ನಟಿ ಮೊನಲಿಸಾ ಬ್ಯೂಟಿಗೆ ಫ್ಯಾನ್ಸ್ ಫಿದಾ, ಬ್ಲಾಕ್ ಡ್ರೆಸ್‌ ಫೋಟೋ ಶೂಟ್ ವೈರಲ್

Published : May 09, 2025, 10:08 PM IST

ಭೋಜ್‌ಪುರಿ ಸ್ಟಾರ್ ಮೋನಾಲಿಸಾ ಬ್ಯೂಟಿ ಡಬಲ್ ಆಗಿದೆ. ಇದೀಗ ಬ್ಲಾಕ್ ಡ್ರೆಸ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ. 

PREV
16
ನಟಿ ಮೊನಲಿಸಾ ಬ್ಯೂಟಿಗೆ ಫ್ಯಾನ್ಸ್ ಫಿದಾ, ಬ್ಲಾಕ್ ಡ್ರೆಸ್‌ ಫೋಟೋ ಶೂಟ್ ವೈರಲ್

ಭೋಜ್‌ಪುರಿ ನಟಿ ಮೋನಾಲಿಸಾ ತಮ್ಮ ಫ್ಯಾಷನ್ ಮತ್ತು ಶೈಲಿಯಿಂದ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಅವರು ಕಪ್ಪು ಟಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ತಮ್ಮ ಸ್ಟನ್ನಿಂಗ್ ಲುಕ್ ಅನ್ನು ಪ್ರದರ್ಶಿಸಿದ್ದಾರೆ. ಅವರು ಈ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

26

ಮೋನಾಲಿಸಾ ಈಗ ಫ್ಯಾಷನಿಸ್ಟಾ ಮತ್ತು ಸ್ಟೈಲ್ ಕ್ವೀನ್ ಆಗಿದ್ದಾರೆ. ಕಪ್ಪು ಟಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ತಮ್ಮ ಗ್ಲಾಮರಸ್ ಲುಕ್ ತೋರಿಸಿದ್ದಾರೆ. ಹೋಟೆಲ್ ಗಾರ್ಡನ್‌ನಲ್ಲಿ ತೆಗೆದ ಈ ಫೋಟೋಗಳಲ್ಲಿ ಕ್ಯೂಟ್ ಎಕ್ಸ್‌ಪ್ರೆಶನ್ ನೀಡಿದ್ದಾರೆ. 

36

ಮೋನಾಲಿಸಾ ಈಗ ಪ್ರತಿದಿನ ತಮ್ಮ ಫ್ಯಾಷನ್ ಶೈಲಿಯಿಂದ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಭಾರಿ ಸಕ್ರಿಯವಾಗಿದ್ದಾರೆ. ಪ್ರತಿ ದಿನ ಅಭಿಮಾನಿಗಳಿಗೆ ತಮ್ಮ ಫ್ಯಾಶನ್ ಮೂಲಕ ಅಚ್ಚರಿ ನೀಡಿದ್ದಾರೆ. ಈ ಬಾರಿ ಬ್ಲಾಕ್ ಡ್ರೆಸ್ ಮೂಲಕ ಫ್ಯಾನ್ಸ್ ಮೋಡಿ ಮಾಡಿದ್ದಾರೆ. 

46

ಇತ್ತೀಚೆಗೆ ಮೋನಾಲಿಸಾ ಕಪ್ಪು ಟಾಪ್‌ನಲ್ಲಿ ತಮ್ಮ ಸ್ಟನ್ನಿಂಗ್ ಲುಕ್   ಪ್ರದರ್ಶಿಸಿದ್ದಾರೆ. ಸತತ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಮೊನಾಲಿಸಾ ಕಳೆದ ಕೆಲ ವರ್ಷಗಳಿಂದ ಫ್ಯಾಶನ್ ಮೂಲಕವೂ ಭಾರಿ ಸದ್ದು ಮಾಡತ್ತಿದ್ದಾರೆ. 

56

ಕಪ್ಪು ಟಾಪ್ ಜೊತೆ ಡೆನಿಮ್ ಜೀನ್ಸ್ ಮೋನಾಲಿಸಾ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬ್ಲಾಕ್ ಡ್ರೆಸ್‌ನಿಂದ ಮೊನಾಲಿಸಾ ಬ್ಯೂಟಿ ಹೆಚ್ಚಾಗಿದೆ ಎಂದಿದ್ದಾರೆ. ಮೊನಾಲಿಸಾ ಹೊಸೊ ಫೋಟೋಶೂಟ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

66

ಇದೀಗ ಮೊನಾಲಿಸಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಭಾರಿ ಕಮೆಂಟ್‌ಗಳು ವ್ಯಕ್ತವಾಗುತ್ತಿದೆ. ಬೋಜ್‌ಪುರಿ  ನಟಿ ದೇಶಾದ್ಯಂತ ವೈರಲ್ ಆಗಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾಗೆ ಅಪಾರ ಅಭಿಮಾನಿಗಳಿದ್ದಾರೆ.

Read more Photos on
click me!

Recommended Stories