ವೃದ್ಧನಿಂದ ಲೈಂಗಿಕ ಕಿರುಕುಳ; ರಾತ್ರಿ ನಿದ್ರಿಸಲಾಗದೆ ನಡುಗಿದೆ ಎಂದ ಖ್ಯಾತ ನಟಿ

Published : May 11, 2024, 05:26 PM IST

ಹೀಗೆ ಮಾತನಾಡಿಸಲು ಬಂದು ಅಸಭ್ಯವಾಗಿ ವರ್ತಿಸಿದ ವೃದ್ಧನ ಬಗ್ಗೆ ರಿವೀಲ್ ಮಾಡಿದ ಈಶಾ ಚೋಪ್ರಾ....  

PREV
16
ವೃದ್ಧನಿಂದ ಲೈಂಗಿಕ ಕಿರುಕುಳ; ರಾತ್ರಿ ನಿದ್ರಿಸಲಾಗದೆ ನಡುಗಿದೆ ಎಂದ ಖ್ಯಾತ ನಟಿ

ನೀರ್ಜಾ, ಎ ಚೀಟ್​ ಡೇ, ನೋ ಲ್ಯಾಂಡ್ಸ್​ ಮ್ಯಾನ್​, ಅಫ್ವಾ, ನೀರಜ್​,  ನೋ ಒನ್​ ಕಿಲ್ಡ್​ ಜೆಸ್ಸಿಕಾ, ಅಲಿಘರ್​, ಮಾಮಾಸ್​ ಬಾಯ್ಸ್​, ಪರಚಾಯಿನಂತ ಹಲವು ಚಿತ್ರಗಳಲ್ಲಿ ನಟಿಸಿರುವ ಈಶಾ ಚೋಪ್ರಾ.

26

30 ವರ್ಷದ ನಟಿ ಈಶಾ ತಮಗೆ  70 ವರ್ಷದ ವೃದ್ಧ ಕಿರುಕುಳ ನೀಡಿದ ಘಟನೆಯನ್ನು ವಿವರಿಸಿದ್ದಾರೆ. 70ರ ವೃದ್ಧನೊಬ್ಬ ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ  ಕೈ ಹಿಡಿದು ಎಳೆದು ಬೇಕಾಬಿಟ್ಟಿಯಾಗಿ  ದೇಹ ಸ್ಪರ್ಶಿಸಿದ್ದಾನಂತೆ. 

36

ಸಾರ್ವಜನಿಕ ಸ್ಥಳದಲ್ಲಿ 70 ವರ್ಷ ವಯಸ್ಸಿರಬಹುದಾದ ವ್ಯಕ್ತಿ ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ ನನ್ನನ್ನು ಎಳೆದು ದೇಹ ಸ್ಪರ್ಶಿಸಿದ್ದಾನೆ ಎಂದು  ನಟಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

46

ನಾನು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದೆ. ನಾನು ವಾಸ್ತವದಲ್ಲಿರಲಿಲ್ಲ. ನಾನು ಶಾಕ್​ನಲ್ಲಿದ್ದೆ. ಡಿಪ್ರೆಶನ್‌ಗೆ ಜಾರಿದೆ ಎಂದು ಹೇಳಿದ್ದಾರೆ.

56

ರಾತ್ರಿ ನಿದ್ರಿಸಲಾದೆ, ಹಗಲು ಹೆಚ್ಚು ಮಲಗುತ್ತಾ ನನ್ನ ದಿನಚರಿಯೇ ಏರುಪೇರಾಗಿತ್ತು.  ಕೈಗಳು ನಡುಗುತ್ತಿದ್ದವು. ಅಂದು  ನನ್ನೊಂದಿಗಿದ್ದ ಗೆಳತಿ ಬಿಟ್ಟು ಬೇರೆ ಯಾರೂ ಗಮನಿಸಲಿಲ್ಲ. 

66

ಆದರೆ ಅವಳೂ ಕೂಡಾ ನನ್ನೊಂದಿಗೆ ಶಾಕ್​ ಆಗಿದ್ದಳು ಎಂದಿರೋ ನಟಿ, ತಾವು  7 ವರ್ಷದವಳಾಗಿದ್ದಾಗ ಇಂಥದ್ದೇ ಘಟನೆ  ಸಿನಿಮಾ ಥಿಯೇಟರ್​ನಲ್ಲಿ ನಡೆದಿತ್ತು ಎಂದು ನೆನಪಿಸಿಕೊಂಡಿದ್ದಾರೆ.  

Read more Photos on
click me!

Recommended Stories