ಶಾಹಿದ್‌ ಜೊತೆಗಿನ ಸಂಬಂಧದ ಬಗ್ಗೆ ಬಾಯಿಬಿಟ್ಟ ಮಲತಾಯಿ ಸುಪ್ರಿಯಾ ಪಾಠಕ್‌!

Published : May 07, 2021, 04:54 PM IST

ಬಾಲಿವುಡ್‌ ನಟ ಶಾಹಿದ್ ಕಪೂರ್ ಅವರ ಮಲತಾಯಿ ಸುಪ್ರಿಯಾ ಪಾಠಕ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸೊಸೆ ಮೀರಾ ರಜಪೂತ್ ಮತ್ತು ಮಗ ಶಾಹಿದ್ ಅವರೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಇಲ್ಲಿದೆ ನೋಡಿ  ಶಾಹಿದ್‌ ಕಪೂರ್‌ ಹಾಗೂ ಅವರ ಮಲ ತಾಯಿ ಹಿರಿಯ ನಟಿ  ಸುಪ್ರಿಯಾ ಪಾಠಕ್ ನಡುವಿನ ಬಾಂಡಿಂಗ್‌ನ ವಿವರ.

PREV
18
ಶಾಹಿದ್‌ ಜೊತೆಗಿನ ಸಂಬಂಧದ ಬಗ್ಗೆ ಬಾಯಿಬಿಟ್ಟ ಮಲತಾಯಿ ಸುಪ್ರಿಯಾ ಪಾಠಕ್‌!

ತಾಯಿ ಮತ್ತು ಮಗನ ಸಂಬಂಧಕ್ಕಿಂತ ನನ್ನ ಮತ್ತು ಶಾಹಿದ್ ನಡುವೆ ಪ್ರೀತಿ ಇದೆ. ನಾನು ಶಾಹಿದ್ ಅನ್ನು ಭೇಟಿಯಾದಾಗ, ಅವನಿಗೆ ಕೇವಲ 6 ವರ್ಷ. ನಾವು ಸ್ನೇಹಿತರಾಗಿ ಭೇಟಿಯಾದೆವು.

28

ಆ ಸಮಯದಲ್ಲಿ, ನಾನು ಅವನ ತಂದೆಯ ಸ್ನೇಹಿತೆಯಾಗಿದ್ದೆ. ಅದಕ್ಕಾಗಿಯೇ ನಾನು ಅವನ ಫ್ರೆಂಡ್‌ ಆದ ಮತ್ತು ಈ ಸಂಬಂಧವು ಯಾವಾಗಲೂ ಹಾಗೆ ಉಳಿದಿದೆ ಎಂದು ಸುಪ್ರಿಯಾ ಪಾಠಕ್ ಹೇಳಿದರು. 

38

ನಾವು ಯಾವಾಗಲೂ ಮೊದಲಿನಂತೆಯೇ ಒಂದೇ ರೀತಿಯ ಬಾಂಡಿಂಗ್‌ ಹಂಚಿಕೊಳ್ಳುತ್ತಿದ್ದೇವೆ. ನಾನು ಮತ್ತು ಶಾಹಿದ್ ಎಂದಿಗೂ ಒಟ್ಟಿಗೆ ಇರಲಿಲ್ಲ, ಆದರೆ  ನಾನು ಡಿಪೆಂಡ್‌ ಆಗುಬಹುದಾದ ವಿಶೇಷ ವ್ಯಕ್ತಿ ಶಾಹಿದ್‌ ಎನ್ನುತ್ತಾರೆ ಸುಪ್ರಿಯಾ.  

48

ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಈ ಸಂಬಂಧವನ್ನು ಎಂದಿಗೂ ವಿವರಿಸಲು ಸಾಧ್ಯವಿಲ್ಲ ಮತ್ತು ನಾನು ಅದನ್ನು ಮಾಡಲು ಬಯಸುವುದೂ ಇಲ್ಲ. ನಮ್ಮ ನಡುವೆ ಏನಾದರೂ ಇದೆ, ಎಂದು ಶಾಹಿದ್‌ ಜೊತೆ ಸಂಬಂಧದ ಬಗ್ಗೆ ಬಿಚ್ಚಿಟ್ಟ ನಟನ ಮಲತಾಯಿ. 

