ತೊಡೆ ಕಾಣಿಸೋ ಸೀಳು ಬಟ್ಟೆ ಧರಿಸಿಕೊಂಡು, ಕೈಯಿಂದ ತೊಡೆ ಮುಚ್ಕೊಂಡ ಜಾನ್ವಿ ಕಪೂರ್!

First Published | Oct 13, 2023, 6:39 PM IST

ಇತ್ತೀಚೆಗೆ ನಡೆದ ಪ್ರತಿಷ್ಠಿತ ಎಲ್ಲೆ ಬ್ಯೂಟಿ ಅವಾರ್ಡ್ಸ್ 2023ರಲ್ಲಿ (elle beauty awards 2023) ಜಾನ್ವಿ ಕಪೂರ್ (Janhvi Kapoor) ಫುಲ್ ಮಿಂಚಿಂಗ್‌ ಡ್ರೆಸ್‌ನಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಸೌಂದರ್ಯಕ್ಕೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ಆದರೆ, ಈ ವೇಳೆ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ.

ವೇದಿಕೆ ಮೇಲೆ ಮಿಂಚಿಂಗ್‌ ಡ್ರೆಸ್‌ ಧರಿಸಿ ವೇದಿಕೆಗೆ ಬಂದಾಗಿನಿಗಿಂದ ವೇದಿಕೆಯಿಂದ ಕೆಳಗಿಳಿಯುವವರೆಗೂ ತೊಡೆಯನ್ನು ಕೈಯಿಂದ ಮುಚ್ಚಿಕೊಂಡೇ ಓಡಾಡಿದ್ದಾಳೆ. 

ನೀವು ಯಾವುದಕ್ಕೂ ಕಡಿಮೆಯಿಲ್ಲ, ಆದರೂ ನಿಮಗೆ ಕಂಫರ್ಟ್‌ ಇಲ್ಲದ ಡ್ರೆಸ್‌ ಧರಿಸೋದ್ಯಾಕೆ ಎಂದು ಫ್ಯಾನ್ಸ್‌ ಪ್ರಶ್ನೆ ಮಾಡಿದ್ದಾರೆ.
 

Tap to resize

ಇನ್ನೊಬ್ಬ ನೆಟ್ಟಿಗ ನೀವು ಎಲ್ಲವನ್ನೂ ಪಡೆದುಕೊಂಡಿದ್ದೀರಿ. ಸೌಂದರ್ಯ, ದೇಹಾಕೃತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವು ತುಂಬಾ ಸರಳವಾಗಿದ್ದೀರಿ.

ಜಗತ್ತಿನಲ್ಲಿ ದೇವರು ನಿಮಗೆ ಹೆಚ್ಚಾಗಿ ಕೊಟ್ಟಿರುವ ಈ ಕೊಡುಗೆಯನ್ನು ಇತರರಂತೆ ಎಲ್ಲರಿಗೂ ತೋರಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. 

ನೀವು ಈ ಡ್ರೆಸ್‌ನಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ. ಜೊತೆಗೆ ಎಂದಿಗಿಂತ ತುಸು ಹೆಚ್ಚಾಗು ಹಾಟ್‌ ಆಗಿ ಕಾಣಿಸುತ್ತಿದ್ದೀರಿ. ಆದರೂ, ನಿಮಗೆ ಆರಾಮದಾಯಕವಲ್ಲ ಉಡುಪು ಏಕೆ ಧರಿಸುವುದು? ಎಂದು ಕೇಳಿದ್ದಾರೆ.

ಇನ್ನು ಬಾಲಿವುಡ್‌ನಲ್ಲಿ ಜಾನ್ವಿ ಮೊದಲ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣದಿದ್ದರೂ ನಟನೆ ಮತ್ತು ಸೌಂದರ್ಯದ ಮೂಲಕ ಸಿನಿ ರಸಿಕರ ಗಮನ ಸೆಳೆದರು.

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ಬಿಟೌನ್‌ ಬೆಡಗಿ ಜಾನ್ವಿ ಕಪೂರ್‌ ಸದ್ಯ ಹಂಚಿಕೊಂಡಿರುವ ಫೋಟೋಸ್‌ ವೈರಲ್‌ ಆಗಿವೆ.

ಬಿಟೌನ್‌ನಲ್ಲಿ ಜಾನ್ವಿ ಅವರು ತಮ್ಮಿಷ್ಟದ ಬಟ್ಟೆ ಧರಿಸುತ್ತಾರೆ. ಅವರು ಬೇರೆಯವರ ಅಭಿಪ್ರಾಯಗಳಿಗೆ ಎಂದಿಗೂ ಗಮನ ಕೊಟ್ಟಿಲ್ಲ.

ಸದ್ಯ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಸುತ್ತಾಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರಂತೆ ಎಂದು ಕೇಳಿಬಂದಿದೆ.

ಜಾನ್ವಿ ಕಪೂರ್ ಅವರು ಇನ್ನು ದೇವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್​ಟಿಆರ್ ಅವರ ಬಹುನಿರೀಕ್ಷಿತ ಚಿತ್ರದ ಮೂಲಕ ಜಾನ್ವಿ ಸೌತ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ದಿವಂಗತ ಶ್ರೀದೇವಿಯ (Sridevi) ಅವರ ಎರಡನೇ ಮಗಳು ಖುಷಿ ಕಪೂರ್‌  (Khushi Kapoor) ಬಾಲಿವುಡ್‌ಗೆ ಎಂಟ್ರಿ ಕೊಂಡಲು ರೆಡಿಯಾಗಿದ್ದಾರೆ. ಈ ಸಮಯದಲ್ಲಿ ಅವರ ಸಹೋದರಿ ಜಾನ್ವಿ ಕಪೂರ್‌ (Janhvi Kapoor) ಅವರ ಹೇಳಿಕೆಯೊಂದು ಸಖತ್ ವೈರಲ್‌ ಆಗಿದೆ. ಅದರಲ್ಲಿ ಜಾನ್ವಿ ತಮ್ಮ ತಂಗಿ ಖುಷಿಗಾಗಿ ನಟನೆಯನ್ನು ತ್ಯಜಿಸಲು ಬಯಸಿದ್ದರಂತೆ.. 

Latest Videos

click me!