Published : Sep 15, 2020, 12:30 PM ISTUpdated : Sep 15, 2020, 12:34 PM IST
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ರಂಗೀಲಾ ಸಿನಿಮಾ 25 ವರ್ಷ ಪೂರೈಸಿದೆ. ಊರ್ಮಿಳಾ ಮಾಟೊಂಡ್ಕರ್, ಅಮೀರ್ ಖಾನ್, ಜಾಕಿ ಶ್ರಾಫ್ ಅಭಿನಯದ ಈ ಸೂಪರ್ ಹಿಟ್ ಸಿನಿಮಾದ 7 ಹಾಡು ಕಂಪೋಸ್ ಮಾಡಿದ್ರು ಎ.ಆರ್ ರೆಹಮಾನ್.
1992ರ ರೋಜಾ ಹಾಗೂ 1995ರ ಬಾಂಬೆ ತಮಿಳಿನಿಂದ ಹಿಂದಿಗೆ ಡಬ್ ಆಯ್ತು.
1992ರ ರೋಜಾ ಹಾಗೂ 1995ರ ಬಾಂಬೆ ತಮಿಳಿನಿಂದ ಹಿಂದಿಗೆ ಡಬ್ ಆಯ್ತು.
610
ರಂಗೀಲಾ ಹಾಡು ಕಂಪೋಸ್ ಮಾಡಿದ್ದು ಏನೋ ಹೊಸತು ಹುಡುಕಿದಂತಿತ್ತು ಎನ್ನುತ್ತಾರೆ ರೆಹಮಾನ್.
ರಂಗೀಲಾ ಹಾಡು ಕಂಪೋಸ್ ಮಾಡಿದ್ದು ಏನೋ ಹೊಸತು ಹುಡುಕಿದಂತಿತ್ತು ಎನ್ನುತ್ತಾರೆ ರೆಹಮಾನ್.
710
ಈ ಸ್ವರ ನ್ಯಾಚುರಲ್ ಆಗಿ ಬಂತು, ಸಿನಿಮಾಗಾಗಿ ಒತ್ತಡವೇ ಆಗಲಿಲ್ಲ ಎಂದಿದ್ದಾರೆ.
ಈ ಸ್ವರ ನ್ಯಾಚುರಲ್ ಆಗಿ ಬಂತು, ಸಿನಿಮಾಗಾಗಿ ಒತ್ತಡವೇ ಆಗಲಿಲ್ಲ ಎಂದಿದ್ದಾರೆ.
810
ಸರೋಜ್ ಖಾನ್, ಅಹ್ಮದ್ ಖಾನ್ ಕೊರೀಯಾಗ್ರಫರ್ ಆಗಿ ಕೆಲಸ ಮಾಡಿದ್ದರು. ಅವರಿಂದ ಬಹಳಷ್ಟು ಕಲಿತೆ ಎನ್ನುತ್ತಾರೆ ರೆಹಮಾನ್
ಸರೋಜ್ ಖಾನ್, ಅಹ್ಮದ್ ಖಾನ್ ಕೊರೀಯಾಗ್ರಫರ್ ಆಗಿ ಕೆಲಸ ಮಾಡಿದ್ದರು. ಅವರಿಂದ ಬಹಳಷ್ಟು ಕಲಿತೆ ಎನ್ನುತ್ತಾರೆ ರೆಹಮಾನ್
910
ಆಶಾ ಭೋಂಸ್ಲೆ ಸ್ವರ ಈ ಹಾಡಿಗೆ ಏನೋ ಹೊಸದನ್ನು ಕೊಟ್ಟಿತು ಎಂದಿದ್ದಾರೆ.
ಆಶಾ ಭೋಂಸ್ಲೆ ಸ್ವರ ಈ ಹಾಡಿಗೆ ಏನೋ ಹೊಸದನ್ನು ಕೊಟ್ಟಿತು ಎಂದಿದ್ದಾರೆ.
1010
ಈ ಎಲ್ಲ ಸೌಂಡ್ ಟ್ರ್ಯಾಕ್ ಒಂದು ಪ್ರಯೋಗವಾಗಿತ್ತು. ತನ್ಹಾ ತನ್ಹಾ ಒಂದನ್ನು ಬಿಟ್ಟು ಎಂದಿದ್ದಾರೆ.
ಈ ಎಲ್ಲ ಸೌಂಡ್ ಟ್ರ್ಯಾಕ್ ಒಂದು ಪ್ರಯೋಗವಾಗಿತ್ತು. ತನ್ಹಾ ತನ್ಹಾ ಒಂದನ್ನು ಬಿಟ್ಟು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.