ಬಾಲಿವುಡ್‌ನಲ್ಲಿ ಆಕ್ಟಿಂಗ್ ಜೊತೆಗೆ ಹಲವು ಯಶಸ್ವೀ ಉದ್ಯಮಗಳನ್ನು ನಡೆಸುತ್ತಿರುವ ನಟ-ನಟಿಯರೂ ಇದ್ದಾರೆ. ಕೋಟಿ ಕೋಟಿ ಬೆಲೆ ಬಾಳುವ ಮನೆ, ಕಂಪೆನಿ, ಕಾರನ್ನು ಹೊಂದಿರುತ್ತಾರೆ. ಹಾಗೆಯೇ ಬಾಲಿವುಡ್‌ನ ಈ ನಟಿ ಬರೋಬ್ಬರಿ 150 ಕೋಟಿ ಕಂಪನಿ, 25 ಕೋಟಿ ಮನೆಯನ್ನು ಹೊಂದಿದ್ದಾರೆ. ಆದ್ರೆ ಅದು ಐಶ್ವರ್ಯ, ಪ್ರಿಯಾಂಕಾ, ದೀಪಿಕಾ, ನಯನತಾರಾ, ಸಮಂತಾ ಯಾರೂ ಅಲ್ವೇ ಅಲ್ಲ. ಮತ್ಯಾರು?