ಟಾಪ್‌ಲೆಸ್‌ ಆಗಿ ಕಳೆದ ವರ್ಷಕ್ಕೆ ಬೈ ಹೇಳಿದ್ದ ನಟಿ ತಿರುಗಿ ಬಂದ್ರು!

ಮುಂಬೈ(ಫೆ.26)  ಟಾಪ್ ಲೆಸ್ ಲುಕ್ ನಲ್ಲಿ ಕಳೆದ ವರ್ಷಕ್ಕೆ ಗುಡ್ ಬೈ ಹೇಳಿದ್ದ ನಟಿ ಇಶಾ ಗುಪ್ತಾ ಈಗ ಮತ್ತೆ ಬಿಸಿ ಏರಿಸುವ ಕೆಲಸ ಮಾಡಿದ್ದಾರೆ. ಏನಿದು ಗುಪ್ತಾರ ಕತೆ...

ಸೋಶಿಯಲ್ ಮೀಡಿಯಾ ಮುಖೇನ ಮಿರರ್ ಸೆಲ್ಫಿ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಬೆಡ್ ರೂಂ ನಲ್ಲಿಯೆ ಕುಳಿತು ಚಿತ್ರ ಹಂಚಿಕೊಂಡಿದ್ದಾರೆ.

ಕಪ್ಪು ಬಣ್ಣದ ಬ್ರಾ ಮತ್ತು ವೈಟ್ ಟ್ರ್ಯಾಕ್ ಪ್ಯಾಂಟ್ ಮೂಲಕ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ.
ಇದಕ್ಕೆ ಒಕೆ ಬೈ ಎಂಬ ಕ್ಯಾಪ್ಶನ್ ನೀಡಿದ್ದು ಅಭಿಮಾನಿಗಳು ಏನಾಯಿತು ಎಂದು ಪ್ರಶ್ನೆ ಮಾಡಿದ್ದಾರೆ.
ಬ್ಯೂಟಿಫುಲ್ ಎಂತಲೂ ಕೆಲವರು ಕರೆದಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ 5.2 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಬಾಲಿವುಡ್‌ ನಟಿ ಇಶಾ ಗುಪ್ತಾ.
ಫಿಟ್ ನೆಸ್ ಬಗ್ಗೆ ವಿಶೇಷ ಆದ್ಯತೆ ನೀಡುವ ಗುಪ್ತಾ ಸೋಶಿಯಲ್ ಮೀಡಿಯಾ ಮುಖೆನ ಟಿಪ್ಸ್ ಸಹ ನೀಡುತ್ತಾರೆ.

Latest Videos

click me!