ಭೂಮಿ ಪೆಡ್ನೇಕರ್ To ಪ್ರಭಾಸ್: ಸಿನಿಮಾಗಾಗಿ ಬಾಡಿ ಶೇಪ್ ಚೇಂಜ್ ಮಾಡ್ಕೊಂಡವರಿವರು

Suvarna News   | Asianet News
Published : Oct 25, 2020, 05:57 PM ISTUpdated : Oct 25, 2020, 06:02 PM IST

ಅನೇಕ ನಟರು ಪಾತ್ರಕ್ಕಾಗಿ ತಮ್ಮ ದೇಹವನ್ನು ಪರಿವರ್ತಿಸಿಕೊಂಡಿದ್ದಾರೆ.  ಅದನ್ನು ಸಾಧಿಸಲು  ಸಾಕಷ್ಟು ಬೆವರು ಹರಿಸಿದ್ದಾರೆ.  ಸ್ಕ್ರಿಪ್ಟ್‌ನ ಬೇಡಿಕೆಗೆ ಅನುಗುಣವಾಗಿ ತಮ್ಮ ಬಾಡಿಯನ್ನು ಚೇಂಜ್‌ ಮಾಡಿಕೊಂಡಿದ್ದಾರೆ.    

PREV
17
ಭೂಮಿ ಪೆಡ್ನೇಕರ್ To ಪ್ರಭಾಸ್: ಸಿನಿಮಾಗಾಗಿ ಬಾಡಿ ಶೇಪ್ ಚೇಂಜ್ ಮಾಡ್ಕೊಂಡವರಿವರು

ಸಿನಿಮಾದ ಪಾತ್ರಕ್ಕಾಗಿ ತಮ್ಮ ಬಾಡಿಯನ್ನು ಹಲವರು ಚೇಂಜ್‌ ಮಾಡಿಕೊಂಡಿದ್ದಾರೆ. ಇವರಲ್ಲಿ   ಭೂಮಿ ಪೆಡ್ನೇಕರ್ ನಿಂದ ಆಮೀರ್‌ ಖಾನ್‌, ಪ್ರಭಾಸ್ ವರಗೆ ಹಲವು ಸ್ಟಾರ್ಸ್‌ ಇದ್ದಾರೆ.

27

ಪ್ರಭಾಸ್ : ಬಾಹುಬಲಿಗಾಗಿ ಭಾರಿ ಬಾಡಿ ಟ್ರಾನ್ಸ್‌ಫಾರ್ಮೇಷನ್‌ಗೆ ಒಳಗಾದರು  ಪ್ರಭಾಸ್.  ಅದಕ್ಕಾಗಿ ಒಂದು ದಿನದಲ್ಲಿ 40 ಮೊಟ್ಟೆಯ ಬಿಳಿಭಾಗವನ್ನು ಪ್ರೋಟೀನ್ ಪೌಡರ್‌ ಜೊತೆ ತಿನ್ನುತ್ತಿದ್ದರು. ನಟ 6 ತಿಂಗಳಲ್ಲಿ 82 ಕಿಲೋದಿಂದ 102 ಕಿಲೋ ಹೆಚ್ಚಿಸಿಕೊಂಡಿದ್ದರು. ಅವರು 1.5 ಕೋಟಿ ಮೌಲ್ಯದ ಉಪಕರಣಗಳೊಂದಿಗೆ  ವೈಯಕ್ತಿಕ ಜಿಮ್ ಅನ್ನು ಸಹ ನಿರ್ಮಿಸಿದರು.

37

ಫರ್ಹಾನ್ ಅಖ್ತರ್: ಭಾಗ್ ಮಿಲ್ಖಾ ಭಾಗ್‌ಗಾಗಿ  ಫರ್ಹಾನ್ ಅಖ್ತರ್ ತಮ್ಮ ದೇಹವನ್ನು ಸಂಪೂರ್ಣವಾಗಿ ಬದಲಿಸಿಕೊಂಡರು. ತರಬೇತುದಾರ ಸಮೀರ್ ಜರುವಾ ನಟನಿಗೆ  ಸಹಾಯ ಮಾಡಿದರು. 8 ಪ್ಯಾಕ್  ಅಬ್ಯಾಸ್‌ ಪಡೆಯಲು ಅವರು ಪ್ರತಿದಿನ 2500-3000 ಕ್ರಂಚ್ಸ್‌, ಲೆಗ್ ರೈಸಸ್, ಸೈಡ್‌ಬೆಂಡ್‌, ಪುಷಪ್‌ಗಳನ್ನು ಮಾಡುತ್ತಿದ್ದರು.

