ಹೆಣ್ಣೆಂದರೇನು.. ಸೌಂದರ್ಯವೇನು.. ಊಫ್: ಕಪ್ಪು ಸೀರೆಯಲ್ಲಿ ಜಾನ್ವಿ ಕಪೂರ್ ಅಂದಕ್ಕೆ ಮನಸೋತ ಪಡ್ಡೆಹೈಕ್ಳು!

Published : Dec 25, 2023, 01:15 PM IST

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಫೋಟೋಗಳ ಮೂಲಕವೇ ಸದಾ ಸದ್ದು ಮಾಡುತ್ತಿರುತ್ತಾರೆ ಜಾನ್ವಿ ಕಪೂರ್.‌ ಇದೀಗ ಇದೇ ಸುಂದರಿ, ಕಪ್ಪು ಸೀರೆಯಲ್ಲಿ ಗಮನ ಸೆಳೆದಿದ್ದಾರೆ. ಇಲ್ಲಿವೆ ಆ ಫೋಟೋಗಳು.

PREV
17
ಹೆಣ್ಣೆಂದರೇನು.. ಸೌಂದರ್ಯವೇನು.. ಊಫ್: ಕಪ್ಪು ಸೀರೆಯಲ್ಲಿ ಜಾನ್ವಿ ಕಪೂರ್ ಅಂದಕ್ಕೆ ಮನಸೋತ ಪಡ್ಡೆಹೈಕ್ಳು!

ಬಾಲಿವುಡ್‌ ಬ್ಯೂಟಿ ಜಾನ್ವಿ ಕಪೂರ್‌ ಹೊಸ ಫೋಟೋಶೂಟ್‌ನಲ್ಲಿ ಎಲ್ಲರ ಮನಕದ್ದಿದ್ದಾರೆ. ಬೋಲ್ಡ್‌ ಡ್ರೆಸ್‌ನಲ್ಲಿ ಟ್ರೆಂಪ್ರೆಚರ್‌ ಹೆಚ್ಚಿಸುತ್ತಿದ್ದ ಈ ಚೆಲುವೆ ಇದೀಗ ಸೀರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. 

27

ಪಾರದರ್ಶಕ ಕಪ್ಪು ವರ್ಣದ ಸೀರೆಯಲ್ಲಿ ಮಾದಕ ನಗು ಬೀರಿ, ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. ಕಪ್ಪು ಸೀರೆಯಲ್ಲಿನ ಝಲಕ್‌ ತೋರಿಸಲು ಸೋಷಿಯಲ್‌ ಮೀಡಿಯಾದಲ್ಲಿ ಬ್ಲಾಕ್‌ ಹಾರ್ಟ್‌ ಎಮೋಜಿ ಹಾಕಿ ಶೇರ್‌ ಮಾಡಿದ್ದಾರೆ ಜಾನ್ವಿ.

37

ಪೂರ್ತಿ ಕೈ ಮುಚ್ಚುವ ಕಪ್ಪು ವರ್ಣದ ಮೇಲುಡುಪು, ಫ್ರೀ ಹೇರ್‌, ಲೈಟ್‌ ಮೇಕಪ್‌ನಲ್ಲಿ ಅಷ್ಟೇ ನಾಜೂಕಾಗಿ ಕಂಗೊಳಿಸಿದ್ದಾರೆ ಜಾನ್ವಿ. ನಟಿಯ ಈ ಸರಣಿ ಬ್ಲಾಕ್‌ ಸೀರೆಯ ಫೋಟೋಗಳಿಗೆ ನೆಟ್ಟಿಗರಿಂದ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ.

47

ಜಾನ್ವಿ ಕಪೂರ್ ದೇವರ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಜತೆಗೆ ದೇವರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

57

ದೇವರಾ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಆರ್‌ಆರ್‌ಆರ್ ನಂತರ ಎನ್‌ಟಿಆರ್ ಮತ್ತೊಮ್ಮೆ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

67

ಸದ್ಯ ಎಲ್ಲರೂ ದೇವರ ಮೂವಿಯ ಕುರಿತು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶ್ರೀದೇವಿ ಮಗಳು ದೇವರ ಮೂವಿ ಮೂಲಕ ಸೌತ್ ಪ್ರೇಕ್ಷಕರ ಪ್ರೀತಿ ಪಡೆಯುತ್ತಾರಾ ಕಾದು ನೋಡಬೇಕಾಗಿದೆ.

77

ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್​ನ ಯಂಗ್ ನಟಿಯರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಕೆಲವೇ ಕೆಲವು ಸಿನಿಮಾಗಳು ಮಾತ್ರ ಹಿಟ್ ಆಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories