ಬೋಲ್ಡ್ ಫೋಟೊ ಹಂಚಿಕೊಂಡು ಕಿರುತೆರೆ ನಟಿ ಶಮಾ ಸಿಕಂದರ್; ಅಭಿಮಾನಿಗಳ ಎದೆಯಲ್ಲಿ ರೆಡ್ ಅಲರ್ಟ್!

Published : Aug 06, 2024, 10:32 PM IST

ಶಮಾ ಸಿಕಂದರ್‌ಗೆ ಈಗ 42 ವರ್ಷ ವಯಸ್ಸು ಎಂದರೆ ಯಾರೂ ನಂಬಲಿಕ್ಕಿಲ್ಲ. ಹೌದು,  42 ವರ್ಷದವಳಾಗಿದ್ದರು. 18ರ ಹುಡುಗಿಯಂತಹ ಚೆಲುವು ಅವಳದ್ದು. ಇಲ್ಲಿವೆ ಅಭಿಮಾನಿಗಳ ಟೆಂಪರೇಚರ್ ಹೆಚ್ಚಿಸುವ ಫೋಟೊಗಳು

PREV
15
ಬೋಲ್ಡ್ ಫೋಟೊ ಹಂಚಿಕೊಂಡು ಕಿರುತೆರೆ ನಟಿ ಶಮಾ ಸಿಕಂದರ್; ಅಭಿಮಾನಿಗಳ ಎದೆಯಲ್ಲಿ ರೆಡ್ ಅಲರ್ಟ್!

ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ನೀವು ಶಮಾ ಸಿಕಂದರ್ ನಟಿಯನ್ನ ನೋಡಿಯೇ ಇರುತ್ತೀರಿ. ಅಭಿಮಾನಿಗಳು ಅವಳ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಾರೆ. ಅತ್ಯಂತ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದರಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.


 

25

ಶಮಾ ಅವರ ಪೂರ್ಣ ಹೆಸರು ಶಮಾ ಸಿಕಂದರ್ ಅಲಿ ಗೆಸಾವತ್. ಮೂಲತಃ ರಾಜಸ್ಥಾನದವರು ಮೊನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಳು. ರಾಜಸ್ಥಾನದ ಮಕ್ರಾನಾ ನಗರದಲ್ಲಿ ಆ.4, 1981 ರಲ್ಲಿ ಜನಸಿದ ಶಮಾ ಶಮಾ  9 ನೇ ವಯಸ್ಸಿನಲ್ಲಿ, ಅವರ ಕುಟುಂಬ ಜೊತೆ ಮುಂಬೈಗೆ ಸ್ಥಳಾಂತರಗೊಂಡರು. ಬಳಿಕ ಮುಂಬೈನಲ್ಲಿ  ನಟನಾ ವೃತ್ತಿಜೀವನ ಆರಂಭಿಸಿದಳು.. 2022ರಲ್ಲಿ ವಿದೇಶಿ ಪ್ರಜೆ ಜೇಮ್ಸ್ ಮಿಲಿರಾನ್ ಎಂಬಾತನೊಂದಿಗೆ ವಿವಾಹವಾದಳು.

35

ಶಮಾ ಸಿಕಂದರ್‌ಗೆ ಈಗ 42 ವರ್ಷ ವಯಸ್ಸು ಎಂದರೆ ಯಾರೂ ನಂಬಲಿಕ್ಕಿಲ್ಲ. ಹೌದು,  42 ವರ್ಷದವಳಾಗಿದ್ದರು. 18ರ ಹುಡುಗಿಯಂತಹ ಚೆಲುವು ಅವಳದ್ದು. ಸೋಷಿಯಲ್ ಮೀಡಿಯಾದಲ್ಲಿ ಅವಳು ಹಂಚಿಕೊಳ್ಳುವ ಫೋಟೊಗಳನ್ನ ನೋಡಿದಾಗ ವಯಸ್ಸನ್ನು ಊಹಿಸಲು ಆಗದು.

45

ಶಮಾ ಸಿಕಂದರ್ ಆಗಾಗ ಗ್ಲಾಮರಸ್ ಫೋಟೊಶೂಟ ಮಾಡುತ್ತಾರೆ. ಆಕೆಯ ಇನ್ಸ್‌ಟಾಗ್ರಾಮ್‌ನಲ್ಲಿ ನೂರಾರು ಬಿಕಿನಿ ಫೋಟೊಗಳಿವೆ. ಅವಳ ವಿಭಿನ್ನ ರೀತಿಯ ಡ್ರೆಸ್, ಮೈಮಾಟಕ್ಕಾಗಿ ಫಾಲೋವರ್ಸ್‌ಗಳು ಮುಗಿಬಿದ್ದು ನೋಡುತ್ತಾರೆ.

55

ದೇಹಸಿರಿ ಪ್ರದರ್ಶನದ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಾಳೆ ಈ ಚೆಲುವೆ. ಇಲ್ಲಿನ ಹಲವು ಚಿತ್ರಗಳಲ್ಲಿ ದೇಹ ಪ್ರದರ್ಶಿಸುತ್ತಿರುವುದನ್ನ ಕಾಣಬಹುದುದ. ನಟನೆಯ ವೇಳೆ ಹಲವು ಚಿತ್ರಗಳಲ್ಲಿನ ಶಮಾ ಅವರ ಭಂಗಿಯು ಸಾಕಷ್ಟು ಹಸಿಬಿಸಿಯಾಗಿದೆ. 42 ರ ವಯಸ್ಸಿನಲ್ಲೂ ಇಂತಹ ಬೋಲ್ಡ್ ಲುಕ್ ತೋರಿಸಿಯೇ ನಾನಿನ್ನು ಫಿಟ್ ಅಂತಾ ಹೇಳ್ತಾರೆ.

ಶಮಾ ಟಿವಿ ಕಾರ್ಯಕ್ರಮಗಳೊಂದಿಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ.'ಮನ್', 'ಪ್ರೇಮ್ ಆಗನ್', 'ಕುಸ್ತಿ', 'ಪರದೇಸಿ ಬಾಬು', 'ಶಹೀದ್-ಎ-ಆಜಮ್', 'ಯೇ ಮೊಹಬ್ಬತ್ ಹೈ' ಮುಂತಾದ ಹಿಂದಿ ಚಿತ್ರಗಳನ್ನು ಮಾಡಿದ್ದಾರೆ.

Read more Photos on
click me!

Recommended Stories