47

ಭೂಮಿ ಪೆಡ್ನೇಕರ್:  ದಮ್ ಲಗಾ ಕೆ ಹೈಷಾದಲ್ಲಿ  ದಪ್ಪ ಇರುವ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ  ಪಾತ್ರವನ್ನು ನಿರ್ವಹಿಸಲು ಭೂಮಿ ಎಲ್ಲಾ ರೀತಿಯ ಫ್ಯಾಟ್‌ ಹಾಗೂ ಆಯಿಲಿ    ಆಹಾರವನ್ನು ಸೇವಿಸುತ್ತಿದ್ದರು. ನಂತರ ನಿಯಮಿತವಾಗಿ ವ್ಯಾಯಾಮದ ಜೊತೆ  ಮನೆ  ಆಹಾರದ  ಮೂಲಕ  4 ತಿಂಗಳಲ್ಲಿ 33 ಕೆಜಿ ತೂಕ ಇಳಿಸಿಕೊಂಡರು.

57

ಕಂಗನಾ ರಣಾವತ್‌: ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌  ಬಾಲಿವುಡ್‌ ನಟಿ ಕಂಗನಾರ ಮುಂದಿನ ಸಿನಿಮಾವಾಗಿದೆ. ಇದಕ್ಕಾಗಿ ನಟಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಈಗ ಮತ್ತೆ ಕಂಗನಾ ತೂಕ ಇಳಿಸಿಕೊಳ್ಳಲು ವರ್ಕೌಟ್‌ ಶುರುಮಾಡಿರುವುದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

67

ಆಮೀರ್ ಖಾನ್:  ದಂಗಲ್ ಸಿನಿಮಾದ ಕುಸ್ತಿಪಟು ಪಾತ್ರಕ್ಕೆ  25 ಕಿಲೋಗಳನ್ನು ಹೆಚ್ಚಿಸಿಕೊಂಡರು ಆಮೀರ್‌.  ನಂತರ ಐದು ತಿಂಗಳಲ್ಲಿ ಮತ್ತೆ ತೂಕ ಕಡಿಮೆ ಮಾಡಿಕೊಂಡರು.  ರಸ್ಲರ್‌ ‌ಪಾತ್ರಕ್ಕೆ  ಬಾಡಿ ಸೂಟ್ ಧರಿಸಲು ಅವರಿಗೆ ಅವಕಾಶ ನೀಡಲಾಯಿತು, ಆದರೆ ಅವರು ತಮ್ಮ ದೇಹವನ್ನುನ್ಯಾಚುರಲ್‌ ಆಗಿ ಪರಿವರ್ತಿಸಲು ಬಯಸಿದ್ದರು.

77

ಕೃತಿ ಸನೋನ್: ಬಾಲಿವುಡ್‌  ನಟಿ ಕೃತಿ ಸನೋನ್ ತನ್ನ ಮುಂಬರುವ  ಮಿಮಿ ಚಿತ್ರದಲ್ಲಿ ಬಾಡಿಗೆ ತಾಯಿಯಾಗಿ ನಟಿಸಲಿದ್ದಾರೆ. ಈ ಪಾತ್ರಕ್ಕಾಗಿ  15 ಕಿಲೋ  ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ಆ ಕಾರಣಕ್ಕೆ ಕೃತಿ  ಬರ್ಗರ್ಸ್, ಆಲೂ ಪರೋಟಾ ಮುಂತಾದ ಆಹಾರಗಳನ್ನು ಅತಿಯಾಗಿ ತಿನ್ನುತ್ತಿದ್ದಾರೆ.

click me!

Recommended Stories