ವಿಭೂತಿ ತಿನ್ನೋ ಚಟ ಆಗ್ಬಿಟ್ಟಿದೆ; ನಟಿ ಸಾಯಿ ಪಲ್ಲವಿಯ ಮತ್ತೊಂದು ರಹಸ್ಯ ಬಯಲು

Published : Apr 06, 2024, 03:12 PM IST

ಏನ್ ಏನೋ ತಿನ್ನಬೇಕು ಅಂತ ಆಸೆ ಇರುತ್ತೆ ಆದರೆ ಸಾಯಿ ಪಲ್ಲವಿ ಆಸೆ ಕೇಳಿದ್ರೆ ಶಾಕ್ ಆಗ್ತೀರಾ....

PREV
16
ವಿಭೂತಿ ತಿನ್ನೋ ಚಟ ಆಗ್ಬಿಟ್ಟಿದೆ; ನಟಿ ಸಾಯಿ ಪಲ್ಲವಿಯ ಮತ್ತೊಂದು ರಹಸ್ಯ ಬಯಲು

ಬಹುಭಾಷಾ ನಟಿ ಸಾಯಿ ಪಲ್ಲವಿ ಒಂಥರಾ ಡಿಫರೆಂಟ್ ಹುಡುಗಿ ಅನ್ನೋ ವಿಚಾರ ಇಡೀ ಇಂಡಿಯಾಗೆ ಗೊತ್ತಿದೆ. ಆದರೆ ಈ ವಿಚಾರ ಯಾರಿಗೂ ಗೊತ್ತಿಲ್ಲ.
 

26

ಸಾಮಾನ್ಯವಾಗಿ ಹೆಣ್ಣುಮಕ್ಕಳು ಚಾಕೋಲೇಟ್, ಕೇಕ್, ಐಸ್‌ ಕ್ರೀಂ ಅದೂ ಇಲ್ಲ ಅಂದ್ರೆ ಪಾನಿ ಪೂರಿ ಆದರೂ ಬಯಕೆ ಮಾಡ್ಕೊಂಡು ತಿಂತಾರೆ. 

36

ಆದರೆ ಸಾಯಿ ಪಲ್ಲವಿ ಮಾತ್ರ ಹಾಗಲ್ಲ. ತಮ್ಮ ಬ್ಯಾಗ್‌ನಲ್ಲಿ ತಪ್ಪದೆ ಇದನ್ನು ಇಟ್ಕೊಂಡು ಓಡಾಡುವುದಲ್ಲ ಯಾರಿಗೂ ಗೊತ್ತಿಲ್ಲದ ಹಾಗೆ ತಿನ್ನುತ್ತಾರಂತೆ.
 

46

ತಮಿಳು ಯೂಟ್ಯೂಬ್ ಚಾನೆಲ್​ಗೆ (Youtube Channel)  ಸಂದರ್ಶನದಲ್ಲಿ ಈ ವಿಷಯವನ್ನು ನಟಿ ಬಾಯಿಬಿಟ್ಟಿದ್ದಾರೆ. ಅಷ್ಟಕ್ಕೂ ನಟಿಗೆ ಇರುವ ವಿಚಿತ್ರ ಅಭ್ಯಾಸವೆಂದರೆ  ವಿಭೂತಿ  ತಿನ್ನುವುದರಂತೆ. 

56

ತಮಗೆ ವಿಭೂತಿ ಎಂದರೆ ತುಂಬಾ ಇಷ್ಟ ಎಂದಿರುವ ನಟಿ, ಅದನ್ನು ಸದಾ ತಮ್ಮ ಬ್ಯಾಗ್​ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. 

66

ಅಷ್ಟಕ್ಕೂ ತಾವು ತಿನ್ನುವ ವಿಭೂತಿ ಅಂತಿಂಥ ಮಾಮೂಲಿನದ್ದಲ್ಲ ಎಂದೂ ನಟಿ ಹೇಳಿದ್ದಾರೆ.  ಇದು ಸಾಮಾನ್ಯವಾದ ವಿಭೂತಿ ಅಲ್ಲ. ಇದು ವಿಶೇಷ ಮರದಿಂದ ಮಾಡಲ್ಪಟ್ಟಿದೆ ಮತ್ತು ಉತ್ತಮ ರುಚಿಯನ್ನು ಹೊಂದಿದೆ ಎಂದಿದ್ದಾರೆ. 

Read more Photos on
click me!

Recommended Stories