ರಜೆಯಲ್ಲಿ ಬಾಯ್‌ಫ್ರೆಂಡ್‌ ಜೊತೆ ನೇಚರ್ ಎಂಜಾಯ್ ಮಾಡ್ತಿದ್ದಾರೆ ನಯನಾತಾರ..!

Published : Sep 15, 2020, 10:33 AM ISTUpdated : Sep 15, 2020, 02:14 PM IST

ಸೌತ್ ನಟಿ ನಯನಾತಾರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ರಜಾ ದಿನಗಳನ್ನು ಎಂಜಾಯ್ ಮಡ್ತಿದ್ದಾರೆ. ರಜಾ ದಿನದ ಕೆಲವು ಫೋಟೋಗಳನ್ನು ವಿಘ್ನೇಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

PREV
18
ರಜೆಯಲ್ಲಿ ಬಾಯ್‌ಫ್ರೆಂಡ್‌ ಜೊತೆ ನೇಚರ್ ಎಂಜಾಯ್ ಮಾಡ್ತಿದ್ದಾರೆ ನಯನಾತಾರ..!

ಮಲ್ಲಿಗೆ ತೋಟದಂತೆ ಕಾಣುತ್ತಿರುವ ತೋಟದಲ್ಲಿ ಬಿಳಿ ಹೂಗಳ ಮಧ್ಯೆ ಬಿಳಿ ಗೌನ್ ಹಾಕಿ ಪೋಸ್‌ ಕೊಟ್ಟಿದ್ದಾರೆ ನಯನಾತಾರ

28

ವೈಟ್ ಈಸ್ ಆಲ್ವೇಸ್ ವಂಡ್‌ಫುಲ್ ಅಂತ ನಯನಾತಾರ ಕ್ಲೋಸ್‌ಅಪ್ ಫೋಟೋ ಕೂಡಾ ನಟಿ ಶೇರ್ ಮಾಡಿದ್ದಾರೆ.

38

ಹಸಿರು ಮೈದಾನದಲ್ಲಿ ಶ್ವೇತಾಂಬರಿ ಅನ್ಬೋದಲ್ವಾ ಇದಕ್ಕೆ..?

48

ಸಿಂಪಲ್ ವೈಟ್ ಡ್ರೆಸ್, ಕೈಯಲ್ಲೊಂದು ಬ್ರೇಸ್‌ಲೆಟ್, ಪೋನಿ ಹೇರ್‌ಸ್ಟೈಲ್ ನಯನಾತಾರಗೆ ಸೂಟ್ ಆಗುತ್ತೆ.

58

ನಾನುಂ ರೌಡಿದಾಂ ಸಿನಿಮಾ ಸೆಟ್‌ನಲ್ಲಿ ಇವರಿಬ್ಬರೂ ಮೊದಲ ಬಾರಿ ಭೇಟಿಯಾಗಿದ್ದರು. ಕ್ಯಾಮೆರಾ ಕಡೆ ಬಿಳಿ ಹೋ ಚೆಲ್ಲೋ ಫೋಟೋ ಸೂಪರ್

68

ಇದೀಗ ಎಲ್ಲರಿಗೂ ರಜೆ ಇರೋ ಕಾರಣ ನಾವು ರಜೆ ಎಂಜಾಯ್ ಮಾಡ್ತಿದ್ದೀವಿ ಎಂದಿದ್ದಾರೆ ವಿಘ್ನೇಶ್. ಇತ್ತೀಚೆಗಷ್ಟೇ ಇಬ್ಬರು ಕೊಚ್ಚಿಯಲ್ಲಿ ಓಣಂ ಆಚರಿಸಿ ಬಂದಿದ್ದರು.

78

ಸ್ವಿಮ್ಮಿಂಗ್ ಪೂಲ್‌ ಪಕ್ಕ ಬ್ಲಾಕ್ ಡ್ರೆಸ್‌ನಲ್ಲಿದ್ದಾರೆ ನಯನ್‌ತಾರಾ.

88

ವಿಘ್ನೇಶ್ ಶಿವನ್ ಅಮ್ಮ ಕೂಡಾ ಇವರ ಜೊತೆಗಿದ್ದರು. 

click me!

Recommended Stories