ಫೋಟೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಮೊದಲಿನಂತೆ ಸಿನಿಮಾಗಳು ಬರದಿದ್ರೂ ಡಿಜಿಟಲ್ ಪ್ಲಾಟ್‌ಫಾರಂಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಇಂದಿಗೂ ಸಂಪರ್ಕದಲ್ಲಿದ್ದಾರೆ. Instagramನಲ್ಲಿ 1.7 ಮಿಲಿಯನ್ ಫಾಲೋವರ್ಸ್‌ಗಳನ್ನು ರಿಯಾ ಸೇನ್ ಹೊಂದಿದ್ದಾರೆ.

ಇದನ್ನೂ ಓದಿ: ಕಾರ್ಟೂನ್‌ ನೋಡೋಕೆ ಮೊಬೈಲ್‌ ಕೊಟ್ರೆ ಟಿವಿ ಬುಕ್‌ ಮಾಡಿದ ಮಗ, ಡೆಲಿವರಿ ಬಾಯ್‌ ಪಾರ್ಸಲ್‌ ನೋಡಿ ಕಂಗಾಲಾದ ಅಮ್ಮ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories