16ನೇ ವಯಸ್ಸಿಗೆ ಅತ್ಯಾಚಾರಕ್ಕೆ ಒಳಗಾದ ನಟಿ ಪದ್ಮ; 50ನೇ ವಯಸ್ಸಿನಲ್ಲಿ ಬಿಕಿನಿ ಧರಿಸಿ ಸೆನ್ಸೇಷನ್!

Published : Apr 06, 2024, 01:19 PM IST

ಎಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಪದ್ಮಾ ಲಕ್ಷ್ಮಿ ಯಾರು? 50ನೇ ವಯಸ್ಸಿಗೆ ಬಿಕಿನಿ ಧರಿಸಿ ಫುಲ್ ಖುಷ್....  

PREV
18
16ನೇ ವಯಸ್ಸಿಗೆ ಅತ್ಯಾಚಾರಕ್ಕೆ ಒಳಗಾದ ನಟಿ ಪದ್ಮ; 50ನೇ ವಯಸ್ಸಿನಲ್ಲಿ ಬಿಕಿನಿ ಧರಿಸಿ ಸೆನ್ಸೇಷನ್!

50 ವರ್ಷದ ನಟಿ ಪದ್ಮಾ ಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ಆಗಾಗ ಸುದ್ದಿಯಾಗುತ್ತಿರುವುದು ಅವರ ನಗ್ನ, ಅರೆ ನಗ್ನ ಫೋಟೋಶೂಟ್‌ಗಳಿಂದ. 

28

ಭಾರತ ಸಂಜಾತ ಬ್ರಿಟೀಷ್‌ ಲೇಖಕ ಸಲ್ಮಾನ್‌ ರಶ್ಮಿ ಮತ್ತು ಪದ್ಮ 2004ರಲ್ಲಿ ಮದುವೆಯಾದರು. ವಿದೇಶದಲ್ಲಿ ನೆಲೆಸಿರುವ ಇವರು 2007ರಲ್ಲಿ ವಿಚ್ಛೇದನ ಪಡೆದರು.

38

ಕಳೆದ ವರ್ಷ ಬಾತ್‌ ಟಬ್‌ನಲ್ಲಿ ಸಂಪೂರ್ಣವಾಗಿ ನಗ್ನವಾಗಿದ್ದ ಫೋಟೋ ಎಲ್ಲೆಡೆ ವೈರಲ್ ಆಯ್ತು ಅಲ್ಲದೆ ಅಂತರಾಷ್ಟ್ರೀಯ ಮ್ಯಾಗಜೀನ್‌ ಕೂಡ ಇದನ್ನು ಪಬ್ಲಿಷ್ ಮಾಡಿತ್ತು.

48

ಒಂದೊಂದು ಫೋಟೋದಲ್ಲಿ ಪದ್ಮ ನೋಡಲು ಪ್ರಿಯಾಂಕಾ ಚೋಪ್ರಾ ರೀತಿ ಕಾಣಿಸುತ್ತಾರೆಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ. ಈಗ ಬಿಕಿನಿ ಸ್ಟೋರಿ ಏನೆಂದ

58

20ನೇ ವಯಸ್ಸಿನಲ್ಲಿ ಬಿಕಿನಿ ಧರಿಸಲು ಅವಕಾಶ ಸಿಗದ ಕಾರಣ 50ನೇ ವಯಸ್ಸಿನಲ್ಲಿ ಧರಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಅದಕ್ಕೆ ಈಕೆ ಸಂಪೂರ್ಣ ನಗ್ನವಾಗಿರುವಾಗ ಅರೆಬರೆ ದೇಹ ಮುಚ್ಚಿಕೊಂಡಿದ್ದಾರಲ್ಲ, ಅದಕ್ಕೆ ಸಂತೋಷ ಪಡಿ ಎನ್ನುತ್ತಿದ್ದಾರೆ.

68

ನಾನು 16 ವರ್ಷ ವಯಸ್ಸಿನವನಾಗಿದ್ದಾಗಲೇ ನನ್ನನ್ನು ರೇಪ್​ ಮಾಡಲಾಗಿತ್ತು ಎಂದು ಈಕೆ ಕಳೆದ ವರ್ಷ ಪದ್ಮಾ ಲಕ್ಷ್ಮಿ ಹೇಳಿದ್ದರು. ಲಾಸ್ ಏಂಜಲೀಸ್ ಉಪನಗರದಲ್ಲಿರುವ ಪುಯೆಂಟೆ ಹಿಲ್ಸ್ ಮಾಲ್‌ನಲ್ಲಿ ನಾನು ಭೇಟಿಯಾದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ.

78

 ನಾನು ಶಾಲೆಯ ನಂತರ ರಾಬಿನ್ಸನ್ಸ್-ಮೇನಲ್ಲಿನ ಬಿಡಿಭಾಗಗಳ ಕೌಂಟರ್‌ನಲ್ಲಿ ಕೆಲಸ ಮಾಡಿದೆ. ಅವರು  ಇನ್ನೊಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬೂದು ಬಣ್ಣದ ರೇಷ್ಮೆ ಸೂಟ್ ಧರಿಸಿದ.

88

ನನ್ನೊಂದಿಗೆ ಫ್ಲರ್ಟ್ ಮಾಡುತ್ತಿದ್ದರು.  ಅವರಿಗೆ 23 ವರ್ಷ ನನಗೆ 16 ವರ್ಷ. ಅವರಿಂದ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದು ನಟಿ ಹೇಳಿಕೊಂಡಿದ್ದರು. 

Read more Photos on
click me!

Recommended Stories