ಜವಾನ್, ಆರ್‌ಆರ್‌ಆರ್, ಕೆಜಿಎಫ್ 2 ಸಂಗ್ರಹಗಳನ್ನು ಹಿಂದಿಕ್ಕಿದ ನಟ ಜಾಫರ್ ಸಾದಿಕ್. ತಮಿಳುನಾಡಿನ 27 ವರ್ಷದ ಯುವ ನಟ ಜಾಫರ್ ಸಾದಿಕ್, ಕೋವಿಡ್ ವರ್ಷದ ನಂತರ ಕೆಲವು ದೊಡ್ಡ ಭಾರತೀಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅವೆಲ್ಲವೂ ಸೂಪರ್ ಹಿಟ್ ಆಗಿದೆ. ನಟನ ಕೊನೆಯ ಮೂರು ಚಿತ್ರಗಳು ವಿಕ್ರಮ್, ಜೈಲರ್ ಮತ್ತು ಜವಾನ್, ಈ ಮೂರೂ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.