ಮೆಗಾ ಫ್ಯಾಮಿಲಿಗೆ ಶೃತಿ ನಿಜಕ್ಕೂ ಲಕ್ಕಿ ಹೀರೋಯಿನ್ ಅಂತಾನೆ ಹೇಳ್ಬಹುದು. ಮೆಗಾ ಫ್ಯಾಮಿಲಿಯಲ್ಲಿ ಶೃತಿ ಪವನ್ ಕಲ್ಯಾಣ್, ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ಜೊತೆ ನಟಿಸಿದ್ದಾರೆ. ಎಲ್ಲರ ಜೊತೆಗೂ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರೋದು ವಿಶೇಷ. ಪವನ್ ಜೊತೆ ಗಬ್ಬರ್ ಸಿಂಗ್, ವಕೀಲ್ ಸಾಬ್, ರಾಮ್ ಚರಣ್ ಜೊತೆ ಎವಡು, ಅಲ್ಲು ಅರ್ಜುನ್ ಜೊತೆ ರೇಸ್‌ಗುರ್ರಂ, ಚಿರಂಜೀವಿ ಜೊತೆ ವಾಲ್ತೇರು ವೀರಯ್ಯ ಚಿತ್ರಗಳಲ್ಲಿ ನಟಿಸಿದ್ದಾರೆ.