ಬಾಲಿವುಡ್‌ನ ಹಲವು ಟಾಪ್ ನಟಿಯರು ತಮ್ಮ ವರ್ಸ್ಟ್ ಡ್ರೆಸ್ಸಿಂಗ್ ಆಗಿ ಸಖತ್ ಟ್ರೋಲ್ ಆದರು. 2020ರಲ್ಲಿ ಕೆಟ್ಟದಾಗಿ ಡ್ರೆಸ್ ಧರಿಸಿರುವ ಸೆಲೆಬ್ರೆಟಿಗಳು ಇಲ್ಲಿದ್ದಾರೆ.
undefined
ದೀಪಿಕಾ ಪಡುಕೋಣೆ:ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಐಫಾ ಆವಾರ್ಡ್ ನೈಟ್‌ಗೆ ಧರಿಸಿದ ಲೈಟ್ ಪರ್ಪಲ್ ಗೌನ್ ಲುಕ್‌ಗೆ ಭಾರಿ ಟ್ರೋಲ್ ಆಗಿದ್ದರು. ದೀಪಿಕಾ ಅವರ ನ್ಯೂಡ್ ಮೇಕಪ್ ಹಾಗೂ ತಲೆ ಮೇಲೆ ಹಾಕಿದ ವೇಲ್ ಹಾಗೂ ನಟಿಯ ಇಡೀ ಲುಕ್ ರೆಡ್ ಕಾರ್ಪೆಟ್ ಸರಿಯಾಗಿ ಹೊಂದಿಕೆಯಾಗಲಿಲ್ಲ ಎಂದು ಫ್ಯಾಷನ್ ವಿಮರ್ಶಕರ ಟೀಕೆಗೆ ಗುರಿಯಾಯಿತು
undefined
ಕಿಯಾರಾ ಅಡ್ವಾಣಿ:ಕಬೀರ್ ಸಿಂಗ್ ನಟಿಯ ಬಾಡಿ ಹಗ್ಗಿಂಗ್ ಗೌನ್ ಸಂಪೂರ್ಣ ಫೇಲ್ ಎಂದು ಟ್ರೋಲ್‌ಗೆ ಗುರಿಯಾದರು. ನಟಿಯ ಈ ಡ್ರೆಸ್ ವಿಮರ್ಶಕರು ಇಷ್ಟಪಡಲಿಲ್ಲ ಹಾಗೂ ಅವರ ಅತಿ ಕೆಟ್ಟ ಔಟ್‌ಫಿಟ್‌ಗಳಲ್ಲಿ ಒಂದಾಗಿದೆ ಎಂದರು.
undefined
ಮಲೈಕಾ ಅರೋರಾ:ಆವಾರ್ಡ್ ನೈಟ್‌ಗಾಗಿ ಮಲೈಕಾ ಧರಿಸಿದ್ದ ಹೆಚ್ಚು ಶೈನಿಂಗ್ ಹಾಗೂ ಮಿರರ್ ವರ್ಕ್‌ನ ಗೌನ್ ಫ್ಯಾಶನ್ ವಿಮರ್ಶಕರ ಟೀಕೆಗೆ ಗುರಿಯಾಗಿತ್ತು.
undefined
ಊರ್ವಶಿ ರೌತೆಲಾ:ಊರ್ವಶಿಯ ಮೇಕ್ಅಪ್ ಮತ್ತು ಹೇರ್‌ಸ್ಟೈಲ್ ಬೆಸ್ಟ್ ಆಗಿದ್ದರೂ ಈ ವೈಟ್ ಡ್ರೆಸ್ ನಟಿಯ ಲುಕ್ ಅನ್ನು ಹಾಳು ಮಾಡಿತು.
undefined
ನುಶ್ರತ್ ಭರೂಚಾ:ಲಾಂಗ್ ಸ್ಲೀಟ್‌ನ ಹಸಿರು ಗೌನ್‌ನಲ್ಲಿ ನಟಿ ಸೆಕ್ಸಿಯಾಗಿ ಕಾಣುವುದಕ್ಕಿಂತ ಹೆಚ್ಚು ವಿಚಿತ್ರವಾಗಿ ಕಂಡರು.
undefined
ಭೂಮಿ ಪೆಡ್ನೆಕರ್:ಸಿನಿಮಾದ ಪ್ರಮೋಷನ್‌ಗಾಗಿ ವಿಚಿತ್ರ ಡ್ರೆಸ್‌ಗಳ ಆಯ್ಕೆಗಳಿಂದಇಡೀ ವರ್ಷದಲ್ಲಿ ಭೂಮಿ ಹಲವಾರು ಬಾರಿ ಟೀಕೆಗೆ ಗುರಿಯಾದರು. ಅವರ ಈ ರೆಡ್ ಡ್ರೆಸ್‌ನ ಮೇಟಿರಿಯಲ್ ಹಾಗೂ ಕೆಂಪು ಹೀಲ್ಸ್ ಕಾರಣದಿಂದ ನಟಿಯ ಲುಕ್ ಹಾಳಾಯಿತು ಎಂದು ಪರಿಗಣಿಸಲಾಗಿತ್ತು.
undefined