ರಾಮಾಚಾರಿ ಧಾರಾವಾಹಿ ಮೂಲಕ ಖಡಕ್ ಬೆಡಗಿ, ಮುದ್ದಿನ ಸೊಸೆಯಾಗಿ ಮಿಂಚುತ್ತಿರುವ ನಟಿ ಮೌನ ಗುಡ್ಡೆಮನೆ.
ನಟಿಸಿದ ಮೊದಲ ಧಾರಾವಾಹಿಯಲ್ಲೇ ಜನಮನ ಗೆದ್ದ ಚಾರು, ಚಂದನವನಕ್ಕೂ ಎಂಟ್ರಿ ಕೊಟ್ಟಿದ್ದಾರೆ.
ಮೌನ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಡೋಕೆ ಸಖಲ ಸಿದ್ದತೆ ಮಾಡಿಕೊಂಡಿದ್ದಾರೆ.
ಆರಂಭದಲ್ಲಿ ಮಾಡರ್ನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಾರು, ಈಗ ಹಾಕೋದು ಬರೀ ಸೀರೆ ಮಾತ್ರ.
ಇದೀಗ ಮೌನ ಮರೂನ್ ಬಣ್ಣದ ಕಾಟನ್ ಸೀರೆ ಧರಿಸಿ ಫೋಟೊ ಶೂಟ್ ಮಾಡಿಸಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ.
ಸೊಗಸು, ಸಂಸ್ಕೃತಿ ಮತ್ತು ಸಮರ್ಪಣೆ – ಇದು ನನ್ನ ಧರಿಸಿದ ಧಾರೆಯ ಕಥೆ ಎನ್ನುವ ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.
ಕಾಟನ್ ಸೀರೆಯುಟ್ಟು, ತಲೆಯಲ್ಲಿ ಮೊಲ್ಲೆ ಹೂವು ಮುಡಿದು ಸಿಂಪಲ್ ಆಗಿ ರೆಡಿಯಾಗಿದ್ರೂ ಸೂಪರ್ ಆಗಿ ಕಾಣಿಸ್ತಿದ್ದಾರೆ ಚಾರು.
ಯಾರ ದೃಷ್ಟಿ ತಾಗದೆ ಇರಲಿ ನಮ್ಮ ಮುದ್ದು ಮೌನ ಮೇಲೆ ಸಕತ್ತಾಗಿ ಕಾಣಿಸ್ತಾ ಇದಿಯಾ ಬಂಗಾರಿ. ಸುಂದರಿ ಲುಕಿಂಗ್, ಸಾರಿ ಎಲ್ಲಾ ಸೂಪರ್ ಎಂದ ಅಭಿಮಾನಿ.
ಆಹಾ ನಮ್ಮ ಕನ್ನಡದ ಹುಡುಗಿ ಸೀರೆ ಉಟ್ಟರೆ ಶ್ರೀಗಂಧದ ಗೊಂಬೆ. ಚಾರು ಮುದ್ದು ಮುದ್ದಾದ ಮೌನ ಎಲ್ಲಿದ್ದೆ ಇಲ್ಲಿ ತನಕ ಎಂದಿದ್ದಾರೆ ಫ್ಯಾನ್ಸ್.
ರಿಯಲ್ ಆಗಿ ಮೌನ ಗುಡ್ಡೆಮನೆ ತುಂಬಾನೆ ಮಾಡರ್ನ್, ಆದರೆ ಸೀರಿಯಲ್ ನಲ್ಲಿ ಅದಕ್ಕೆ ತದ್ವಿರುದ್ಧ. ಆದ್ರೂ ಮಾಡರ್ನ್, ಟ್ರೆಡಿಶನಲ್ ಎರಡರಲ್ಲೂ ನಟಿ ಸೂಪರ್.
ನಿರೂಪಕಿ ಶ್ವೇತಾ ಚೆಂಗಪ್ಪ ಪತಿ ಉದ್ಯೋಗ ಏನು? ಚಿತ್ರರಂಗದಲ್ಲೇ ಇದ್ದಾರಂತೆ!
Bigg Boss ಮೋಕ್ಷಿತಾ ಪೈ ಥರ ನೀವು ಸುಂದರವಾಗಿ ಕಾಣೋಕೆ ಈ ಸೀಕ್ರೇಟ್ ಫಾಲೋ ಮಾಡಿ!
ಇಂಟರ್ನೆಟ್ ಕಿಚ್ಚು ಹಚ್ಚಿದ ದೀಪಿಕಾ ದಾಸ್ ಬೋಲ್ಡ್ ಫೋಟೊ ಶೂಟ್
ಹೇಗಿದೆ ಅಮ್ಮ -ಮಗನ ಮುದ್ದಾದ ಜೋಡಿ