Beast Review: ಹಿಟ್ ಆಗುತ್ತಾ, ಫ್ಲಾಪ್ ಆಗುತ್ತಾ Vijay ಮತ್ತು Pooja Hegde ಸಿನಿಮಾ?
First Published | Apr 11, 2022, 6:42 PM ISTತಮಿಳು ಆಕ್ಷನ್ ಚಿತ್ರಗಳ ಅಭಿಮಾನಿಯಾಗಿದ್ದರೆ, ಏಪ್ರಿಲ್ 13 ರಂದು ಥಿಯೇಟರ್‌ನಲ್ಲಿ ಪೂಜಾ ಹೆಗ್ಡೆ (Pooja Hegde) ನಟಿಸಿರುವ ವಿಜಯ್ (Thalapathi Vijay) ಅವರ ಬೀಸ್ಟ್ (Beast) ಚಿತ್ರವನ್ನು ವೀಕ್ಷಿಸಲು ಮರೆಯಬೇಡಿ. ಆದರೆ, 'ಬೀಸ್ಟ್' ನೋಡಲು ಟಿಕೆಟ್‌ಗಳನ್ನು ಖರೀದಿಸುವ ಮೊದಲು, ಪ್ರಸ್ತುತ ಲಭ್ಯವಿರುವ ಚಿತ್ರದ ಮೊದಲ ವಿಮರ್ಶೆಯನ್ನು ಇಲ್ಲಿ ಓದಬಹುದು. ಯುಎಇ ಮೂಲದ ವಿಮರ್ಶಕ ಉಮೈರ್ ಸಂಧು, ಥಲಪತಿ ವಿಜಯ್ ಅವರ ಅತ್ಯಂತ ಸೊಗಸಾದ ಕೆಲಸವನ್ನು ಶ್ಲಾಘಿಸುತ್ತಾ, ಚಿತ್ರದಲ್ಲಿ ಯಾವುದೇ ನೀರಸ ಕ್ಷಣವಿಲ್ಲ ಎಂದು ಹೇಳಿದ್ದಾರೆ.