ಫ್ಯಾಷನ್‌ ದುರಂತ: ರೆಡ್‌ ಕಾರ್ಪೆಟ್‌ ಮೇಲೆ ವಿಚಿತ್ರ ಡ್ರೆಸ್‌ ಧರಿಸಿದ ನಟಿಯರು!

Suvarna News   | Asianet News
Published : Apr 14, 2021, 11:29 AM IST

ಸಿನಿಮಾ ನಟಿಯರು ಯಾವಾಗಲೂ ತಮ್ಮ ಲುಕ್‌ ಹಾಗೂ ಫ್ಯಾಷನ್‌ ಸ್ಟೆಟ್ಮೆಂಟ್‌ಗಳಿಂದ ಜನರ ಗಮನ ಸೆಳೆಯುತ್ತಾರೆ. ಆದರೆ ಕೆಲವೊಮ್ಮೆ ಇವರ ವಿಚಿತ್ರ ಔಟ್‌ಫಿಟ್‌ಗಳು ಫ್ಯಾನ್ಸ್‌ಗೆ ಇಷ್ಟವಾಗಿಲ್ಲ. ಬಾಲಿವುಡ್‌ನ ಹಲವು ಟಾಪ್‌ ನಟಿಯರು ತಮ್ಮ ವಿಚಿತ್ರ ಫ್ಯಾಷನ್‌ಸೆನ್ಸ್‌ನಿಂದ ಟ್ರೋಲ್‌ಗೆ ಗುರಿಯಾದ ಉದಾಹರಣೆಗಳಿವೆ.   

PREV
110
ಫ್ಯಾಷನ್‌ ದುರಂತ: ರೆಡ್‌ ಕಾರ್ಪೆಟ್‌ ಮೇಲೆ ವಿಚಿತ್ರ ಡ್ರೆಸ್‌ ಧರಿಸಿದ ನಟಿಯರು!

ದೀಪಿಕಾ ಪಡುಕೋಣೆ ಡ್ರೆಸ್ಸಿಂಗ್ ಸೆನ್ಸ್‌ ಫೇಮಸ್‌. ಆದರೆ ಕೆಲವು ಬಾರಿ ತಮ್ಮ ವಿಚಿತ್ರ ಔಟ್‌ಫಿಟ್‌ನಿಂದ ಟ್ರೋಲ್‌ ಆಗಿದ್ದಾರೆ. ಆವಾರ್ಡ್‌ ನೈಟ್‌ವೊಂದರಲ್ಲಿ ದೀಪಿಕಾ ಧರಿಸಿದ್ದ ಗ್ರೀನ್‌ ಡ್ರೆಸ್‌ ಅವರ ವರ್ಸ್ಟ್‌‌ ಔಟ್‌ಫಿಟ್‌ ಎಂದು ಪರಿಗಣಿಸಲಾಗುತ್ತದೆ.  

210

ಐಶ್ವರ್ಯಾ ರೈ ಗ್ಲೋಬಲ್‌ ಫ್ಯಾಷನ್ ಐಕಾನ್. ಐಶ್ವರ್ಯಾರ ಲುಕ್‌ ಮತ್ತು ಫ್ಯಾಷನ್ ಸೆನ್ಸ್‌ ಯಾವಾಗಲೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ 2011ರ ಕೇನ್ಸ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಲುಕ್‌ನಿಂದ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ ಮಾಡಲಾಗಿತ್ತು. 

310

ತಮ್ಮ ವಿವಾದತ್ಮಕ ಹೇಳಿಕೆ ಹಾಗೂ ವಾಗ್ವಾದಗಳಿಂದ ಸದಾ ನ್ಯೂಸ್‌ನಲ್ಲಿರುವ ಕಂಗನಾ ರಣಾವತ್‌ ತಮ್ಮ ಬ್ಯೂಟಿಗೂ ಫೇಮಸ್‌. ಆದರೆ ಕಂಗನಾ ಅವರ ಫ್ಯಾಷನ್ ದುರಂತವು ಹಲವಾರು ಬಾರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ . 2018 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ, ಕಂಗನಾ  Nedo By Nedret Taciroglu ಡಿಸೈನ್‌ ಮಾಡಿದ ಡ್ರೆಸ್‌ ಜೊತೆ ಬೋಲ್ಡ್‌  ಮೇಕಪ್ ಮತ್ತು ಜಂಗ್ಲಿ ಲುಕ್‌ನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಈ ಲುಕ್‌ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಯಿತು.

410

ಮಲ್ಲಿಕಾ ಶೆರಾವತ್  2016ರಲ್ಲಿ ಬ್ರಾಡ್ ಪಿಟ್ ಅವರ ಇಂಗ್ಲೌರಿಯಸ್ ಬಾಸ್ಟರ್ಡ್ ಚಿತ್ರದ ಪ್ರೀಮಿಯರ್‌ಗೆ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಆಗಮಿಸಿದರು. ಇದನ್ನು  ಗೌನ್ ಅಥವಾ ಬಿಕಿನಿ ಎಂದು ಕರೆಯಲಾಗುವುದಿಲ್ಲ ಎಂದು ನಟಿಯ ಫ್ಯಾಷನ್ ಸೆನ್ಸ್‌ ಅನ್ನು ತೀವ್ರವಾಗಿ ಗೇಲಿ ಮಾಡಲಾಯಿತು.

