Ranbir Kapoor ಅವರ ಎಕ್ಸ್ ಗರ್ಲ್‌ಫ್ರೆಂಡ್ಸ್ ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಆಲಿಯಾ!
First Published | Feb 12, 2022, 3:06 PM ISTಪ್ರತಿ ವರ್ಷ ಓರ್ಮ್ಯಾಕ್ಸ್ ಮೀಡಿಯಾ ಬಾಲಿವುಡ್ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಈ ವರ್ಷ ದೀಪಿಕಾ ಪಡುಕೋಣೆ (Deppika Padukone), ಕತ್ರಿನಾ ಕೈಫ್ (Katrina Kaif), ಕೃತಿ ಸನೋನ್ (Kriti Sanon) , ಕಿಯಾರಾ ಅಡ್ವಾಣಿ (Kiara Advani) ಮತ್ತು ಇತರ ಅನೇಕ ನಟಿಯರನ್ನು ಬಿಟ್ಟು ಗಂಗೂಬಾಯಿ ಕಥಿಯಾವಾಡಿ ತಾರೆ ಆಲಿಯಾ (Alia Bahtt) ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಎಲ್ಲಾ ಇತರ ನಟಿಯರನ್ನು ಸೋಲಿಸಿ ಆಲಿಯಾ ನಂಬರ್ ಒನ್ ಜನಪ್ರಿಯ ಮಹಿಳಾ ತಾರೆಯಾಗಿದ್ದಾರೆ.