ಅಂಕಿತಾ ಸೀರೆಯನ್ನು ರೇಷ್ಮೆ ಹಸಿರು ಬಣ್ಣದ ಸ್ಟ್ರಾಪಿ ಬ್ಲೌಸ್ ಜೊತೆಗೆ ಮ್ಯಾಚ್ ಮಾಡಿದ್ದು ಬ್ಲೌಸ್ ಆಳವಾದ ಚೌಕಾಕಾರದ ನೆಕ್ಲೈನ್ ಹೊಂದಿದ್ದರು. ಚಿನ್ನದಲ್ಲಿ ಜೆಜೆ ವಲಯ ಸಿಗ್ನೇಚರ್ ಬೆಲ್ಟ್, ಸ್ಟಿಲಿಟೊಸ್, ಚಿನ್ನದ ಬಳೆಗಳು, ಹೊಳೆಯುವ ಉಂಗುರ, ಪಚ್ಚೆ ಚಿನ್ನದ ಕಿವಿಯೋಲೆಗಳು ಮತ್ತು ಸಿಂಗಲ್ ಥ್ರೆಡ್ ಮಂಗಳಸೂತ್ರವು ಸೀರೆ ಲುಕ್ ಕಂಪ್ಲೀಟ್ ಮಾಡಿದೆ.