Anushka Back to Film: 3 ವರ್ಷದ ನಂತರ 3 ಸಿನಿಮಾ ಸೈನ್ ಮಾಡಿದ ಅನುಷ್ಕಾ

Published : Dec 31, 2021, 11:57 PM IST

ಅನುಷ್ಕಾ ಶರ್ಮಾ ಮಗಳು ವಮಿಕಾಳ ಜೊತೆ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಮಗಳು ವಮಿಕಾ ಜೊತೆ ಹ್ಯಾಪಿ ಮಾಮ್ ಅಗಿರೋ ಅನುಷ್ಕಾ ಶರ್ಮಾ ಬೆಳ್ಳಿ ತೆರೆಗೆ ಮರಳೋ ಸಿದ್ಧತೆಯಲ್ಲಿದ್ದಾರೆ.

PREV
16
Anushka Back to Film: 3 ವರ್ಷದ ನಂತರ 3 ಸಿನಿಮಾ ಸೈನ್ ಮಾಡಿದ ಅನುಷ್ಕಾ

ಬರೋಬ್ಬರಿ ಮೂರು ವರ್ಷಗಳ ನಂತರ ಅನುಷ್ಕಾ ಶರ್ಮಾ ಅವರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ನಡುವೆ ಕಮರ್ಷಿಯಲ್ಸ್ ಮಾಡುತ್ತಿದ್ದರೂ ಈಗ ಮೂರು ಸಿನಿಮಾಗಳನ್ನು ನಟಿ ಒಪ್ಪಿಕೊಂಡಿದ್ದಾರೆ. ಹೊಸ ವರ್ಷದಿಂದ ಇದರ ಕೆಲಸಗಳೂ ಆರಂಭವಾಗಲಿದೆ.

26

ಮೂಲಗಳ ಪ್ರಕಾರ ಎರಡು ಥಿಯೇಟರ್ ಸಿನಿಮಾ ಹಾಗೂ ಒಂದು ಒಟಿಟಿ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದಾರೆ. ಒಟಿಟಿ ಪ್ರಾಜೆಕ್ಟ್ ಭಾರತದ ಒಟಿಟಿ ಮಾರ್ಕೆಟ್‌ನಲ್ಲಿ ಅತ್ಯಂತ ದೊಡ್ಡ ಪ್ರಾಜೆಕ್ಟ್ ಎಂದು ಹೇಳಲಾಗುತ್ತಿದೆ.

36

ಅನುಷ್ಕಾ ಶರ್ಮಾ 2022 ರಲ್ಲಿ ನಟನೆಗೆ ಮರಳುತ್ತಿದ್ದಾರೆ. ಒಂದಲ್ಲ, ಮೂರು ಬಿಗ್ ಪ್ರಾಜೆಕ್ಟ್‌ನೊಂದಿಗೆ. ಅವರ ಅಭಿಮಾನಿಗಳಿಗೆ ಸಂತೋಷಪಡಲು ಇದು ಸದ್ಯ ದೊಡ್ಡ ಕಾರಣ. ಎರಡು ಬಿಗ್ ಸ್ಕ್ರೀನ್ ಎಂಟರ್‌ಟೈನರ್ ಆಗಿರುತ್ತದೆ. ಹೊಸ ವರ್ಷದ ಆರಂಭದಿಂದ ಸಿನಿಮಾಗಳು ಎನೌನ್ಸ್ ಅಗಲಿದೆ ಎನ್ನಲಾಗಿದೆ.

46

हर एक्ट्रेस को किसी भी शो के लिए मेकअप करना होता है, जिससे उनकी स्किन खराब हो जाती है। ऐसे में अपनी स्किन केयर रूटीन में अनुष्का मेकअप से पहले वह अपने चेहरे पर मालिश करती है। इस प्रक्रिया को करने से स्किन के पोर्स खुल जाते हैं और ब्लड सर्कुलेशन अच्छे से होता है। 

56

ನಟಿ PK, ಸುಲ್ತಾನ್, ಸಂಜು, ಮತ್ತು ರಬ್ ನೇ ಬನಾ ದಿ ಜೋಡಿಯಂತಹ ಬ್ಲಾಕ್ಬಸ್ಟರ್ಗಳಿಂದ ಹಿಡಿದು, ಮಾತೃ ಕಿ ಬಿಜ್ಲಿ ಕಾ ಮಂಡೋಲಾ, ಬ್ಯಾಂಡ್ ಬಾಜಾ ಬಾರಾತ್, NH 10 ನಂತಹ ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

66

ನಟನೆಯಿಂದ ವಿರಾಮ ತೆಗೆದುಕೊಂಡ ನಂತರ, ಅವರು ಈಗ ಹಿಂದೆಂದಿಗಿಂತಲೂ ಬಲಶಾಲಿಯಾಗಲು ಸಜ್ಜಾಗುತ್ತಿದ್ದಾರೆ. ಇಂದಿನ ಪ್ರೇಕ್ಷಕರ ಸಂವೇದನೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ಮೂರು ಚಲನಚಿತ್ರಗಳನ್ನು ಎತ್ತಿಕೊಂಡಿದ್ದಾರೆ. ಮುಂಬರುವ ಕೆಲವು ವರ್ಷಗಳಲ್ಲಿ, ಅವರು ತಮ್ಮ ನಟನಾ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಎನ್ನಲಾಗಿದೆ.

Read more Photos on
click me!

Recommended Stories