ನಾನು ಮದುವೆಯಾಗುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಕರಣ್ ನನ್ನ ಪ್ರಪೋಸ್ ಮಾಡಿದಾಗ, ನಾನು ಶಾಕ್ ಆದೆ ಎಂದು ಬಿಪಾಶಾ ಸಂದರ್ಶನವೊಂದರಲ್ಲಿ ಹೇಳಿದರು. ಕರಣ್ ಹಿಂದೆ ಎರಡು ಬಾರಿ ಮದುವೆಯಾದರು ಎಂದು ಅವರು ತಲೆಕೆಡಿಸಿಕೊಳ್ಳಲಿಲ್ಲ. ಕರಣ್ ಅವರ ಹಿಂದಿನ ಲೈಫ್ ಬಗ್ಗೆ ಬಿಪಾಶಾ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಅವರ ಕುಟುಂಬ ಸದಸ್ಯರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.ನಟಿ ತನ್ನ ಕುಟುಂಬವನ್ನು ಮನವೊಲಿಸಿ ಮದುವೆಯಾದರು. ಈಗ ಇಬ್ಬರ ದಾಂಪತ್ಯ ಜೀವನ ತುಂಬಾ ಖುಷಿಯಿಂದ ಕೂಡಿದೆ.