ಮುಂಬೈ(ಡಿ. 16) ಡ್ಯಾನ್ಸರ್, ನಟಿ (Bollywood) ನೋರಾ ಫತೇಹಿ ((Nora Fatehi))ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಲು ಫೇಮಸ್. ಈ ಬಾರಿ ಅವರು ಕಾಣಿಸಿಕೊಂಡ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ (Social Media)ದೊಡ್ಡ ಸದ್ದು ಮಾಡುತ್ತಿದೆ.
ನಟಿ ನೋರಾ ಫತೇಹಿ (Nora Fatehi) ಮತ್ತು ಪಂಜಾಬಿ ಗಾಯಕ ಗುರು ರಾಂಧವಾ (Guru Randhawa) ನಡುವೆ ಏನೋ ನಡೆಯುತ್ತಿದೆ ಎಂಬುದು ಬಾಲಿವುಡ್ ಮಂದಿಯ ಮಾತು.
35
ಫ್ಯಾಷನ್ ಇವೆಂಟ್ ಒಂದರಲ್ಲಿ ಕಾಣಿಸಿಕೊಂಡ ನೋರಾ ಅವತಾರಕ್ಕೆ ಬಗೆ ಬಗೆಯ ಕಮೆಂಟ್ ಗಳು ಹರಿದು ಬಂದಿವವೆ. ಬ್ಯುಸಿಯಾಗಿರುವ ನಟಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ವಿಚಾರ ಹಂಚಿಕೊಳ್ಳುತ್ತಲೇ ಇರುತ್ತಾರೆ.
45
Nora Fatehi
ಬಾಲಿವುಡ್ ನಟಿ ನೋರಾ ಫತೇಹಿ ವೈಟ್ ಕಟೌಟ್ ಉಡುಪಿನಲ್ಲಿ ಕಂಡು ಬಂದಿದ್ದು ವೈರಲ್ ಆಗಿತ್ತು. ಸ್ಟೈಲಿಷ್ ಉಡುಪಿನಲ್ಲಿ ಹೊರಗೆ ಬಂದ ನಟಿಯ ಬಾಡಿಕಾನ್ ಡ್ರೆಸ್ ಗೆ ಬಗೆಬಗೆಯ ಪ್ರತಿಕ್ರಿಯೆಗಳು ಧಾರಾಳವಾಗಿ ಹರಿದು ಬಂದಿದ್ದವು.
55
Nora Fatehi
ಐಟಂ ಸಾಂಗ್ ಗಳಿಗೂ ಹೆಜ್ಜೆ ಹಾಕುವ ನಟಿ ವಿವಿಧ ಡ್ಯಾನ್ಸ್ ಶೋ ಗಳ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳೊಂದಿಗೆ ಬಿಂಕ ಬಿಟ್ಟು ನರ್ತಿಸುತ್ತಾರೆ.