1993ರ ಫೆಮಿನಾ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ವಿಜೇತೆ ಪೂಜಾ ಬಾತ್ರಾ.
ಪೂಜಾ ಮೂಲತಃ ಉತ್ತರ ಪ್ರದೇಶದವರು, ಆರ್ಮಿ ಫ್ಯಾಮಿಲಿಗೆ ಸೇರಿದ್ದವರು.
ಅರ್ಥಶಾಸ್ತ್ರ ಹಾಗೂ ಮಾರ್ಕೆಟಿಂಗ್ ಎರಡರಲ್ಲೂ ಪದವಿ ಪಡೆದಿದ್ದಾರೆ.
18ನೇ ವಯಸ್ಸಿಗೆ ಮಿಸ್ ಇಂಡಿಯಾ ಪೆಸಿಫಿಕ್ ವಿಜೇತೆ.
250ಕ್ಕೂ ಹೆಚ್ಚು ಮಾಡಲಿಂಗ್ ಶೂಗಳಲ್ಲಿ ಭಾಗಿಯಾಗಿದ್ದರು.
ಲಾಸ್ ಏಂಜಲೀಸ್‌ನಲ್ಲಿ ಡಾಕ್ಟರ್ ಸೋನು ಜೊತೆ 2002ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2011ರಲ್ಲಿ ವಿಚ್ಛೇದನ ಪಡೆದುಕೊಂಡರು.
ನಟ ನವಾಬ್ ಶಾನನ್ನು ಪ್ರೀತಿಸಿ ಮತ್ತೆ 2019ರಲ್ಲಿ ಸಂಪ್ರದಾಯದಂತೆ ಮದುವೆಯಾದರು.
1995ರಲ್ಲಿ 'Aasai' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ಪೂಜಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಕೆಲವು ವರ್ಷಗಳ ಹಿಂದೆ ಫಿಟ್ನೆಸ್ ಫ್ರೀಕ್ ಆದ ಪೂಜಾ ತಮ್ಮ ವರ್ಕೌಟ್ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
Suvarna News