Published : Sep 08, 2020, 05:10 PM ISTUpdated : Sep 08, 2020, 05:15 PM IST
ಬಾಲಿವುಡ್‌ನಲ್ಲಿ ಬಹಳ ತಳಮಟ್ಟದಿಂದ ಬೆಳೆದುಬಂದು ಪ್ರಭಾವಶಾಲಿಯಾಗಿರುವ ನಟರಲ್ಲಿ ಅಕ್ಷಯ್ ಕುಮಾರ್ ಒಬ್ಬರು. ತಮ್ಮ ಸಮಾಜ ಸೇವಾ ಕೆಲಸಗಳಿಂದಲೇ ಫೇಮಸ್ ಆಗಿರೋ ನಟನ ಖಾಸಗಿ ಜೆಟ್ ಸಿಕ್ಕಾಪಟ್ಟೆ ಲಕ್ಷುರಿಯಾಗಿದೆ. ಇದರ ಬೆಲೆ ಎಷ್ಟು ಗೊತ್ತಾ..?