ರಾಣಿ ಮುಖರ್ಜಿಯ ಸೀ ಫೇಸಿಂಗ್‌ ಹೊಸ ಮನೆ ಹೇಗಿದೆ ನೋಡಿ!

Suvarna News   | Asianet News
Published : Aug 18, 2021, 02:29 PM IST

ಬಾಲಿವುಡ್‌  ನಟಿ ರಾಣಿ ಮುಖರ್ಜಿ ಇತ್ತೀಚೆಗೆ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದಾರೆ. ರಾಣಿಯ ಈ ಹೊಸ ಮನೆಯ ಬೆಲೆ 7 ಕೋಟಿ ರೂ.. ರಾಣಿ ಮುಖರ್ಜಿಯವರ ಸೀ ಫೇಸಿಂಗ್‌ ಮನೆ ಮೆಂಟ್ ಖಾರ್ ವೆಸ್ಟ್ ನ 'ರುಸ್ತೋಮ್ಜೀ ಪ್ಯಾರಾಮೌಂಟ್' ನಲ್ಲಿದೆ. 22ನೇ ಮಹಡಿಯಲ್ಲಿ ಸುಮಾರು 1485 ಚದರ ಅಡಿಗಳ ರಾಣಿಯ, ಅವರು 2 ವಾಹನಗಳಿಗೆ ಪಾರ್ಕಿಂಗ್ ಇರೋ ಈ ಮನೆಯ ಸುಂದರ ಫೋಟೋಗಳು ಸಕತ್‌ ವೈರಲ್‌ ಆಗಿವೆ. 

PREV
18
ರಾಣಿ ಮುಖರ್ಜಿಯ ಸೀ ಫೇಸಿಂಗ್‌ ಹೊಸ ಮನೆ ಹೇಗಿದೆ ನೋಡಿ!

ವರದಿಗಳ ಪ್ರಕಾರ, ರಾಣಿಯ ಈ ಮನೆ 3 BHK ಅಪಾರ್ಟ್ಮೆಂಟ್ ಆಗಿದ್ದು,  ಒಟ್ಟು ವಿಸ್ತೀರ್ಣ 3,545 ಚದರ ಅಡಿಗಳು. ರಾಣಿ ಅವರ ಮನೆಯಿಂದ ಅರಬ್ಬಿ ಸಮುದ್ರದ ಅಲೆಗಳು ಮತ್ತು ಅವುಗಳ ಶಬ್ದವನ್ನು ಸ್ಪಷ್ಟವಾಗಿ ಅನುಭವಿಸಬಹುದು.

 

28

ರಾಣಿ ಮುಖರ್ಜಿಯವರ ಈ ಐಷಾರಾಮಿ ಸೀ ಫೇಸಿಂಗ್‌ ಅಪಾರ್ಟ್‌ಮೆಂಟ್ ಸುಂದರವಾದ ಟೆರೇಸ್ ಅನ್ನು ಹೊಂದಿದ್ದು, ಪಾರ್ಟಿಗಳನ್ನು ನೆಡೆಸಲು ಅನುಕೂಲವಾಗಿದೆ. ಇದರ ಹೊರತಾಗಿ, ಅವರ ಈ ಹೊಸ ಮನೆಯಲ್ಲಿ ಇನ್ನೂ ಹಲವು ವೈಶಿಷ್ಟ್ಯಗಳಿವೆ. 


 

38

ವರದಿಗಳ ಪ್ರಕಾರ, ರಾಣಿ ಮುಖರ್ಜಿಯವರ ಈ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಮಿನಿ ಥಿಯೇಟರ್ ಇದೆ. ಇ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಜಿಮ್ ಅನ್ನು ಸಹ ಹೊಂದಿದೆ.

 

48

ಇದಲ್ಲದೇ, ರಾಣಿ ಮುಖರ್ಜಿಯವರ ಈ ಹೊಸ ಮನೆಯಲ್ಲಿ ಕೃತಕ ರಾಕ್ ಕ್ಲೈಂಬಿಂಗ್ ಏರಿಯಾ ಮತ್ತು ಸ್ಟಾರ್‌ಗೇಸಿಂಗ್ ಡೆಕ್ ಕೂಡ ಇದೆ. ರಾಣಿ ಮಾರ್ಚ್ 31 ರಂದು ಈ ಮನೆಯ ಒಪ್ಪಂದವನ್ನು ಅಂತಿಮಗೊಳಿಸಿದ್ದರು. ಇದರ ನಂತರ, ಜುಲೈ 15 ರಂದು, ಅವರು ಅದನ್ನು ನೋಂದಾಯಿಸಿಕೊಂಡರು.

58

ರಾಣಿ ಮುಖರ್ಜಿಯವರ ಈ ಅಪಾರ್ಟ್‌ಮೆಂಟ್‌ನಲ್ಲಿ ದಿಶಾ ಪಟಾನಿ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ  ಸಹ ಮನೆಯನ್ನು ಹೊಂದಿದ್ದಾರೆ. ದಿಶಾ ಪಟಾನಿ ಮನೆ 16 ನೇ ಮಹಡಿಯಲ್ಲಿದ್ದು ಅದರ ಬೆಲೆ ಸುಮಾರು 6 ಕೋಟಿ ಎನ್ನಲಾಗಿದೆ.

68

ಮುಖರ್ಜಿಯವರ ಈ ಲಕ್ಷುರಿಯಸ್‌ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನಲ್ಲಿ ಹಲವು ಕ್ರೀಡಾ ಸೌಲಭ್ಯಗಳೂ ಇವೆ. ಪೂಲ್ ಆಟಗಳನ್ನು ಆಡಲು ದೊಡ್ಡ ಹಾಲ್ ಇದೆ. ಇದರ ಹೊರತಾಗಿ, ಇತರ ಒಳಾಂಗಣ ಆಟಗಳನ್ನು ಆಡಲು ಸಹ
ಅವಕಾಶವಿದೆ.  

78

ವೃತ್ತಿಯಲ್ಲಿ ನಟಿಯಾಗಿದ್ದರೂ, ಪುಸ್ತಕ ಪ್ರೇಮಿಯಾಗಿರುವ ರಾಣಿ ಮುಖರ್ಜಿಯವರ  ನೆಯಲ್ಲಿ ಒಂದು ದೊಡ್ಡ ಗ್ರಂಥಾಲಯವನ್ನು ಸಹ ಹೊಂದಿದ್ದಾರೆ. ಓದುವುದು ಮತ್ತು ಬರೆಯುವುದನ್ನು ಇಷ್ಟಪಡುವ ಜನರಿಗೆ ಹೇಳಿ ಮಾಡಿಸಿದ ಹಾಗಿದೆ.  

88

ರಾಣಿ ಮುಖರ್ಜಿಯವರ ಮುಂಬರುವ ಚಿತ್ರ ಬಂಟಿ ಔರ್ ಬಾಬ್ಲಿ 2 ಕಾನಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ರಾಣಿ ಮುಖರ್ಜಿ ಕೊನೆಯದಾಗಿ ಮರ್ದಾನಿ 2 ಸಿನಿಮಾದಲ್ಲಿ ನಟಿಸಿದ್ದರು. 

click me!

Recommended Stories