ಐಶ್ವರ್ಯಾ ರೈಯಿಂದ ಪ್ರಿಯಾಂಕಾ ಚೋಪ್ರಾವರೆಗೆ; ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಲ್ಲಿ ಹೀಗಿದ್ದಾರೆ ಸ್ಟಾರ್ಸ್

Published : Jul 19, 2022, 05:48 PM ISTUpdated : Jul 19, 2022, 06:54 PM IST

ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಯಾವುದೇ ವ್ಯಕ್ತಿಯ ದೊಡ್ಡ ಗುರುತಿನ ಚೀಟಿಗಳಾಗಿವೆ.   ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್ ಅಗತ್ಯ. ಅದೇ ರೀತಿ  ದೇಶದ ಹೊರಗೆ ಪ್ರಯಾಣಿಸಲು ಪಾಸ್‌ಪೋರ್ಟ್ ಅವಶ್ಯ. ತೆರೆ ಮೇಲೆ ತಮ್ಮ ಲುಕ್‌ ಹಾಗೂ ಸೌಂದರ್ಯದಿಂದ ಎಲ್ಲರನ್ನೂ ಬೆರಗುಗೊಳಿಸುವ ಸಿನಿಮಾ ನಟ ನಟಿಯರು ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ನಲ್ಲಿ ಹೇಗೆ ಕಾಣುತ್ತಾರೆ ಗೊತ್ತಾ? ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ನಲ್ಲಿರುವ ಸೆಲೆಬ್ರಿಟಿಗಳ ಪೋಟೋ ಇಲ್ಲಿವೆ.

PREV
111
ಐಶ್ವರ್ಯಾ ರೈಯಿಂದ ಪ್ರಿಯಾಂಕಾ ಚೋಪ್ರಾವರೆಗೆ; ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಲ್ಲಿ ಹೀಗಿದ್ದಾರೆ ಸ್ಟಾರ್ಸ್

ಐಶ್ವರ್ಯಾ ರೈ:
ಅಮಿತಾಭ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಪಾಸ್ ಪೋರ್ಟ್ ನಲ್ಲಿ ಈ ರೀತಿ ಕಾಣುತ್ತಾರೆ. ಈ ಫೋಟೋದಲ್ಲಿ ಐಶ್ವರ್ಯಾ ಸರಳ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ಹಾಗೇ ಅವರ ಫೋಟೋ ಪಾಸ್ಪೋಟ್‌ನಲ್ಲಿಯೂ ಸಹ ಸುಂದರವಾಗಿ ಕಾಣುತ್ತಾರೆ

211

ಪ್ರಭಾಸ್‌:
ಇಂಟರ್‌ನೆಟ್‌ನಲ್ಲಿ ಬಾಹುಬಲಿ ಫೇಮ್‌ನ ಪ್ರಭಾಸ್ ಅವರ ಆಧಾರ್ ಕಾರ್ಡ್ ಫೋಟೋ ವೈರಲ್ ಆಗಿದೆ. ಅದು ಪ್ರಭಾಸ್ ಎಂದು ಯಾರೂ ನಂಬಲಾರರು. ಈ ಫೋಟೋದಲ್ಲಿ ಸ್ಕ್ರೀನ್ ಮೇಲೆ ಡ್ಯಾಶಿಂಗ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪ್ರಭಾಸ್ ನೋಡಿದರೆ ಶಾಕ್ ಆಗುವುದು ಗ್ಯಾರಂಟಿ

311

ಶಾರುಖ್ ಖಾನ್ :
ಇಂಟರ್ನೆಟ್‌ನಲ್ಲಿ ಶಾರುಖ್ ಖಾನ್ ಅವರ ಪಾಸ್‌ಪೋರ್ಟ್‌ನಲ್ಲಿ ಅವರ ಹಳೆಯ ಫೋಟೋವಿದೆ. ಶಾರುಖ್ ಪರದೆಯ ಮೇಲೆ ಕೂಲ್ ಮತ್ತು ಹ್ಯಾಂಡ್ಸಮ್ ಆಗಿ ಕಾಣಿಸಿಕೊಳ್ಳುವ ಕಿಂಗ್‌ ಖಾನ್‌ ಪಾಸ್‌ಪೋರ್ಟ್‌ನ  ಫೋಟೋ ನೋಡಿದರೂ ಸಹ ಅಭಿಮಾನಿಗಳು ನಿರಾಶೆ ಆಗುವುದಿಲ್ಲ.
 

411

ಕಂಗನಾ ರಣಾವತ್‌: 
ಕಂಗನಾ ರಣಾವತ್ ಅವರ ಪಾಸ್‌ಪೋರ್ಟ್‌ನಲ್ಲಿ ಅವರ ಹಳೆಯ ಫೋಟೋ ಇದೆ. ಆದರೆ, ಈ ಫೋಟೋದಲ್ಲೂ ಕಂಗನಾ ಸುಂದರವಾಗಿ ಕಾಣುತ್ತಿದ್ದಾರೆ. 

