ಮಕ್ಕಳನ್ನ ಹೇಗೆ ಬೆಳೆಸ್ತೀನಿ ಅಂತಾನೂ ಹೇಳಿದ್ದಾರೆ. ನನ್ನ ಮಕ್ಕಳು ವಿನಯವಂತರಾಗಿರಬೇಕು, ಪ್ರೀತಿ, ಕೇರ್ ಇಂದ ಇರಬೇಕು. ಅದಕ್ಕೆ ಅವರು ನಿದ್ದೆ ಮಾಡುವಾಗ ಅವರ ಕಿವಿಯಲ್ಲಿ ಎಲ್ಲರನ್ನೂ ಪ್ರೀತಿಸಿ, ಕೇರ್ ಮಾಡಿ, ದಯೆ ತೋರಿಸಿ ಅಂತ ಹೇಳ್ತೀನಿ. ನಿದ್ದೆ ಮಾಡುವಾಗ ಮನಸ್ಸು, ಆತ್ಮ ಶಾಂತವಾಗಿರುತ್ತೆ. ಹೇಳಿದ್ದನ್ನ ಅರ್ಥ ಮಾಡ್ಕೊಂಡು ನಡ್ಕೊಳ್ತಾರೆ ಅಂತ ನಯನತಾರ ಹೇಳಿದ್ದಾರೆ. ಡಾಕ್ಟರ್ಸು ಕೂಡ ಇದನ್ನೇ ಸಜೆಸ್ಟ್ ಮಾಡ್ತಾರಂತೆ.