ಪಡ್ಡೆ ಹುಡುಗರ ನಶೆ ಏರಿಸಿದ Esha Gupta.. 'ಇದು ಡೂಪ್ಲಿಕೇಟ್‌..' ಎಂದ ಸೋಶಿಯಲ್‌ ಮೀಡಿಯಾ!

Published : Oct 20, 2023, 07:09 PM IST

ಬಾಲಿವುಡ್‌ ನಟಿ ಇಶಾ ಗುಪ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ಕಾರ್ಸೆಟ್ ಟಾಪ್‌ನಲ್ಲಿ ಪಡ್ಡೆಹೈಕ್ಲ ತಲೆ ತಿರುಗಿಸುವಂತಹ ನೋಟದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸುಂದರಿಯ ಹಾಟ್‌ನೆಸ್‌ ಚಿತ್ರಗಳು ವೈರಲ್ ಆಗುತ್ತಿದೆ.

PREV
17
ಪಡ್ಡೆ ಹುಡುಗರ ನಶೆ ಏರಿಸಿದ Esha Gupta.. 'ಇದು ಡೂಪ್ಲಿಕೇಟ್‌..' ಎಂದ ಸೋಶಿಯಲ್‌ ಮೀಡಿಯಾ!

ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಬೋಲ್ಡ್‌ನೆಸ್‌ಗೆ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರಗಳಿಗಿಂತ ಹೆಚ್ಚಾಗಿ, ಅವರು ಒಂದು ಮತ್ತೊಂದು ಹಾಟ್ ಫೋಟೋಶೂಟ್ ಅಥವಾ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಾರೆ. 

27

ಇಶಾ ಗುಪ್ತಾ ಸಿನಿ ಇಂಡಸ್ಟ್ರಿಯ ಸ್ಟಾರ್‌ ಸೆಲೆಬ್ರಿಟಿ ನಟಿಯರಲ್ಲಿ ಒಬ್ಬರು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೆಲವೊಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಾರಿ ನಟಿಯ ಬೋಲ್ಡ್ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. 

37

ಸಿಂಪಲ್​ ಮೇಕಪ್​ ಮತ್ತು ನ್ಯೂಡ್​​ ಲಿಪ್ಸ್​​ಟಿಕ್​​ ಇಶಾಗೆ ಹೇಳಿ ಮಾಡಿಸದಂತೆ ಕಾಣಿಸುತ್ತಿದೆ. ಫೋಟೋಗಳನ್ನು ನೋಡಿದ ನೆಟ್ಟಿಗರು ಸಹ ಇದು ಡೂಪ್ಲಿಕೇಟ್‌ ಎಂದಿದ್ದಾರೆ. ಅಂದರೆ ಈ ಹಿಂದೆ ಇಶಾ ತಮ್ಮ ಸ್ತನಗಳನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರು.

47

ಬಾಲಿವುಡ್ ನಟಿ ಇಶಾ ಗುಪ್ತಾ ತನ್ನ ಮನಮೋಹಕ ಮತ್ತು ಬೋಲ್ಡ್‌ ಲುಕ್‌ಗಾಗಿ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಾಟ್‌ ಫೋಟೋಗಳನ್ನು ಹಂಚಿಕೊಳುತ್ತಾರೆ. 

57

ಅತ್ಯಾಕರ್ಷಕ ಫೋಟೋಶೂಟ್‌ಗಳಿಂದ ಅಭಿಮಾನಿಗಳನ್ನು ಮೆಚ್ಚಿಸಲು ಎಂದಿಗೂ ನಟಿ ಇಶಾ ಗುಪ್ತಾ ಹಿಂದೆ ಬಿದ್ದಿಲ್ಲ. ಆಗಾಗ ಇವರು ತಮ್ಮ ಸುಂದರವಾದ ಫೋಟೋಗಳ ಮೂಲಕ ಫ್ಯಾನ್ಸ್‌ ಅನ್ನು ರಂಜಿಸುತ್ತಾರೆ. 

67

ಬಾಲಿವುಡ್‌ನ ಅತ್ಯಂತ ಬೋಲ್ಡ್‌ ನಟಿಯರಲ್ಲಿ ಒಬ್ಬರು ಎನ್ನವುದರಲ್ಲಿ ಅನುಮಾನವೇ ಇಲ್ಲ. ಕಳೆದ ಕೆಲವು ದಿನಗಳ ಹಿಂದೆ ಇಶಾ ತಮ್ಮ ಕೆಲವು ಸೆಕ್ಸಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಇಶಾ ಇದನ್ನು ಮತ್ತೊಮ್ಮೆ ಪ್ರೂವ್‌ ಮಾಡಿದ್ದಾರೆ.

77

ಇಶಾ ಗುಪ್ತಾ ಇತ್ತೀಚೆಗೆ ಪ್ರಕಾಶ್ ಝಾ ಅವರ ಆಶ್ರಮ್ 3 ನಲ್ಲಿ ಕಾಣಿಸಿಕೊಂಡರು. ಆಶ್ರಮ 3 ರಲ್ಲಿ, ಇಶಾ ಸೋನಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

Read more Photos on
click me!

Recommended Stories