ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮಿಂಚಿದ ಸ್ಟಾರ್ ನಟ-ನಟಿಯರು!

First Published | Dec 30, 2022, 5:09 PM IST

ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ. ಕಿರಿಯ ಪುತ್ರ ಅನಂತ್ ಜೊತೆ ರಾಧಿಕಾ ಮರ್ಚೆಂಟ್‌  ನಿಶ್ಚಿತಾರ್ಥ.....

ಅಂಬಾರಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ನಿಶ್ಚಿತಾರ್ಥ ಕಾರ್ಯಕ್ರಮ ರಾಜಸ್ಥಾನದ ನಾಥ್‌ದ್ವಾರದಲ್ಲಿಅದ್ಧೂರಿಯಾಗಿ ನಡೆಯಿತ್ತು.

ಶ್ರೀನಾಥ್‌ ಜೀ ದೇಗುಲದಲ್ಲಿ ವಿವಾಹ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ನಿವಾಸದಲ್ಲಿ ಅದ್ಧೂರಿಯಾಗಿ ಪಾರ್ಟಿ ಹಮ್ಮಿಕೊಂಡಿದ್ದರು.

Tap to resize

ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್, ಜಾನ್ವಿ ಕಪೂರ್, ರಣಬೀರ್ ಕಪೂರ್, ಮಿಲ್ಕಾ ಸಿಂಗ್, ಆಲಿಯಾ ಭಟ್‌ ಸೇರಿದಂತೆ ಹಲವು ಭಾಗಿಯಾಗಿದ್ದರು. 

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ (Nita Ambani) ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani)ಅವರ ವಿವಾಹ ನಿಶ್ಚಿತಾರ್ಥವೂ  ವಿರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಇಂದು ನಡೆದಿದೆ

ನಿಶ್ಚಿತಾರ್ಥದ ಪಾರ್ಟಿಯಲ್ಲಿ ಹಾಡಲು ಮಿಲ್ಕಾ ಸಿಂಗ್ 1.5 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಾರ್ಟಿ ಫೋಟೋಗಳು ವೈರಲ್ ಆಗುತ್ತಿದೆ. 

ನಿಶ್ಚಿತಾರ್ಥದ ಪಾರ್ಟಿಯಲ್ಲಿ ಹಾಡಲು ಮಿಲ್ಕಾ ಸಿಂಗ್ 1.5 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಾರ್ಟಿ ಫೋಟೋಗಳು ವೈರಲ್ ಆಗುತ್ತಿದೆ. 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೈ-ಕೈ ಹಿಡಿದುಕೊಂಡು ಬರುತ್ತಿರುವ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಏಕಾಂಗಿಯಾಗಿ ಬಂದಿರುವ ರಣವೀರ್‌ನ ಎಲ್ಲಿ ದಿಪ್ಪಿ ಎಂದು ಪ್ರಶ್ನೆ ಮಾಡಿದ್ದಾರೆ.

Latest Videos

click me!