ಪೂಲ್‌ಸೈಡ್ ಬಿಕಿನಿಯಲ್ಲಿ ಪೋಸ್‌ ನೀಡಿದ Ameesha Patel, ನಟಿಯ ಹಾಟ್‌ ಫೋಟೋ ವೈರಲ್‌!

Published : Apr 11, 2022, 07:28 PM ISTUpdated : Apr 16, 2022, 05:13 PM IST

Gaddar 2 ನಲ್ಲಿ ಮತ್ತೊಮ್ಮೆ ಸನ್ನಿ ಡಿಯೋಲ್ ಕಾಣಿಸಿಕೊಂಡಿರುವ ಅಮೀಶಾ ಪಟೇಲ್ (Ameesha Patel) ಈಗ ಬೆಳ್ಳಿತೆರೆಯಲ್ಲಿ ಕಡಿಮೆ ಕಾಣಿಸಬಹುದು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಬೋಲ್ಡ್‌ ಮತ್ತು ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಇತ್ತೀಚೆಗೆ ಅವರು  ಹಂಚಿಕೊಂಡಿರುವ ತಮ್ಮ ಬಿಕಿನಿ ಫೋಟೋಗಳು ಇಂಟರ್ನೆಟ್‌ನ ಟೆಂಪ್ರೆಚರ್‌  ಹೆಚ್ಚಿಸಿದೆ.

PREV
17
ಪೂಲ್‌ಸೈಡ್ ಬಿಕಿನಿಯಲ್ಲಿ ಪೋಸ್‌ ನೀಡಿದ   Ameesha Patel, ನಟಿಯ ಹಾಟ್‌ ಫೋಟೋ ವೈರಲ್‌!

 ಅಮೀಶಾರ ಹಾಟ್‌ ಫೋಟೋಗೆ ಹೆಚ್ಚಿನ ಅಭಿಮಾನಿಗಳು ಹೃದಯ ಅಥವಾ ಬೆಂಕಿಯ ಎಮೋಜಿಗಳ ಮೂಲಕ ಕಾಮೆಂಟ್ ಮಾಡಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಕೇಳಿದರು - ಸಕೀನಾ ಜೀ, ಹೇಗಿದ್ದೀರಿ? ಸೂಪರ್, ಕೆಲವು ಹಾಟ್ ಮತ್ತು ಕೆಲವರು ಅವರನ್ನು ಸೆಕ್ಸಿ ಎಂದೂ ಕರೆದಿದ್ದಾರೆ.

27

45 ವರ್ಷದ ಅಮೀಶಾ ಪಟೇಲ್ ತನ್ನ ಹಾಟ್ ಮತ್ತು ಬೋಲ್ಡ್ ಆಕ್ಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ನೋಡಿದರೆ ಬೋಲ್ಡ್ ಫೋಟೋಗಳೇ ತುಂಬಿವೆ. ಇತ್ತೀಚೆಗೆ, ಅವರು ಪೂಲ್‌ಸೈಡ್‌ನಲ್ಲಿ ಕುಳಿತಿರುವ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

37

ಇದರಲ್ಲಿ, ಅವರು ಟೀ ಪೀಸ್‌  ಬಿಕಿನಿಯನ್ನು ಧರಿಸಿ ಕೊಳದ ಬಳಿ ಕಾಣಿಸಿಕೊಂಡಿದ್ದಾರೆ. ಅವರ ಕೂದಲು ತೆರೆದಿದೆ ಮತ್ತು ಅವರ ಕನ್ನಡಕಗಳೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

47

ಅಮೀಶಾ ಪಟೇಲ್ ಬ್ಲಾಕ್‌ಬಸ್ಟರ್ ಚಿತ್ರ ಕಹೋ ನಾ ಪ್ಯಾರ್ ಹೈ ಮೂಲಕ ಪಾದಾರ್ಪಣೆ ಮಾಡಿದರು ಮತ್ತು ಈ ಚಿತ್ರ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಆದರೆ ನಂತರ ಅವರು ಸರಿಯಾದ ಚಿತ್ರಗಳನ್ನು ಆಯ್ಕೆ ಮಾಡಲಿಲ್ಲ ಮತ್ತು ಅವರ ವೃತ್ತಿಜೀವನವು ಕುಸಿಯಿತು.

57

ಅಮೀಶಾ ಪಟೇಲ್ ಅವರ ಬಾಲಿವುಡ್ ವೃತ್ತಿಜೀವನವು ವಿಶೇಷವಾಗಿಲ್ಲ.ಆದರೆ ಅವರು ಇನ್ನೂ ಜನಮನದಲ್ಲಿ ಉಳಿದಿದ್ದಾರೆ. ಅದಕ್ಕೆ ಕಾರಣ ನಟಿಯ ಬೋಲ್ಡ್‌ ಹಾಗೂ ಫೋಟೋಗಳು. ಅಮೀಶಾ ಪಟೇಲ್  ಬಹಳ ಕಾಲ ಲೈಮ್ ಲೈಟ್ ನಿಂದ ದೂರವೇ ಇದ್ದರು . ನಂತರ ಅವಳು ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾದರು ಮತ್ತು ಫೋಟೋ ಶೇರ್‌  ಮಾಡಲು ಪ್ರಾರಂಭಿಸಿದರು.


 

67

ಅಮೀಶಾ ಪಟೇಲ್ ತನ್ನ ವೃತ್ತಿಜೀವನದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಸನ್ನಿ ಡಿಯೋಲ್, ಅಕ್ಷಯ್ ಖನ್ನಾ, ಸೈಫ್ ಅಲಿ ಖಾನ್, ಅನಿಲ್ ಕಪೂರ್, ಸಂಜಯ್ ದತ್, ಅಕ್ಷಯ್ ಕುಮಾರ್ ಮುಂತಾದ ತಾರೆಗಳೊಂದಿಗೆ ಪರದೆಯನ್ನು ಹಂಚಿಕೊಂಡರು.ಆದರೂ ಅವರ ವೃತ್ತಿಜೀವನವು ವಿಫಲವಾಗಿದೆ.

77

ಅಮೀಶಾ ಪಟೇಲ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಗದರ್‌ನ ಸೀಕ್ವೆಲ್‌ನಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ .ಈ ಚಿತ್ರದಲ್ಲಿ ಅವರ ನಾಯಕ ಸನ್ನಿ ಡಿಯೋಲ್ ಮತ್ತು  ಚಿತ್ರದ ಬಹುಭಾಗದ ಚಿತ್ರೀಕರಣ ಮುಗಿದಿದೆ.

click me!

Recommended Stories