Ananya Pandey Photos : ಹೊಸ ವರ್ಷಕ್ಕೆ ಅನನ್ಯಾ ಹೊಸ ಲುಕ್‌ ಅಬ್ಬಬ್ಬಾ ಡೀಪ್ ನೆಕ್ !

First Published | Jan 8, 2022, 12:21 AM IST

ಬಾಲಿವುಡ್‌ನ  (Bollywood)ಯುವ ಬೋಲ್ಡ್ ನಟಿ ಅನನ್ಯಾ ಪಾಂಡೆ (Ananya Panday)  ಬಿಸಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ತನ್ನ ಬೋಲ್ಡ್ ಫೋಟೋ ಶೂಟ್‌ನಿಂದಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುವ ಅನನ್ಯಾ  ತನ್ನ ಮನಮೋಹಕ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಮತ್ತೊಮ್ಮೆ ನಟಿ ತಮ್ಮ ಹೊಸ ಲುಕ್‌ನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಡೀಪ್ ನೆಕ್ ಉಡುಪಿನಲ್ಲಿ ಅನನ್ಯ ಪಾಂಡೆ ಬೋಲ್ಡ್ ಫೋಟೋಗಳು ವೈರಲ್ ಆಗಿದೆ

ಅನನ್ಯಾ ಪಾಂಡೆ ತಮ್ಮ ಇತ್ತೀಚಿನ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತುಂಬಾ ಬೋಲ್ಡ್ ಮತ್ತು ಹಾಟ್ ಆಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.  ಫೋಟೋವನ್ನು ಹಂಚಿಕೊಳ್ಳುವಾಗ, 'ಹೊಸ ವರ್ಷ...ಹೊಸ ನಾನು' ಎಂಬ ಶೀರ್ಷಿಕೆ ನೀಡಿದ್ದಾರೆ.
 

ಅನನ್ಯಾ ಕಂದು ಬಣ್ಣದ ಶೀರ್ ಟಿಲ್‌ ಸ್ಲಿಟ್‌ನೊಂದಿಗೆ ಮ್ಯಾಚಿಂಗ್ ಪೆನ್ಸಿಲ್ ಸ್ಕರ್ಟ್ ಧರಿಸಿದ್ದಾರೆ. ಡೀಪ್ ನೆಕ್ ಡ್ರೆಸ್‌ ಧರಿಸಿರುವ ಅನನ್ಯಾ  ತಲೆಗೂದಲು ಕಟ್ಟದೆ ಬಿಟ್ಟಿದ್ದಾರೆ.ಈ ಉಡುಗೆಯೊಂದಿಗೆ ಕಂದು ಬಣ್ಣದ ಬೂಟುಗಳನ್ನು ಮ್ಯಾಚ್‌ ಮಾಡಿಕೊಂಡಿದ್ದಾರೆ ಮತ್ತು ಅನನ್ಯಾ ಪರ್ಫೆಕ್ಟ್ ಮೇಕಪ್‌ನೊಂದಿಗೆ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.

Tap to resize

ನಟಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್‌ ಮಾಡುತ್ತಿದ್ದಾರೆ. ಬಳಕೆದಾರರಲ್ಲಿ ಒಬ್ಬರು ನಿಮ್ಮ ಹೊಸ ಲುಕ್ ಅನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂದು ಹೇಳಿದರು. ಅದೇ ಸಮಯದಲ್ಲಿ, ಒಬ್ಬರು ಎಷ್ಟು ಸುಂದರವಾಗಿದ್ದೀರಾ ಎಂದು ಹೇಳಿದರು. ಅನನ್ಯಾ ಅವರ ಪೋಸ್ಟ್ ಗ್ಲಾಮರಸ್, ಸ್ಟನಿಂಗ್, ಹಾಟ್ ಎಂಬ ಪದಗಳಿಂದ ತುಂಬಿದೆ.

Ananya Panday

ಇದಲ್ಲದೆ, ಅವರು 'ಘೇಹ್ರಯಿಯಾ' (Gehraiyaan) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಅಮೆಜಾನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರೊಂದಿಗೆ ಸಿದ್ದಾಂತ್ ಚತುರ್ವೇದಿ, ದೀಪಿಕಾ ಪಡುಕೋಣೆ ಮತ್ತು ಧೈರ್ಯಾ ಕರ್ವ ಕೂಡ ಕಾಣಿಸಿಕೊಳ್ಳಲಿದ್ದಾರೆ.
 

Ananya Panday

ಮುಂದಿನ ದಿನಗಳಲ್ಲಿ ಅನನ್ಯಾ ಪಾಂಡೆಯ ಎರಡು ಸಿನಿಮಾಗಳು ಬರಲಿವೆ. 'ಲೈಗರ್' ಸಿನಿಮಾದಲ್ಲಿ ಅವರು ದಕ್ಷಿಣ ನಟ ವಿಜಯ್ ದೇವಕೊಂಡ ಅವರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಇದು  25 ಆಗಸ್ಟ್ 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Ananya Panday

ಅನನ್ಯಾ ಪಾಂಡೆ ಅವರ ವೈಯಕ್ತಿಕ ಜೀವನವೂ ಸಖತ್‌ ನ್ಯೂಸ್‌ ಆಗುತ್ತಿದೆ. ಅವರ ಹೆಸರು ನಟ ಇಶಾನ್ ಖಟ್ಟರ್ ಅವರೊಂದಿಗೆ ಕೇಳಿ ಬರುತ್ತಿದೆ. ಇತ್ತೀಚೆಗೆ ಅವರಿಬ್ಬರು ಹೊಸವರ್ಷದ ಸೆಲೆಬ್ರೆಷನ್‌ ಮುಗಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. 

Latest Videos

click me!