ಅನೀಸ್ ಬಾಜ್ಮೀ ನಿರ್ದೇಶಿಸಿದ ಈ ಚಿತ್ರವು 2007 ರಲ್ಲಿ ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಅಭಿನಯದ 'ಭೂಲ್ ಭುಲೈಯಾ' ಚಿತ್ರದ ಮುಂದುವರಿದ ಭಾಗವಾಗಿದೆ. ಕಾರ್ತಿಕ್ ಜೊತೆಗೆ, ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಟಬು, ಮಿಲಿಂದ್ ಗುನಾಜಿ, ರಾಜೇಶ್ ಶರ್ಮಾ, ಗೋವಿಂದ್ ನಾಮದೇವ್, ಸಂಜಯ್ ಮಿಶ್ರಾ, ಅಶ್ವಿನಿ ಕಲ್ಸೇಕರ್ ಮತ್ತು ರಾಜ್ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.