58

ಸಂದರ್ಶನದಲ್ಲಿ, ಸುಪ್ರಿಯಾ ಪಾಠಕ್,  ಮೀರಾ ರಜಪೂತ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ಮೀರಾ ಮಗಳಾಗಿ ನನ್ನ ಬಳಿಗೆ ಬಂದಳು. ನಾವಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು ಎಂದು ನಾನು ಭಾವಿಸುತ್ತೇನೆ. ನಾವು ಒಟ್ಟಿಗೆ ಶಾಪಿಂಗ್, ಲಂಚ್‌ ಮತ್ತ ಡಿನ್ನರ್‌ ಎಂಜಾಯ್‌ ಮಾಡುತ್ತೇವೆ. ಹಾಗಾಗಿ ನನ್ನ ಮನಸ್ಸಿನಲ್ಲಿ ನಾನು ಅತ್ತೆ ಅನ್ನುವ ಭಾವನೆ ಇಲ್ಲ.  

68

ಜೈನ್ ನನ್ನ ಡಾರ್ಲಿಂಗ್‌. ನನ್ನ ಮೊಮ್ಮಕ್ಕಳನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ. ತುಂಬಾ ಇಷ್ಟಪಡುತ್ತೇನೆ. ಮೀಶಾ ಮತ್ತು ಜೈನ್ ಇಬ್ಬರೂ ಅಸಾಧಾರಣ ಮಕ್ಕಳು ಎಂದು ಶಾಹಿದ್‌ ಮಕ್ಕಳ ಜೊತೆ ಅವರ ರಿಲೆಷನ್‌ಶಿಪ್‌ ಬಗ್ಗೆ ಮಾತಾನಾಡಿದರು. 

78

ಸುಪ್ರಿಯಾ ಪಾಠಕ್ ತನ್ನ ಪತಿ ಪಂಕಜ್ ಮತ್ತು ಮಕ್ಕಳಾದ ರುಹಾನ್ ಮತ್ತು ಸನಾ ಜೊತೆಯಸಂಬಂಧದ ಬಗ್ಗೆಯೂ ಮಾತನಾಡಿದರು. ನನ್ನ ಪತಿ ಪಂಕಜ್ ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಮಗ ರುಹಾನ್ ಮತ್ತು ಮಗಳು ಸನಾ ನನಗೆ ಮಕ್ಕಳಿಗಿಂತ ಹೆಚ್ಚು ಫ್ರೆಂಡ್ಸ್‌ ಆಗಿದ್ದಾರೆ ಎಂದು ಹೇಳಿದರು.  

88

ನಮ್ಮ ಸಂಬಂಧ ಹೇಗಿರುತ್ತದೆ ಎಂದು ನೀವು ನನ್ನಿಂದಲ್ಲ. ನನ್ನ ಮಕ್ಕಳಿಂದ ತಿಳಿದುಕೊಳ್ಳಬೇಕು. ನಾನು ಅವರ ಜೊತೆ ಕೂಲ್‌ ಆಗಿರಲು  ಇಷ್ಟಪಡುತ್ತೇನೆ. ನಾವು ಒಂದೇ ಮ್ಯೂಸಿಕ್‌ ಕೇಳುತ್ತೇವೆ ಮತ್ತು ಅವರು ನೋಡುವ ಸಿನಿಮಾಗಳನ್ನೇ ನಾನು ನೋಡುತ್ತೇನೆ. ನಾನು ಪ್ರತಿ ಸಮಸ್ಯೆಯನ್ನು ನನ್ನ ಮಗಳು ಸನಾಳೊಂದಿಗೆ ಹಂಚಿಕೊಳ್ಳಬಲ್ಲೆ ಎಂದು ಮಕ್ಕಳ ಜೊತೆ ತಮ್ಮ ಬಾಂಡಿಂಗ್‌ ಬಗ್ಗೆ ಬಹಿರಂಗ ಪಡಿಸಿದರು. 

click me!

Recommended Stories