ಈ ವರ್ಷ, ನಾಗ ಚೈತನ್ಯ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರಿಗೆ ಬಾಲಿವುಡ್‌ನಲ್ಲಿ ಮೊದಲ ಸಿನಿಮಾವಾಗಿದೆ. ಸಮಂತಾ ರುತ್ ಪ್ರಭು ವರುಣ್ ಧವನ್ ಅವರ ಜೊತೆ ಕೆಲಸ ಶುರುಮಾಡಲಿದ್ದಾರೆ . ದಿ ಫ್ಯಾಮಿಲಿ ಮ್ಯಾನ್ 2 ನಂತರ ಇದು ಅವರ ಎರಡನೇ ಆನ್‌ಲೈನ್ ಶೋ ಆಗಿದೆ.