ನೆಟ್ರಿಕಣ್‌ನಲ್ಲಿ ನಯನತಾರಾ ನೋ ಮೇಕಪ್ ಲುಕ್‌ಗೆ ಫ್ಯಾನ್ಸ್ ಫಿದಾ

Published : Dec 18, 2020, 09:28 AM ISTUpdated : Dec 18, 2020, 09:38 AM IST

ಬಹುಭಾಷಾ ನಟಿ ನಯನತಾರಾ ನೋ ಮೇಕಪ್ ಲುಕ್ ಈಗ ವೈರಲ್ ಆಗಿದೆ. ಮಾಲಿವುಡ್ ಚೆಲುವೆ, ಕಾಲಿವುಡ್ ಸೂಪರ್ ಸ್ಟಾರ್ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

PREV
18
ನೆಟ್ರಿಕಣ್‌ನಲ್ಲಿ ನಯನತಾರಾ ನೋ ಮೇಕಪ್ ಲುಕ್‌ಗೆ ಫ್ಯಾನ್ಸ್ ಫಿದಾ

ನಟಿ ನಯನತಾರಾ ಅವರ ನೋ ಮೇಕಪ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

28

ತಮಿಳು ಥ್ರಿಲ್ಲರ್ ಸಿನಿಮಾ ನೆಟ್ರಿಕಣ್‌ನಲ್ಲಿ ನಟಿಸುತ್ತಿರುವ ನಯನತಾರಾ ಫೊಟೋಗಳು ಎಲ್ಲೆಡೆ ವೈರಲ್ ಆಗಿವೆ.

38

ಮತ್ತೊಂದು ಮಹಿಳಾ ಪ್ರಧಾನ ಪಾತ್ರದ ಥ್ರಿಲ್ಲರ್‌ ಸಿನಿಮಾದಲ್ಲಿ ನಯನತಾರಾ ಮಿಂಚಲಿದ್ದು, ಇದು ಕೊರಿಯನ್ ಥ್ರಿಲ್ಲರ್ ಬ್ಲೈಂಡ್‌ನ ರಿಮೇಕ್ ಆಗಿದೆ.

48

ಬಹಳಷ್ಟು ಜನ ಫ್ಯಾನ್ಸ್ ನಟಿಯ ನೋ ಮೇಕಪ್ ಲುಕ್ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

58

ಸಿನಿಮಾವನ್ನು ನಟಿ ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ನಿರ್ಮಿಸುತ್ತಿದ್ದಾರೆ.

68

ರೌಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

78

ಮಿಲಿಂದ್ ರಾವ್ ನಿರ್ದೇಶನದ ಸಿನಿಮಾದಲ್ಲಿ ಅಜ್ಮಲ್ ಅಮೀರ್ ಕೂಡಾ ನಟಿಸುತ್ತಿದ್ದಾರೆ. 

88

ಇದಲ್ಲದೆ ನಟಿ ನಂದಮುರಿ ಬಾಲಕೃಷ್ಣ ಸಿನಿಮಾದಲ್ಲಿಯೂ ನಯನತಾರಾ ನಟಿಸಲಿದ್ದಾರೆ. ರಜನೀಕಾಂತ್ ಅಭಿನಯದ ಅನ್ನತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!

Recommended Stories