ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಬಾಲವುಡ್‌ನ ಫೇಮಸ್ ಯಂಗ್ ಜೋಡಿಗಳು. ಸುಮಾರು ಎರಡು ವರ್ಷಗಳಿಗಿಂತ ಹೆಚ್ಚು ಕಾಲದಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ ಈ ಕಪಲ್. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಇತ್ತು. ಈ ಸಂಧರ್ಭದಲ್ಲಿ ಅವರು ತಮ್ಮ ಸಂಬಂಧ ಮರಿದು ಕೊಂಡಿರಬಹುದು ಎಂದು ರೂಮರ್ ಹರಿದಾಡುತ್ತಿದೆ. ಸತ್ಯ ಏನು?