511

ಆದಿತ್ಯ ಪಾಂಚೋಲಿ:
ಆಧಾರ್ ಕಾರ್ಡ್ ನಲ್ಲಿ ಬಾಲಿವುಡ್ ನಟ ಆದಿತ್ಯ ಪಾಂಚೋಲಿ ಈ ರೀತಿ ಕಾಣುತ್ತಿದ್ದಾರೆ. ಆದರೆ ಅವರು ನಿಜ ಜೀವನದಲ್ಲಿ ಸಾಕಷ್ಟು ಹ್ಯಾಂಡ್ಸಮ್‌ ಆಗಿದ್ದಾರೆ. ಆದಿತ್ಯ ಪಾಂಚೋಲಿ ಬಹಳ ದಿನಗಳಿಂದ ಚಿತ್ರಗಳಿಂದ ದೂರವಾಗಿದ್ದರೆ ಮತ್ತು ಈಗ  ಅವರ ಮಗ ಸೂರಜ್ ಬಾ

611

ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾ ಅವರ ಪಾಸ್‌ಪೋರ್ಟ್‌ನ  ಫೋಟೋ ಹೀಗಿದೆ. ಇಂಟರ್ ನ್ಯಾಷನಲ್ ಸ್ಟಾರ್ ಎನಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಪಾಸ್ ಪೋರ್ಟ್ ನಲ್ಲಿ ಸಂಪೂರ್ಣ ದೇಸಿ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

711

ನಯನತಾರಾ:
ದಕ್ಷಿಣದ ಸೂಪರ್ ಸ್ಟಾರ್ ನಯನತಾರಾ ನಿಜ ಜೀವನದಲ್ಲಿ ತುಂಬಾ ಬೋಲ್ಡ್ ಮತ್ತು ಬ್ಯೂಟಿಫುಲ್. ಪಾಸ್‌ಪೋರ್ಟ್‌ನಲ್ಲಿ ಅವರ ಫೋಟೋ ತುಂಬಾ ಸಿಂಪಲ್‌ ಆಗಿದೆ. 

811

ರಿತೇಶ್ ದೇಶಮುಖ್:
ಬಾಲಿವುಡ್ ನಟ ರಿತೇಶ್ ದೇಶಮುಖ್ ನಿಜ ಜೀವನದಲ್ಲಿ ತುಂಬಾ ಹ್ಯಾಂಡ್‌ಸಮ್‌ ಮತ್ತು ಕೂಲ್‌ ಲುಕ್‌ ಹೊಂದಿದ್ದಾರೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಅವರ ಫೋಟೋ ನೋಡಿದ ಅವರು ರಿತೇಶ್ ದೇಶಮುಖ್ ಎಂದು ಯಾರೂ ನಂಬುವುದಿಲ್ಲ.

911

ಸನ್ನಿ ಲಿಯೋನ್: 
ಸನ್ನಿ ಲಿಯೋನ್ ಇನ್ನೂ ಭಾರತೀಯ ಪೌರತ್ವ ಹೊಂದಿಲ್ಲ. ಅವರು ಅಮೆರಿಕ ಮತ್ತು ಕೆನಡಾದ ಪ್ರಜೆ. ಇಂಟರ್‌ನೆಟ್‌ನಲ್ಲಿ ಸನ್ನಿ ಲಿಯೋನ್‌ನ ಪಾಸ್‌ಪೋರ್ಟ್‌ನ ಫೋಟೋ ಹರಿದಾಡುತ್ತಿದೆ. ಈ ಫೋಟೋ ನೋಡಿದರೆ ಪರದೆಯ ಮೇಲೆ ಕಾಣುವ ಅದೇ ಬೋಲ್ಡ್ ನಟಿ ಇವರು ಎಂದು ನಂಬಲು ಸಹ ಸಾಧ್ಯವಾಗುವುದಿಲ್ಲ.


 

1011

ಜಸ್ಟಿನ್ ಬೈಬರ್‌ :
ಅಮೇರಿಕನ್ ಪಾಪ್ ಗಾಯಕ ಜಸ್ಟಿನ್ ಬೈಬರ್ ಪಾಸ್‌ಪೋರ್ಟ್‌ನಲ್ಲಿ ಈ ರೀತಿ ಕಾಣುತ್ತಾರೆ. ಜಸ್ಟಿನ್ ಬೈಬರ್ ಕೆನಡಾದ ಪಾಪ್ ಗಾಯಕ. 28 ವರ್ಷದ ಜಸ್ಟಿನ್ ಸಿಂಗರ್ ಅಲ್ಲದೆ, ಅವರು ಹಾಡುಗಳನ್ನು ಸಹ ಬರೆಯುತ್ತಾರೆ.

1111

ಬೆಯಾನ್ಸ್ ನೋಲ್ಸ್:
ಅಮೇರಿಕನ್ ಪಾಪ್‌ಸ್ಟಾರ್ ಬೆಯಾನ್ಸ್ ನೋಲ್ಸ್ ಪಾಸ್‌ಪೋರ್ಟ್‌ನಲ್ಲಿ ಈ ರೀತಿ ಕಾಣುತ್ತಾರೆ ನಿಜ ಜೀವನದಲ್ಲಿ  ತುಂಬಾ ಬೋಲ್ಡ್ ಮತ್ತು ಗ್ಲಾಮರಸ್ ಬೆಯೋನ್ಸ್ ಅವರನ್ನು ಪಾಸ್‌ಪೋರ್ಟ್‌ನಲ್ಲಿ ಗುರುತಿಸಲು ಕಷ್ಟವಾಗುತ್ತದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories