ನನ್ನಲ್ಲಿ ತುಂಬಾ ಶೂಸ್, ಡ್ರೆಸ್ ಇದೆ: ನಂಗೆ ಮಗಳು ಬೇಕು ಎಂದ ಮಲೈಕಾ

Published : May 09, 2021, 11:05 AM IST

ಬಾಲಿವುಡ್‌ನ ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾ 18 ವರ್ಷದ ಮಗನನ್ನು ಹೊಂದಿದ್ದಾರೆ. ಅರ್ಬಾಜ್‌ ಖಾನ್‌ನಿಂದ ಡಿವೋರ್ಸ್‌ ಪಡೆದ ನಂತರ ನಟಿ ಮಗನೊಂದಿಗೆ ವಾಸುತ್ತಿದ್ದಾರೆ. ಈಗ 47 ನೇ ವಯಸ್ಸಿನ ಮಾಲಿಕಾ ಅರೋರಾ ಒಬ್ಬ ಮಗಳು  ಬೇಕು ಎಂದು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿದೆ ವಿವರ. 

PREV
19
ನನ್ನಲ್ಲಿ ತುಂಬಾ ಶೂಸ್, ಡ್ರೆಸ್ ಇದೆ: ನಂಗೆ ಮಗಳು ಬೇಕು ಎಂದ ಮಲೈಕಾ

47 ವರ್ಷ ವಯಸ್ಸಿನ ಫಿಟ್‌ ಆಂಡ್‌ ಹಾಟ್‌ ನಟಿ ಮಲೈಕಾ ಅರೋರಾ ಭಾರತದ ಅತ್ಯಂತ ಸುದ್ದಿಯಲ್ಲಿರುವ ಸೆಲೆಬ್ರೆಟಿಯಲ್ಲಿ ಒಬ್ಬರು.

29

18 ವರ್ಷ ವಯಸ್ಸಿನ ಮಗ ಅರ್ಹಾನ್ ಖಾನ್‌ರ ತಾಯಿ  ಮಲೈಕಾ ಅರೋರಾ  ಮಗಳನ್ನು ಹೊಂದಬೇಕೆಂದು ಬಯಸಿದ್ದಾರೆ. 

39

ಮಲೈಕಾ ಅರೋರಾ ತನ್ನ ಜೀವನದಲ್ಲಿ ಯಾವಾಗಲೂ ಮಗಳು ಬೇಕು ಬಯಸಿದ್ದರು ಎಂದು ಇತ್ತೀಚೆಗೆ ಬಹಿರಂಗಪಡಿಸಿದರು.

49

ಬಹಳ ಕಾಲದಿಂದ ನನಗೆ ಒಬ್ಬ ಮಗಳನ್ನು ಹೊಂದುವ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ.  

59

ಮಲೇಕಾ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಗೆಸ್ಟ್‌ ಆಗಿ ಬಂದಾಗ ತಮ್ಮ ಈ ಆಸೆಯನ್ನು ಹಂಚಿಕೊಂಡರು. 

69

ಮುದ್ದಾದ ಚಿಕ್ಕ ಹುಡುಗಿಯ ಡ್ಯಾನ್ಸ್‌ ಮೆಚ್ಚಿ ನಿನ್ನನ್ನು ಮನೆಗೆ ಕರೆದುಕೊಂಡು ಹೋಗಲಾ? ನನಗೆ ಮಗ ಇದ್ದಾನೆ. ಎಂದು ಹೇಳಿದ ನಟಿ.

79

ನನಗೆ ಮಗಳು ಇದ್ದಿದರೆ ಎಂದು ಬಹಳ ಕಾಲದಿಂದ ಬಯಸಿದೆ. ಸುಂದರ ಶೂಸ್ ಮತ್ತು ಬಟ್ಟೆಗಳನ್ನು ನಾನು ಹೊಂದಿದ್ದೇನೆ. ಆದರೆ ಅವುಗಳನ್ನು ಧರಿಸಲು ಯಾರೂ ಇಲ್ಲ ಎಂದು ಮಲೈಕಾ ಹೇಳಿದರು.

89

 ತನ್ನ ಮಗನ ಕಾರಣದಿಂದ ಅಡುಗೆಯನ್ನು ಕಲಿತ ವಿಷಯವನ್ನು ಫುಡ್‌ ಶೋವೊಂದರಲ್ಲಿ ಹಂಚಿಕೊಂಡಿದ್ದಾರೆ ಅರೋರಾ. 

99

'ಮಮ್ಮಾ, ಎಲ್ಲಾ ಇತರ ಪೋಷಕರು  ರುಚಿಯಾದ ಅಡುಗೆ ಮಾಡುತ್ತಾರೆ. ನಿನಗೆ ಅಡುಗೆ ಗೊತ್ತಿಲ್ಲ ಎಂದು ಮಗ ಒಮ್ಮೆ ಶಾಲೆಯಿಂದ ಬಂದು ನನಗೆ ಹೇಳಿದನು. ನಾನು ಚಾಲೆಂಜ್‌ ಆಗಿ ತೆಗೆದುಕೊಂಡೆ. ಹಾಗಾಗಿ, ನಾನು ಅವನಿಗಾಗಿ ಆಗಾಗ ಅಡುಗೆ ಮಾಡುತ್ತೇನೆ' ಎಂದು ಅವರು ಹೇಳಿದರು.

click me!

Recommended Stories