ಮಾಲ್ಡೀವ್ಸ್‌ನಲ್ಲಿ ಫನ್: ಬಿಸಿ ಏರಿಸಿದ ಬಿಪಾಶಾ

Suvarna News   | Asianet News
Published : Oct 21, 2021, 02:43 PM ISTUpdated : Oct 21, 2021, 03:45 PM IST

ಮಾಲ್ಡೀವ್ಸ್‌ನಲ್ಲಿ ಫನ್ ಮಾಡ್ತಿದ್ದಾರೆ ಬಿಪಾಶಾ ಹಾಟ್ ಫೋಟೋಸ್ ಶೇರ್ ಮಾಡಿದ ಬಾಲಿವುಡ್ ಸುಂದರಿ

PREV
18
ಮಾಲ್ಡೀವ್ಸ್‌ನಲ್ಲಿ ಫನ್: ಬಿಸಿ ಏರಿಸಿದ ಬಿಪಾಶಾ

ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ದ್ವೀಪ ರಾಷ್ಟ್ರದಲ್ಲಿ ಫನ್ ಮಾಡುತ್ತಿದ್ದಾರೆ.

28

ಬಿಪಾಶಾ ಬಸು ಆಕೆಯ ಕೊಟ್ಟಿರೋ ಇನ್‌ಸ್ಟಾಗ್ರಾಂ ಕ್ಯಾಪ್ಶನ್ಸ್‌ಗಳಿಗೆ ತಕ್ಕುದಾಗಿ ಸ್ವಯಂ ಪ್ರೀತಿಯ ಮೇಲೆ ಗಮನ ಹರಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಅದನ್ನು ಸಾಬೀತುಪಡಿಸುತ್ತವೆ.

38

ಈ ದಿನಗಳಲ್ಲಿ ನಟಿ ನೋಡ್ತಿರೋ ಇನ್ನೊಂದು ವಿಷಯವೆಂದರೆ ನಿಯಾನ್ ಶೇಡ್‌ಗಳು (ವಿಶೇಷವಾಗಿ ನಿಯಾನ್ ಗ್ರೀನ್). ನಟಿ ದ್ವೀಪ ರಾಷ್ಟ್ರದ ಅದ್ಭುತ ಚಿತ್ರಗಳ ಒಂದು ಸೆಟ್ ಅನ್ನು ಪೋಸ್ಟ್ ಮಾಡಿದ್ದಾರೆ.

48

ಇದರಲ್ಲಿ ಅವರು ಒಂದು ರೀತಿಯ ಅಂಚಿನ ನಿಯಾನ್ ಹಸಿರು ಪೊಂಚೊ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ಬಿಪಾಶಾ ತನ್ನ ನೋಟವನ್ನು ಕನ್ನಡಕ ಮತ್ತು ಬ್ರೈಟ್ ಸ್ಮೈಲ್‌ನೊಂದಿಗೆ ಕಂಪ್ಲೀಟ್ ಮಾಡಿದ್ದಾರೆ.

58

ಟೇಸ್ಟಿ! ಪ್ರೀತಿ ಎಂದು ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಅದಕ್ಕೂ ಮೊದಲು ನಟಿ ನಿಯಾನ್ ಗ್ರೀನ್ ಕಫ್ತಾನ್ ನಲ್ಲಿ ಬೀಚ್ ವ್ಯೂ ಎಂಜಾಯ್ ಮಾಡಿದ್ದಾರೆ.

68

ಬಿಪಾಶಾ ಬಸು ಅವರ ಪತಿ ಕರಣ್ ಸಿಂಗ್ ಗ್ರೋವರ್ ಅವರು ಮಾಲ್ಡೀವ್ಸ್‌ನಲ್ಲಿ ಗ್ರೇ ಕಲರ್ ಡ್ರೆಸ್‌ನಲ್ಲಿದ್ದರು. 2015 ರ ಅಲೋನ್ ಚಿತ್ರದ ಚಿತ್ರೀಕರಣದ ವೇಳೆ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ಅವರನ್ನು ಭೇಟಿಯಾದರು.

78

ಈ ಜೋಡಿ ಏಪ್ರಿಲ್ 2016 ರಲ್ಲಿ ಬಂಗಾಳಿ ಸಂಪ್ರದಾಯದಂತೆ ವಿವಾಹವಾದರು. ನಂತರ ಅವರು ತಮ್ಮ ಉದ್ಯಮದ ಸ್ನೇಹಿತರಿಗಾಗಿ ಆರತಕ್ಷತೆಯನ್ನು ಆಯೋಜಿಸಿದರು.

88
Bipasha

ಇದರಲ್ಲಿ ಹಲವಾರು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಡೇಂಜರಸ್ ಎಂಬ ವೆಬ್ ಸರಣಿಯಲ್ಲಿ ಈ ಜೋಡಿ ಜೊತೆಯಾಗಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories