ಅಜಯ್ ದೇವಗನ್ ಕಾಜೋಲ್‌ ಲಕ್ಷ್ಯುರಿಯಸ್‌ ಬಂಗಲೆ ಪೋಟೋಗಳು!

Suvarna News   | Asianet News
Published : Dec 18, 2020, 05:32 PM IST

ಅಜಯ್ ದೇವ್‌ಗನ್ ಅವರ ಬಹು ನಿರೀಕ್ಷಿತ ಚಿತ್ರ ಮೈದಾನ್‌ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗವನ್ನು ಆಧರಿಸಿರುವ ಮುಂದಿನ ವರ್ಷ ದಸರಾ ಸಮಯದಲ್ಲಿ ಅಂದರೆ 2021 ರಲ್ಲಿ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ. ಅಜಯ್ ದೇವಗನ್ ಜೊತೆಗೆ ದಕ್ಷಿಣದ ನಟಿ ಪ್ರಿಯಮಣಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದೇವಗನ್ ಫುಟ್ಬಾಲ್ ಕೋಚ್‌ ಆಗಿ ನಟಿಸಿದ್ದಾರೆ. ಅಜಯ್  ಮುಂಬೈನ ಐಷಾರಾಮಿ ಪ್ರದೇಶವಾದ ಜುಹುನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಅವರ ಬಂಗಲೆಯ ಫೋಟೋಗಳು ಇಲ್ಲಿವೆ. 

PREV
113
ಅಜಯ್ ದೇವಗನ್ ಕಾಜೋಲ್‌ ಲಕ್ಷ್ಯುರಿಯಸ್‌ ಬಂಗಲೆ ಪೋಟೋಗಳು!

ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಬಂಗಲೆಗಳಲ್ಲಿ ಮರದ ಕುಸುರಿ ಕೆಲಸ ಅದ್ಭುತವಾಗಿದೆ.

213

ಬಿಳಿ ಬಣ್ಣದ ಮನೆಯ ಗೋಡೆಗಳನ್ನು ಸುಂದರವಾದ ಪೇಂಟಿಂಗ್‌ನಿಂದ ಅಲಂಕರಿಸಲಾಗಿದೆ.

313

ಕಾಜೋಲ್ ತಮ್ಮ ಮನೆಯ ಪ್ರತಿಯೊಂದು ಮೂಲೆಯನ್ನೂ ಸುಂದರವಾಗಿ ಅಲಂಕರಿಸಿದ್ದಾರೆ.

413

ಆಧುನಿಕ ಸೌಕರ್ಯಗಳಾದ ಸ್ವೀಮ್ಮಿಂಗ್‌ ಪೂಲ್‌, ಜಿಮ್, ಮಿನಿ ಥಿಯೇಟರ್, ಲೈಬ್ರರಿ, ಸ್ಪೋರ್ಟ್ಸ್‌ ರೂಮ್‌ ಮತ್ತು ದೊಡ್ಡ ಗಾರ್ಡನ್‌ ಕೂಡ ಇದೆ.

513

ಮನೆಯ ಬಿಳಿ ಮತ್ತು ಕಂದು ಬಣ್ಣದ ಮರದ ಫರ್ನಿಚರ್ಸ್‌ ಹಾಗೂ ತಿಳಿ ಬಣ್ಣದ ಪರದೆಗಳು ಮನೆಗೆ ಗ್ರ್ಯಾಂಡ್‌ ಲುಕ್‌ ನೀಡುತ್ತವೆ.

613

ಅಜಯ್ ದೇವಗನ್ ಮುಂಬೈಯಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಲಂಡನ್‌ನಲ್ಲೂ ಖಾಸಗಿ ವಿಲ್ಲಾವನ್ನು ಹೊಂದಿದ್ದಾರೆ. 
 
713

ಲಂಡನ್‌ನ ಪಾರ್ಕ್ ಲೇನ್ ಪ್ರದೇಶದ ಐಷಾರಾಮಿ ವಿಲ್ಲಾದ ಮೌಲ್ಯ ಸುಮಾರು 54 ಕೋಟಿ ರೂ. ಅಜಯ್ ಆಗಾಗ್ಗೆ ಇಲ್ಲಿಗೆ  ಫ್ಯಾಮಿಲಿ ಜೊತೆ ಹಾಲಿಡೇಗೆ ಹೋಗುತ್ತಾರೆ.

813

ನಟ  ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಅಜಯ್ ದೇವ್‌ಗನ್ ಫಿಲ್ಮ್ಸ್ ಹೊಂದಿದ್ದಾರೆ. ಅವರ ಕಂಪನಿಯ ಮೌಲ್ಯ ಸುಮಾರು 100 ಕೋಟಿ ರೂ. 

913

ಕಾಜೋಲ್ ಅವರ 'ಹೆಲಿಕಾಪ್ಟರ್ ಈಲಾ' ಚಿತ್ರವನ್ನು ನಿರ್ಮಾಣ ಮಾಡಿದ್ದು ಇವರದೇ ಪ್ರೊಡಕ್ಷನ್ ಹೌಸ್.

1013

 ಮನೆಯ ಬಾಲ್ಕನಿಯಿಂದ ಮುಂಬೈ ನಗರವನ್ನು ನೋಡುತ್ತಿರುವ ಕಾಜೋಲ್‌, ಇನ್ನೊಂದು ಬದಿಯಲ್ಲಿ ಅಜಯ್ ದೇವಗನ್.

1113

 ಶಾರುಖ್ ಖಾನ್ ಪತ್ನಿ ಗೌರಿಯೊಂದಿಗೆ ತಮ್ಮ ಮನೆಯಲ್ಲಿ ಕಾಜೋಲ್.

1213

 ತಾಯಿ ತನುಜಾ ಅವರೊಂದಿಗೆ ಕಾಜೋಲ್.

 ತಾಯಿ ತನುಜಾ ಅವರೊಂದಿಗೆ ಕಾಜೋಲ್.

1313

ಮನೆಯಲ್ಲಿ ಫೋಟೋಶೂಟ್ ಸಮಯದಲ್ಲಿ ಹೀಗೆ ಕಾಣಿಸಿಕೊಂಡ ಕಾಜೋಲ್ .

click me!

Recommended Stories