510

ಸೋನಾಕ್ಷಿ ಸಿನ್ಹಾ ತಮ್ಮ ಲುಕ್‌ನಿಂದ ಹಲವು ಬಾರಿ ಜನರ ಹೃದಯ ಗೆದ್ದಿದ್ದಾರೆ. ಸೋನಾಕ್ಷಿ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಯೂ ಹೌದು. ಆದರೆ ಆವಾರ್ಡ್ ಫಂಕ್ಷನ್‌ನ ನಟಿಯ ಈ ಲುಕ್‌ ಅನ್ನು ಫ್ಯಾನ್ಸ್‌ ಸಮಾರಂಭದಲ್ಲಿ ಫ್ಯಾಷನ್ ದುರಂತ ಎಂದು ಕರೆಯಲಾಯಿತು. ಪ್ರಶಸ್ತಿ ಸಮಾರಂಭವೊಂದರಲ್ಲಿ ಸೋನಾಕ್ಷಿ ಜರಾ ಉಮ್ರಿಗರ್ ಅವರ ಗೋಲ್ಡನ್ ಗೌನ್‌ನಲ್ಲಿ ಕಾಣಿಸಿಕೊಂಡರು. ಸೋನಾಕ್ಷಿ ಸಿನ್ಹಾ ಅವರ ಅಭಿಮಾನಿಗಳು ಅವರ ನೋಟವನ್ನು ಹೆಚ್ಚು ಇಷ್ಟಪಡಲಿಲ್ಲ.

610

ರಾಣಿ ಮುಖರ್ಜಿ ಧರಿಸಿದ್ದ ಸ್ಯಾಟಿನ್ ಗೌನ್ ಲುಕ್‌ ಅನ್ನು ಸಿಕ್ಕಾಪಟ್ಟೆ ಗೇಲಿ ಮಾಡಲಾಯಿತು. ನಟಿಯ ಈ ಫ್ಯಾ‍ಷನ್‌ ಸೆನ್ಸ್‌ ದುರಂತ ಎಂದು ಪರಿಗಣಿಸಲಾಗಿದೆ. 

710

ಬಾಲಿವುಡ್ ನಟಿ ಪ್ರಿಯಾಂಕಾ ಗ್ಲೋಬಲ್‌ ಫ್ಯಾಷನ್ ಐಕಾನ್. ಆದರೆ ಹಲವು ಬಾರಿ ಪ್ರಿಯಾಂಕಾ ಚೋಪ್ರಾ ತಮ್ಮ ಫ್ಯಾಷನ್ ದುರಂತದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಮೆಟ್ ಗಾಲಾ 2019 ರಲ್ಲಿ, ಪ್ರಿಯಾಂಕಾರ ಈ ವಿಚಿತ್ರ ಡ್ರೆಸ್‌ ಹಾಗೂ ಲುಕ್‌  ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಯಿತು. 

810

ಸೋನಮ್ ಕಪೂರ್ ಬಾಲಿವುಡ್‌ನ ಫ್ಯಾಷನ್ ಫ್ರೀಕ್‌. ನಟಿಯ ಸ್ಟೈಲ್‌ಸ್ಟೇಟ್ಮೆಂಟ್‌  ಸಖತ್‌ ಫೇಮಸ್‌. ಆದರೆ ಸೋನಮ್ ಕಪೂರ್ ಹಲವಾರು ಬಾರಿ ವಿಚಿತ್ರ  ಡಿಸೈನ್‌ನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ಸೋನಮ್ ಕಪೂರ್ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಧರಸಿದ್ದ ಈ ಗೌನ್ ಟ್ರೋಲ್‌ಗೆ ಗುರಿಯಾಯಿತು.

910

2013 ರಲ್ಲಿ, 'ಗೋರಿ ತೇರೆ ಪ್ಯಾರ್ ಮೇ' ಸ್ಕ್ರೀನಿಂಗ್‌ ಸಮಯದಲ್ಲಿ, ಕರೀನಾ ಕಪೂರ್  ಬ್ಲ್ಯಾಕ್‌ ಟ್ರಾನ್ಸ್‌ಪ್ರೆಂಟ್‌ ಡ್ರೆಸ್‌ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.

1010

ನಿರ್ಮಾಪಕಿ ಏಕ್ತಾ ಕಪೂರ್‌ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಹಲವು ಬಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆವಾರ್ಡ್‌ ಫಂಕ್ಷನ್‌ ನಿಂದ ಹಿಡಿದು  ಪಾರ್ಟಿಗಳವರೆಗೆ, ಈವೆಂಟ್‌ಗಳಲ್ಲಿ ಏಕ್ತಾ ಧರಿಸುವ ವಿಚಿತ್ರ ಡ್ರೆಸ್‌ ಕಾರಣದಿಂದ ಎಲ್ಲರಿಗೂ ಆಶ್ಚರ್ಯವಾಗುತ್ತದೆ. 
 
click me!

Recommended Stories