ಐಶ್ವರ್ಯಾ ರೈ ಟಿವಿ ಧಾರವಾಹಿಯೊಂದರ ಡಬ್ಬಿಂಗ್ ಆರ್ಟಿಸ್ಟ್ ಆಗಬೇಕೆಂದು ಬಯಸಿ ಹೋಗಿ ರಿಜೆಕ್ಟ್ ಆಗಿದ್ದರು.
ವಿಶ್ವಸುಂದರಿಯಾಗೋ ಮುನ್ನ ಡಬ್ಬಿಂಗ್ ಆರ್ಟಿಸ್ಟ್ ಆಗಬೇಕೆಂದು ಬಯಸಿದ್ದ ನಟಿ ಜೀವನದ ದಿಕ್ಕು ಬದಲಾಯಿಸಿದ್ದು ಸಿನಿಮಾ.
ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಮಾಡುತ್ತಿದ್ದ ಐಶ್ ಧಾರಾವಾಹಿಗೆ ಮಾತ್ರ ರಿಜೆಕ್ಟ್ ಮಾಗಿದ್ರು.
ಡಬ್ಬಿಂಗ್ ಆರ್ಟಿಸ್ಟ್ ಆಗಬೇಕೆಂಬ ಆಸೆಯಿಂದಲೇ ಐಶ್ ಹೋಗಿದ್ದರೂ, ಅಲ್ಲಿ ರಿಜೆಕ್ಟ್ ಆಗಿದ್ದರು.
ಅವರಿಗೆ ಅವಕಾಶ ಒಲಿದು ಬಂದಿದ್ದು ವಿಶ್ವ ಸುಂದರಿ ಪಟ್ಟದ ನಂತರ.
ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದ ಐಶ್ವರ್ಯಾ ತಮಿಳಿನಲ್ಲಿ ಹಲವು ಹಿಟ್ ಸಿನಿಮಾ ಕೊಟ್ಟಿದ್ದಾರೆ.
ನಂತರ ಬಾಲಿವುಡ್‌ನಲ್ಲಿ ಅವಕಾಶಗಳು ಬರಲಾರಂಭಿಸಿದ ಮೇಲೆ ಐಶ್ ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಹೋದ್ರು.
ಇತ್ತೀಚೆಗಷ್ಟೇ ನಟಿ ಮಗಳು ಆರಾಧ್ಯ ಹಾಗೂ ಪತಿ ಅಭಿಷೇಕ್ ಬಚ್ಚನ್, ಮಾವ ಅಮಿತಾಭ್ ಬಚ್ಚನ್‌ಗೂ ಕೊರೋನಾ ಪಾಸಿಟಿವ್ ಬಂದಿತ್ತು.
ನಂತರ ಆರಾಧ್ಯ ಹಾಗೂ ಐಶ್ವರ್ಯಾ ಜೊತೆಗೆ ಡಿಸ್ಟಾರ್ಜ್ ಆಗಿದ್ದರು.
ಐಶ್ವರ್ಯಾ ಫ್ಯಾಷನ್ ಸೆನ್ಸ್ ಬಹಳಷ್ಟು ಜನರಿಗೆ ಮಾದರಿ
ಸೀರಿಯಲ್‌ನಲ್ಲಿ ರಿಜೆಕ್ಟ್ ಆಗಿದ್ದ ಐಶ್ ಭಾರತದ ಬಹುತೇಕ ಎಲ್ಲ ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ
ರಜನೀಕಾಂತ್ ಜೊತೆಗಿನ ಎಂದಿರನ್ ಸಿನಿಮಾದಲ್ಲಿಯೂ ಐಶ್ವರ್ಯಾ ಮಿಂಚಿದ್ರು.
ಐಶ್ವರ್ಯಾ ತಾವು ಭಾಗವಹಿಸುವ ಕಾರ್ಯಕ್ರಮಗಳಿಗೆ ಮಗಳು ಆದಾಧ್ಯಳನ್ನೂ ಕರೆದೊಯ್ಯುತ್ತಾರೆ
ರೆಡ್ ಡ್ರೆಸ್‌ನಲ್ಲಿ ಮಾಜಿ ವಿಶ್ವಸುಂದರಿ
Suvarna News