Published : Sep 08, 2020, 03:56 PM ISTUpdated : Sep 08, 2020, 04:40 PM IST
ಬನ್ ಹೇರ್ ಸ್ಟೈಲ್ ತುಂಬಾ ಸಿಂಪಲ್ ಮತ್ತು ಸುಂದರ. ಬೇಸಗೆಗಂತೂ ಹೇಳಿ ಮಾಡಿಸಿದ ಹೇರ್ ಸ್ಟೈಲ್. ಸೌತ್ ನಟಿಯರಿಗೂ ಬನ್‌ಹೇರ್ ಅಂದ್ರೆ ಇಷ್ಟ. ದಕ್ಷಿಣ ಭಾರತದ ಪ್ರಮುಖ ನಟಿಯರು ಬನ್ ಹೇರ್ ಸ್ಟೈಲ್‌ನಲ್ಲಿ ಹೀಗೆ ಕಾಣ್ತಾರೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.