ಆಲಿಯಾ ಭಟ್ ಹೆಸರು ನೋಡಿ ಥಿಯೇಟರ್‌ಗೆ ಬರೋ ಪ್ರೇಕ್ಷಕರು ಲಕ್ಷಾಂತರ ಮಂದಿ ಇದ್ದಾರೆ. ಅದಕ್ಕೇ ಆಲಿಯಾ ಭಟ್ ಇಷ್ಟೊಂದು ಡಿಮ್ಯಾಂಡ್ ಮಾಡ್ತಿದ್ದಾರಂತೆ. ಆದರೆ ಇಲ್ಲಿ ವಿಶೇಷ ಏನಪ್ಪಾ ಅಂದ್ರೆ, ಆಲಿಯಾ ಭಟ್ ಈ ಸಂಭಾವನೆ ಪಡೆದಿದ್ದು ಬಾಲಿವುಡ್ ಸಿನಿಮಾಗಲ್ಲ, ಟಾಲಿವುಡ್ ಸಿನಿಮಾಗೆ. ಅದೂ ಕೂಡಾ ಆಕೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಹೊರಹೊಮ್ಮಿದ ಆರ್‌ಆರ್‌ಆರ್ ಸಿನಿಮಾಗೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಂತೆ.