ಕೂಡಲೇ ಅಲರ್ಟ್ ಆದ ಎಲ್ನಾಜ್ ಸೈಬರ್ ಸೆಲ್‌ನ ಕಾಂಟ್ಯಾಕ್ಟ್ ಮಾಡಿದ್ರು. ಸರಿಯಾಗಿ ತನಿಖೆ ಮಾಡಿದ ಮೇಲೆ, ಆ ಇಮೇಲ್ ಸ್ವಿಟ್ಜರ್ಲೆಂಡ್‌ನ ಸರ್ವರ್‌ನಿಂದ ಬಂದಿದೆ ಅಂತಾ ಗೊತ್ತಾಗಿದೆ. ಆದ್ರೆ, ಟೀಮ್‌ಗೆ ಹೀಗೆ ಯಾರು, ಯಾಕೆ ಮಾಡಿದ್ರು ಅನ್ನೋ ವಿಷಯದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈಗ ಎಲ್ನಾಜ್ ಹೊಸ ಇಮೇಲ್ ಅಕೌಂಟ್ ಯೂಸ್ ಮಾಡ್ತಿದ್ರೂ, ಮತ್ತೆ ತನ್ನ ಹೊಸ ಮೇಲ್‌ಗೂ ಅಂಥದ್ದೇ ಮೇಲ್ ಬರುತ್ತೇನೋ ಅಂತಾ ಭಯ ಪಡ್ತಿದ್ದಾರೆ.