Nyasa Devgn ಪಿಕ್ನಿಕ್‌ ಫೋಟೋ ವೈರಲ್‌; ಅಜಯ್‌ ದೇವಗನ್‌ ಪುತ್ರಿ ಜೊತೆ ಯಾರದು?

Published : Jun 13, 2022, 01:48 PM IST

ನ್ಯಾಸಾ ದೇವಗನ್ (Nyasa Devgn) ಪ್ರಸ್ತುತ  ಲಂಡನ್‌ನಲ್ಲಿ ಡ್ಯಾನಿಶ್ ಗಾಂಧಿ (Danish Gandhi) ಅವರೊಂದಿಗೆ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಡ್ಯಾನಿಶ್ ಈ ಪ್ರವಾಸದ ಚಿತ್ರಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಜಯ್‌ ದೇವಗನ್‌ (Ajay Devgn) ಪುತ್ರಿ ನ್ಯಾಸಾಳ ಫೋಟೋ ಸಖತ್‌ ವೈರಲ್‌ ಆಗಿದೆ? ಅಷ್ಟಕ್ಕೂ ಯಾರಿದು  ಡ್ಯಾನಿಶ್ ಗಾಂಧಿ? ಈತನಿಗೂ ನ್ಯಾಸಾಳಿಗೂ ಏನು ಸಂಬಂಧ?  

PREV
16
Nyasa Devgn ಪಿಕ್ನಿಕ್‌ ಫೋಟೋ ವೈರಲ್‌; ಅಜಯ್‌ ದೇವಗನ್‌ ಪುತ್ರಿ ಜೊತೆ ಯಾರದು?

ಇತ್ತೀಚೆಗೆ, ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾ ದೇವಗನ್ ತನ್ನ ತಾಯಿ ಕಾಜೋಲ್ ಜೊತೆ ಮುಂಬೈನಿಂದ  ಲಂಡನ್‌ಗೆ ಪ್ರಯಾಣಿಸುತ್ತಿದ್ದಳು.

 

26

ನ್ಯಾಸಾ ಪ್ರಸ್ತುತ ಲಂಡನ್‌ನಲ್ಲಿ ತಮ್ಮ ಸೋದರಸಂಬಂಧಿ ಮತ್ತು ಚಲನಚಿತ್ರ ನಿರ್ಮಾಪಕ ಡ್ಯಾನಿಶ್ ಗಾಂಧಿ ಅವರೊಂದಿಗೆ ವೇಕೆಕ್ಷನ್‌ ಎಂಜಾಯ್‌ ಮಾಡುತ್ತಿದ್ದಾರೆ. Instagram ನಲ್ಲಿ, ಡ್ಯಾನಿಶ್ ನ್ಯಾಸಾಳ ಜೊತೆಗಿನ ಫೋಟೋ  ಹಂಚಿಕೊಂಡಿದ್ದಾರೆ.

36

ಇದರಲ್ಲಿ ಇಬ್ಬರು ಉದ್ಯಾನವನದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಪಿಕ್ನಿಕ್ ಟ್ರಿಪ್ ಆಗಿದ್ದು, ಅದರಲ್ಲಿ ಆಹಾರವನ್ನು ಸಹ ವ್ಯವಸ್ಥೆ ಮಾಡಲಾಗಿದೆ. ವೈರಲ್ ಆಗುತ್ತಿರುವ ಚಿತ್ರಗಳಲ್ಲಿ, ನ್ಯಾಸಾ ಬಿಳಿ ಟಿ-ಶರ್ಟ್ ಮತ್ತು ರಸ್ಟ್‌ ಕಲರ್‌ ಪ್ಯಾಂಟ್ ಧರಿಸಿದ್ದಾಳೆ. 

46

ಅದೇ ಸಮಯದಲ್ಲಿ, ಡ್ಯಾನಿಶ್ ನೇವಿ ಬ್ಲೂ ಟಿ-ಶರ್ಟ್, ಬೂದು ಪ್ಯಾಂಟ್ ಮತ್ತು ಕಪ್ಪು ಸನ್ಗ್ಲಾಸ್ ಧರಿಸಿದ್ದಾರೆ. ಇಬ್ಬರೂ ಬಿಳಿ ಸ್ನೀಕರ್ಸ್ ಧರಿಸಿದ್ದರು. ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಲಾದ ಚಿತ್ರದಲ್ಲಿ, ನ್ಯಾಸಾ ಮತ್ತು ಡ್ಯಾನಿಶ್ ಮರದ ಕೆಳಗೆ ಕುಳಿತಿದ್ದಾರೆ. ಇಬ್ಬರೂ ಖುಷಿಯಿಂದ ನಗುತ್ತಿದ್ದಾರೆ. 

56

ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ  ಸೂರ್ಯನ ಬೆಳಕಿನಲ್ಲಿ ಸುತ್ತಲೂ ಹಸಿರಿನಿಂದ ಆವೃತವಾಗಿರುವ ನೀರಿನ ಸರೋವರ, ಡೈಸಿ ಹೂ ಫೋಟೋಗಳನ್ನು ಹಂಚಿಕೊಂಡಿರುವ  ಡ್ಯಾನಿಶ್ ಪೋಸ್ಟ್‌ಗೆ 'LDN SMRS' ಎಂದು ಶೀರ್ಷಿಕೆ ನೀಡಿದ್ದಾರೆ.

66

ಅವರು ಸ್ಥಳವನ್ನು ಹೈಡ್ ಪಾರ್ಕ್ ಗಾರ್ಡನ್ಸ್, W2 ಎಂದು ಜಿಯೋ-ಟ್ಯಾಗ್ ಮಾಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ  ಹೂವಿನ ಫೋಟೋವನ್ನು ಹಂಚಿಕೊಂಡಿದ್ದು ಅದರಲ್ಲಿ, ಸೇಂಟ್ ಜೇಮ್ಸ್ ಪಾರ್ಕ್ ಅನ್ನು ಟ್ಯಾಗ್‌ ಮಾಡಿದ್ದಾರೆ.

Read more Photos on
click me!

Recommended Stories